Chandassu

                  ಛಂದಸ್ಸು

1. ಎಲ್ಲಾ ದೀಘ್ರ

ಉದಾ: ಆ, ಈ, ಊ, ಕಾ, ಕೀ

 

2. ಅನುಸ್ವಾರ, ವಿಸರ್ಗಗಳಿಂದ

ಉದಾ: ಅಂ, ಅಃ, ಅಂತಃ ಪ

 

೩೩ ಒತ್ತಕ್ಷರದ ಹಿಂದಿನ ಅಕ್ಷ

ಉದಾ: ಅಕ್ಕ, ಬೆಕ್ಕು, ಚಕ್ಕು

 

4. ವ್ಯಂಜನಾಕ್ಷರದ ಹಿಂದಿನ

ಉದಾ: ಕಲ್, ನಿಲ್, ಮ

 

೫. ಷಟ್ನದಿಗಳ ಮೂರು ಮತಿಳಿಯಬೇಕು.

ಪ್ರಸ್ತಾರ: ಪದ್ಯದ ಸಾಲ

ಎನ್ನುತ್ತಾರೆ.

ಮಾತ್ರಾಗಣ: ರಗಳೆ, ಕಂಪ

 

ರಗಳೆ ಲಕ್ಷಣಗಳು:

ಪದ್ಯಗಳ ರಚನಾ ನಿಯಮಗಳನ್ನು ತಿಳಿಸುವ ಶಾಸ್ತ್ರಕ್ಕೆ ಛಂದಶ್ಯಾಸ್ತ್ರ ಎಂದು ಹೆಸರು. ಪದ್ಯವು ಪಾದ ಅಥವಾ ಸಾಲುಗಳಿಂದ ಕೂಡಿರುತ್ತದೆ.

ಎರಡು ಸಾಲುಗಳಿಂದ ಕೂಡಿರುವ ಪದ್ಯಕ್ಕೆ ದ್ವಿಪದಿ ಎನ್ನುವರು. ಮೂರು ಸಾಲಿನ ಪದ್ಯಕ್ಕೆ ತ್ರಿಪದಿ ಎನ್ನುವರು.

ನಾಲ್ಕು ಸಾಲಿನ ಪದ್ಯಕ್ಕೆ ಚೌಪದಿ ಕಂದಪದ್ಮ ಎನ್ನುವರು. ಆರು ಸಾಲಿನ ಪದ್ಯಕ್ಕೆ ಷಟ್ಟದಿ ಎನ್ನುವರು.

ಪ್ರಾಸ

ಪದ್ಯದ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನವಾಗಲೀ, ವ್ಯಂಜನಗಳಾಗಲೀ ಬರುವುದಕ್ಕೆ ಪ್ರಾಸವೆನ್ನುತ್ತಾರೆ.

 

ಪ್ರಾಸಗಳಲ್ಲಿ ಎರಡು ವಿಧ:

  1. ಆದಿಪ್ರಾಸ
  2. ಅಂತ್ಯಪ್ರಾಸ

 

ಆಡುವ ಗುಂಡಯ್ಯನ ಹೊಸ ನೃತ್ಯಂ.

ನೋಡುವ ಶಿವನಂ ಮುಟ್ಟಿತು ಸತ್ಯಂ.

‘ಗಣ’ ಎಂದರೆ ಗುಂಪು, ಸಮೂಹ ಎಂದರ್ಥ,

ಛಂದಶ್ಯಾಸ್ತ್ರದಲ್ಲಿ ಪದ್ಯದ ಪಾದಗಳಲ್ಲಿರುವ ಅಕ್ಷರಗಳ | ಮಾತ್ರೆಗಳ | ಅಂಶಗಳ ಗುಂಪಿಗೆ ಗಣ ಎನ್ನುವರು.

ಗಣಗಳಲ್ಲಿ ಮೂರು ವಿಧ.

  1. ಅಕ್ಷರಗಣ
  2.  ಮಾತ್ರಾಗಣ
  3. ಅಂಶಗಣ.

 

1) ಅಕ್ಷರಗಣ : ಮೂರು ಅಕ್ಷರಗಳಿಗೆ ಒಂದೊಂದು ಗಣವಾಗಿ ವಿಂಗಡಿಸಿದರೆ ಅಕ್ಷರಗಣ.

2) ಮಾತ್ರಾಗಣ : ಮೂರು, ನಾಲ್ಕು ಅಥವಾ ಐದರಂತೆ ನಿರ್ದಿಷ್ಟ ಮಾತ್ರಗಳಿಗೆ ವಿಂಗಡಿಸಿದರೆ ಅದು ಮಾತ್ರಾಗಣ ೩, ಅಂಶಗಣ : ಅಂಶಗಳ ಸಂಖ್ಯೆಯನ್ನು ಆಧರಿಸಿ ಗಣ ವಿಂಗಡಿಸಿದರೆ ಅದು ಅಂಶಗಣ.

 

ಲಘು : ಒಂದು ಹಸ್ಪಸ್ವರ ಅಥವಾ ಪ್ರಸ್ವಸ್ವರ ಸಹಿತವಾದ ಒಂದು ವ್ಯಂಜನವನ್ನು ಉಚ್ಚರಿಸಲು ತೆಗೆದುಕೊಳ್ಳುವ ಕಾಲವನ್ನು ಒಂದು ಮಾತ್ರಾಕಾಲ ಎನ್ನುವರು.

ಒಂದು ಮಾತ್ರೆಯ ಕಾಲದಲ್ಲಿ ಉಚ್ಚಾರ ಮಾಡುವ ಅಕ್ಷರಗಳು ಲಘುಗಳು ಎನಿಸುತ್ತವೆ. ಲಘುವನ್ನು ‘ ಹೀಗೆ ಗುರ್ತಿಸುವುದು ರೂಢಿ.

ಉದಾಹರನೆ: ಆ, ಕ, ಕು, ಗೊ, ಯೆ, ಛ

 

ಗುರು: ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸುವ, ದೀರ್ಘಸ್ವರಗಳು ಮತ್ತು ದೀರ್ಘಸ್ವರ ಸಹಿತವಾದ ವ್ಯಂಜನಗಳು ಗುರು ಎನಿಸುತ್ತವೆ.

ಗುರುಗಳಾಗುವ ಅಕ್ಷರಗಳು: ಗುರುವನ್ನು ‘-‘ ಚಿಹ್ನೆಯಿಂದ ಗುರ್ತಿಸುವರು.

 

೧. ಎಲ್ಲಾ ದೀರ್ಘಸ್ವರ ಮತ್ತು ದೀರ್ಘಸ್ವರದಿಂದ ಕೂಡಿದ ವ್ಯಂಜನಗಳು ಗುರುಗಳಾಗುತ್ತವೆ.

ಉದಾ: ಆ, ಈ, ಊ, ಕಾ, ಕೀ, ಕೂ

 

೨. ಅನುಸ್ವಾರ, ವಿಸರ್ಗಗಳಿಂದ ಕೂಡಿದ ಅಕ್ಷರಗಳು,

ಉದಾ: ಅಂ, ಅಃ, ಅಂತಃ ಪುರ

 

೩. ಒತ್ತಕ್ಷರದ ಹಿಂದಿನ ಅಕ್ಷರಗಳು ಗುರುಗಳೆನಿಸುವುವು.

 

ಉದಾ: ಅಕ್ಕ, ಬೆಕ್ಕು, ಚೆಕ್ಕುಲಿ, ಮೆತ್ತಗೆ, ಮಣ್ಣು, ಅಮ್ಮ,

 

೪. ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುವಾಗುತ್ತದೆ.

ಉದಾ: ಕಲ್, ನಿಲ್, ಮೇಣ್, ಪೆಣ್, ಕಾಲ್, ತಾಯ್, ಕಣ್

 

೫. ಪಟ್ನದಿಗಳ ಮೂರು ಮತ್ತು ಆರನೇ ಸಾಲಿನ ಕಡೆಯ ಅಕ್ಷರ ಗುರುವಾಗಿರುತ್ತದೆ. ಲಘುವಾಗಿದ್ದರೂ ಗುರು ಎಂದು ತಿಳಿಯಬೇಕು.

ಪ್ರಸ್ತಾರ: ಪದ್ಮದ ಸಾಲುಗಳಲ್ಲಿರುವ ಅಕ್ಷರಗಳಿಗೆ ಲಘು, ಗುರುಗಳನ್ನು ಗುರ್ತಿಸುವುದಕ್ಕೆ ಪ್ರಸ್ತಾರ ಹಾಕುವುದು ಎನ್ನುತ್ತಾರೆ.

 

ಮಾತ್ರಾಗಣ: ರಗಳೆ, ಕಂದ, ಪಟ್ಟದಿ ಛಂದಸ್ಸುಗಳು ಮಾತ್ರಾಗಣ ನಿಯಮಕ್ಕೆ ಬರುತ್ತವೆ.

 

ರಗಳೆ ಲಕ್ಷಣಗಳು:

ರಗಳೆಯಲ್ಲಿ ಇಷ್ಟೇ ಸಾಲುಗಳೆಂಬ ನಿಯಮವಿಲ್ಲ.

ಆದಿಪ್ರಾಸ ಐಚ್ಚಕವಾಗಿರುತ್ತದೆ. ಅಂತ್ಯಪ್ರಾಸ ಮುಖ್ಯವಾಗಿದೆ.

ಪ್ರತಿಪಾದವೂ ನಾಲ್ಕು ಗಣಗಳಿಂದ ಕೂಡಿರುತ್ತದೆ. ಮಾತ್ರಾಗಣ ನಿಯಮ.

ರಗಳೆಯಲ್ಲಿ ಮೂರು ವಿಧ,

  1. ಉತ್ಸಾಹರಗಳೆ
  2. ಮಂದಿನಿಲರಗಳೆ
  3. ಉರಗಳ

 

೧. ಉತ್ಸಾಪರಗಳೆ ಪ್ರತಿ ಪಾದದಲ್ಲಿಯೂ ಮೂರು ಮಾತ್ರೆಯ ನಾಲ್ಕು ಗಣ, ಇಲ್ಲವೇ ಮೂರು ಮಾತ್ರೆಯ ಮೂರು ಗಣ ಮತ್ತು ಒಂದು ಗುರು ಇದ್ದರೆ ಉತ್ಸಾಹರಗಳೆ ಎನಿಸುವುದು.

 

ಮಾವಿ ನಡಿಯೊ ನಾಡು | ತಂ

ಪಾಡ | ನೆಯ್ದೆ ಕೇಳು | ತಂ

ತುಂಬ ಬಂಡಿ | ನಂತೆ | ಪಾಡಿ

ಜಕ್ಕ | ವ | ಯಂತೆ | ಕೂಡಿ

ಮೂರು ಮಾತ್ರೆಯ

ಮೂರು ಗಣ ಒಂದು ಗುರು.

ಮೂರು ಮಾತ್ರಯ ನಾಲ್ಕು ಗಣ,

ಮೂರು ಮಾತ್ರೆಯ ನಾಲ್ಕು ಗಣ,

 

2) ಮಂದಾನಿಲರಗಳೆ: ಪ್ರತಿ ಪಾದದಲ್ಲಿಯೂ ೪ ಮಾತ್ರೆಯ ೪ ಗಣಗಳಿರುತ್ತವೆ.

991 ಹಾಡುವ | ಗುಂಡ | ಯ್ಯನ ಹೊಸ | ನೃತ್ಯಂ

ನೋಡುವ | ಶಿವನಂ ಮುಟ್ಟಿತು | ಸತ್ಯಂ

 

3) ಲಲಿತರಗಳೆ: ಪ್ರತಿಯೊಂದು ಪಾದದಲ್ಲಿಯೂ ೫ ಮಾತ್ರೆಯ ೪ ಗಣಗಳಿರುತ್ತವೆ.

ಅಳಿಯರಗ ದನಿಲನಲು | ಗದರವಿಕ ರಂಪುಗದ

ಸುಳಿಗೊಂಡು | ದಳವೇರಿ | ಹಸುರಳಿದು ಬೆಳುಪುಳಿದ

 

ಪಟ್ನದಿಗಳು:

ಪಟ್ನದಿ: ಪಟ್ ಎಂದರೆ ಆರು, ಪದಿ ಎಂದರೆ ಪವಾಡ ಪುರಿ ಎಂದು ಹೆಸರು.

ಪಟ್ಟದಿಯ ವಿಧಗಳು: ಪಟ್ನದಿಯಲ್ಲಿ ಆರು ಬಗೆಗಳಿವೆ.

೨. ಕುಸುಮ ಪಟ್ಟದಿ

೩. ಭೋಗ ಪಟ್ಟದಿ

೫. ಭಾಮಿನಿ ಪಟ್ಟದಿ

೫. ಪರಿವರ್ಧಿನಿ ಪಟ್ಟದ

 

• ವಾರ್ಧಕ ಪಟ್ಟದಿರಿ

ಪಟ್ನದಿಯ ಲಕ್ಷಣ:

(೨) ೬ ಸಾಲುಗಳಿಂದ ಕೂಡಿದ್ದು, ೧೨, ೪, ೫ ನೇ ಸ

(ಆ) ೩ ಮತ್ತು ೬ ನೇ ಸಾಲುಗಳು ಒಂದು ಸಮವಾಗಿ ಗುರು ಎಂದೇ ಪರಿಗಣಿಸಬೇಕು.

 

೧ ಭಾಮಿನಿ ಷಟ್ನದಿ: ೬ ಪಾದಗಳಿರುತ್ತವೆ. ಗಣದ ಮುಂದೆ ೪ ಮಾತ್ರ ಗಣ ಬರುತ್ತದೆ.

ಒಂದು ಮೂರು ಮತ್ತು ಆರನೇ ಸಾಲಿನಲ್ಲಿ ೩ ೪೩  ಪೂರ್ವಾರ್ಧ

೩.೪.೩.೪

ಉತ್ತರಾರ್ಧ

 

ಕಂದಪದ್ಯ:

  • ನಾಲ್ಕು ಸಾಲುಗಳಿಂದ ಕೂಡಿದ್ದು, ಮಾತ್ರಾಗಣ ಛಂದಸ್ಸಿಗೆ ಸೇರಿದ ಪದ್ಮ
  • ಒಂದು ಮತ್ತು ಮೂರನೇ ಸಾಲು ಒಂದು ಸಮವಾಗಿರುತ್ತದೆ. ಎರಡು ಮತ್ತು ನಾಲ್ಕನೆಯ ಸಾಲುಗಳು ಒಂದು ಸಮವಾಗಿರುತ್ತವೆ.

 

೩ ಒಂದು ಮತ್ತು ಮೂರನೇ ಸಾಲಿನಲ್ಲಿ ೪ ಮಾತ್ರೆಯ ೩ ಗಣಗಳೂ ಎರಡು ಮತ್ತು ನಾಲ್ಕನೇ ಸಾಲಿನಲ್ಲಿ ೪ ಮಾತ್ರೆಯ ೫ ಗಣಗಳೂ ಇರುತ್ತವೆ.

೪. ೧, ೩, ೫, ೭ ಈ ಸ್ಥಾನಗಳಲ್ಲಿ ‘U – V’ ಗಣ ಬರಬಾರದು. ೫. ೮ ನೇ ಗಣದಲ್ಲಿ ‘vv -‘ ಅಥವಾ ‘- ‘ ಗಣ ಬರಬೇಕು.

೬ ೬ ಮತ್ತು ೧೪ನೇ ಗಣ ಸ್ಥಾನಗಳಲ್ಲಿ ೮ – V ಗಣ ಅಥವಾ VVVV (ಸರ್ವಲಘು) – ಗಣ ಬರಬೇಕು. ೭ ಒಟ್ಟು ೧೬ ಗಣಗಳೂ, ೬೪ ಮಾತ್ರೆಗಳೂ ಕಂದ ಪದ್ಯದಲ್ಲಿರುತ್ತವೆ.

 

ಪೂರ್ವಾರ್ಧ ಮಾತ್ರ

ಉತ್ತರಾರ್ಧ ಮಾತ್ರೆ

ಮಾತ್ರೆ

ಮಾತ್ರೆ

= ಮಾತ್ರೆ

ಮಾತ್ರೆಗಳು

 

=

 

ಒಟ್ಟು ೧೬ ಗಣಗಳೂ,

 

ಕುಲಜರ | ನುದ್ಧತ | ರಂ ಭುಜ

ಬಲಯುತ | ರಂ ಹಿತ | ರಸ | ಭಾ ಮ | ಧ್ಯದೊಳ

೨೦೦೦ ೪೦ – ಗ್ಗಲಿಸಿದ | ಮದದಿಂ ನಾಲಗೆ

ಕುಲ ಮಂ | ತುಬ್ಬುವ | ವೊಲುಕಿದೆ | ನೀಂಕಡೆ | ನುಡಿವೆ

 

ಷಟ್ನದಿಗಳು:

ಷಟ್ನದಿ: ಷಟ್ ಎಂದರೆ ಆರು. ಪದಿ ಎಂದರೆ ಪಾದ. ಷಟ್ನದಿ ಎಂದರೆ ಆರುಪಾದ, ಆರು ಸಾಲಿನ ಪದ್ಯಕ್ಕೆ ಪಟ್ಟದಿ ಎಂದು ಹೆಸರು.

 

ಪಟ್ನದಿಯ ವಿಧಗಳು: ಷಟ್ನದಿಯಲ್ಲಿ ಆರು ಬಗೆಗಳಿವೆ.

೧. ಶರಷಟ್ನದಿ

೨. ಕುಸುಮ ಷಟ್ನದಿ

೩. ಭೋಗ ಷಟ್ನದಿ

೪. ಭಾಮಿನಿ ಷಟ್ನದಿ

೫. ಪರಿವರ್ಧಿನಿ ಷಟ್ನದಿ

 

•. ವಾರ್ಧಕ ಷಟ್ನದಿ

ಷಟ್ನದಿಯ ಲಕ್ಷಣ:

(ಅ) ೬ ಸಾಲುಗಳಿಂದ ಕೂಡಿದ್ದು, ೧, ೨, ೪, ೫ ನೇ ಸಾಲುಗಳು ಒಂದು ಸಮವಾಗಿರುತ್ತವೆ. (ಆ) ೩ ಮತ್ತು ೬ ನೇ ಸಾಲುಗಳು ಒಂದು ಸಮವಾಗಿರುತ್ತವೆ. ಅಂತ್ಯದಲ್ಲಿ ಗುರುವಿರುತ್ತದೆ. ಲಘು ಅಕ್ಷರವಿದ್ದರೂ

 

ಗುರು ಎಂದೇ ಪರಿಗಣಿಸಬೇಕು.

 

೧೫ ಭಾಮಿನಿ ಷಟ್ಟದಿ: ೬ ಪಾದಗಳಿರುತ್ತವೆ. ಒಂದು, ಎರಡು, ನಾಲ್ಕು ಮತ್ತು ಐದನೇ ಸಾಲುಗಳಲ್ಲಿ ೩ ಮಾತ್ರೆಯ ಗಣದ ಮುಂದೆ ೪ ಮಾತ್ರ ಗಣ ಬರುತ್ತದೆ. ಅವು ತಲಾ ಎರಡೆರಡು ಇರುತ್ತವೆ. ಮೂರು ಮತ್ತು ಆರನೇ ಸಾಲಿನಲ್ಲಿ ೩, ೪ ಮಾತ್ರೆಗಳ ಗಣ ಮೂರು ಮೂರು ಬಂದು ಅಂತ್ಯದಲ್ಲಿ ಒಂದು ಗುರುವಿರುತ್ತದೆ.

 

ಪೂರ್ವಾರ್ಧ

ಉತ್ತರಾರ್ಧ

 

೩, ೪, ೩, ೪

 

೩.೪+೧ ಗುರು ||

 

ಕಾರ ಮುಗಿಲಿನ ಗರ್ಜ ನೆಯ ಕಿವಿ

 

ಯಾರ ಕೇಳುವ ಸೋಗೆ | ಯಂತಿರೆ

 

ಉದಾ

 

೧೪ ಮಾತ್ರೆಗಳು

 

೧೪ ಮಾತ್ರೆಗಳು

 

ಹಾರ | ಯಿ ಸುತಲಿ ಯಲ್ಲ | ಮನ ಮ | ದ್ದಲೆಯ | ದನಿಗೇ |೪ು

 

ಉತ್ತರಾರ್ಧವೂ ಹೀಗೆಯೇ.

 

೨೩ ಮಾತ್ರಗಳು.

 

೫ ವಾರ್ಧಕ ಷಟ್ನದಿ: ಆರು ಸಾಲುಗಳಿಂದ ಕೂಡಿದೆ. ಮಾತ್ರಾಗಣ ಛಂದಸ್ಸಿಗೆ ಸಂಬಂಧಿಸಿದ್ದು, ಆದಿಪ್ರಾಸ ಒಳಗೊಂಡಿದೆ.

 

೧, ೨, ೪, ೫ನೇ ಸಾಲುಗಳು ಒಂದು ಸಮವಾಗಿದ್ದು ೫ ಮಾತ್ರೆಯ ೪ ಗಣಗಳಿರುತ್ತವೆ. ೩ ಮತ್ತು ೬ನೇ ಸಾಲುಗಳು ಒಂದು ಸಮವಾಗಿದ್ದು ೫ ಮಾತ್ರೆಯ ೬ ಗಣಗಳೂ ಅಂತ್ಯದಲ್ಲಿ ಒಂದು ಗುರುವೂ ಬರುತ್ತದೆ. ಅಂತ್ಯದಲ್ಲಿ ಲಘುವಾಗಿದ್ದರೂ ಗುರುವೆಂದು ತಿಳಿಯಬೇಕು.

 

ಜಡೆವೊತ್ತ | ಡಂ ಹಸಿಯ | ತೋವಲು ಟ್ಟ | ಡಂ ನಾಡ |

 

5133 333 9931 J ° ಸುಡುಗಾಡಿ | ನೊಳಗಿ ರ್ದ | ಡಂ ನರಕ | ಬಾಲಮಂ |

 

ಪಿಡಿದಿರ್ದ | ಡಂ ತಿರಿದು |

 

– CSU CU-U-U00 ವಿಷವುಂಡ

 

ಉತ್ತರಾರ್ಧವೂ ಹೀಗೆಯೇ.

 

ವೃತ್ತಗಳು:

 

ವೃತ್ತವು ಅಕ್ಷರಗಣಗಳಿಂದ ಕೂಡಿದೆ. ನಾಲ್ಕು ಪಾದಗಳೂ ಒಂದೇ ಸಮನಾಗಿರುತ್ತವ. ವೃತ್ರಗಳಲ್ಲಿ ಪ್ರಸಿದ್ಧವಾದವುಗಳು ಈ ಕೆಳಕಂಡಂತಿವೆ.

 

ಉತ್ಪಲಮಾಲಾವೃತ

 

ನ ೨. ಚಂಪಕಮಾಲಾವೃತ್ತ

 

ಮತ್ತೇಭವಿಕ್ರೀಡಿತ ವೃತ್ತ ೫ ಸ್ವರಾವೃತ್ತಿಯ

 

೩. ಶಾರ್ದೂಲವಿಕ್ರೀಡಿತವೃತ್ತ

 

೬. ಮಹಾಸ್ರಗ್ಧರಾ ವೃತ್ತಗಳು

 

ಕನ್ನಡ ಕವಿಗಳು ಮೇಲ್ಕಂಡ ೬ ವೃತ್ತಗಳನ್ನು ವಿಶೇಷವಾಗಿ ಬಳಸಿದ್ದಾರೆ. ಇವು ‘ಖ್ಯಾತ ಕರ್ನಾಟಕ’ಗಳೆಂದು ಪ್ರಸಿದ್ಧವಾಗಿವೆ.

 

ವೃತ್ತಗಳಲ್ಲಿ ಪ್ರತಿಯೊಂದು ಪಾದದ ಮೂರು ಮೂರು ಅಕ್ಷರಗಳನ್ನು ಒಂದೊಂದು ಗುಂಪುಗಳಾಗಿ ಮಾಡಿ ಅವನ್ನು

 

‘ಗಣ’ವೆಂದು ಕರೆಯುತ್ತಾರೆ. ಅಕ್ಷರ ಗಣಗಳಲ್ಲಿ ೮ ವಿಧ

 

೧. ಸೂತ್ರ: ‘ಯ ಮಾ ತಾ ರಾಜ ಭಾನ ಸಲಗಂ’ ಎಂಬ ಸೂತ್ರದಂತೆ ಈ ರೀತಿ ಗಣ ವಿಭಾಗ ಮಾಡಿ, ಆ ಗಣಗಳಿಗೆ ಹೆಸರು ಕೊಡುತ್ತಾರೆ.

 

ಮಾ ತಾ ರಾ

 

ರಾಜ ಭಾ

 

= = ಮಗಣ

 

= ತಗಣ –

 

= ರಗಣ

 

=

 

=

 

=

 

=

 

೨೦ ಮಾತ್ರ

 

ಗುರು

 

511

 

| ಡಂ ಶವಶಿ | ರೋಮಾಲೆ | ಗಟ್ಟಿರ್ದೊ | ಡಂ |

 

೩೨ ಮಾತ್ರ

 

ನ ಸ ಲ

 

= ಸಗಣ ೨. ಸೂತ್ರ: ಗುರು ಲಘು ಮೂರರ ಮನಗಣ

 

199

 

ಗುರು – ಲಘು ಮೊದಲಲ್ಲಿ ಬರಲು ಭಯಗಣ ಮಂಬರ್ | ಗುರು – ಲಘು ನಡುವಿದೆ ಜರ ಗಣ,

 

ಗುರು ಲಘು ಕೊನೆಯಲ್ಲಿ ಬರಲು ಸತ ಗಣ ಮಕ್ಕುಂ |

ಸೂತ್ರದಲ್ಲಿ ತಿಳಿಸಿರುವಂತೆ

 

=

 

ಮೂರು ಗುರು ಬಂದರೆ

 

ಮ ಗ ಣ.

 

ಮೂರು ಲಘು ಬಂದರೆ ನ ಗಣ.

 

ಗುರು ಮೊದಲಲ್ಲಿ ಬಂದರೆ ಭಗಣ,

 

ಲಘು ಮೊದಲಲ್ಲಿ ಬಂದರೆ ಯಗಣ.

 

ಗುರು ಕಡೆಯಲ್ಲಿ ಬಂದರೆ ಲಘು ಕಡೆಯಲ್ಲಿ ಬಂದರೆ

 

೧. ಉತ್ಸಲ ಮಾಲಾ ವೃತ್ತ

 

ಲಕ್ಷಣ: ನಾಲ್ಕು ಪಾದಗಳಿರುತ್ತವೆ. ಪ್ರತಿ ಪಾದದಲ್ಲಿಯೂ ೨೦ ಅಕ್ಷರಗಳಿರುತ್ತವೆ.

 

ಭಗಣ, ರಗಣ, ನಗಣ, ಭಗಣ, ಭಗಣ, ರಗಣ, ಒಂದು ಗುರು, ಒಂದು ಲಘು ಇರುತ್ತವೆ.

 

 

– và vui

 

 

931 ಚಾಗದ | ಭೋಗದ | ಕರದ ಗೇಯದ ಗೊಟ್ಟಿಯ | ಲಂಪಿನಿಂ | ಪುಗ

 

೪ಾಗರ ಮಾದ ಮಾನಿಸರೇ ಮಾನಿಸರಂ,

 

ಉಳಿದ ಮೂರು ಸಾಲುಗಳೂ ಇದೇ ಲಕ್ಷಣ ಹೊಂದಿರುತ್ತವೆ.

 

ಲಕ್ಷಣ ಸೂತ್ರ: ಉತ್ಸಲ ಮಾಲೆಯಪ್ಪುದು ಭರಂ ನಭಭಂ ರಲಗಂ ನೆಗಬ್ಬರಲ್

 

೨. ಚಂಪಕ ಮಾಲಾ ವೃತ್ತ

 

ಲಕ್ಷಣ: ನಾಲ್ಕು ಪಾದಗಳೂ ಒಂದೇ ಸಮ. ಪ್ರತಿ ಪಾದದಲ್ಲಿಯೂ ೨೧ ಅಕ್ಷರಗಳಿರುತ್ತವೆ. ಲಕ್ಷಣ ಸೂತ್ರ: ನ ಜ ಭ ಜ ಜಂ ಜರಂ ಬಗೆಗೊಳ್ಳುತ್ತಿರೆ ಚಂಪಕ ಮಾಲೆ ಯೆಂದ ಪರ್.

 

 

vui vu

 

ಎನನ | ಸುನಕ್ಕು | ಮಾರರಿ | ಪುವಾತ | ನ ಧೈರ್ಯ | ಮನಾತ | ನೇಟೆ ವ ತನುಗತ ……. (ಉಳಿದ ಮೂರು ಸಾಲುಗಳೂ ಇದೇ ಲಕ್ಷಣವಿರುತ್ತದೆ)

 

ನಗಣ, ಜಗಣ, ಭಗಣ, ಜಗಣ, ಜಗಣ, ಜಗಣ, ರಗಣ ಗಳು ಬರುತ್ತವೆ.

 

೩. ಮತ್ತೇಭವಿಕ್ರೀಡಿತ ವೃತ್ತ

 

ಲಕ್ಷಣ: ನಾಲ್ಕು ಪಾದಗಳೂ ಸಮ. ಪ್ರತಿಯೊಂದು ಪಾದದಲ್ಲಿಯೂ ೨೦ ಅಕ್ಷರಗಳಿರುತ್ತವೆ. ಸಗಣ, ಭಗಣ, ರಗಣ, ನಗಣ, ಮಗಣ, ಯಗಣ, ಒಂದು ಲಘು, ಒಂದು ಗುರುವಿರುತ್ತದೆ. ಲಕ್ಷ್ಮಣ ಸೂತ್ರ: ಸ ಭ ರಂ ನಂ ಮಯ ಲಂಗಮುಂ ಬಗೆಗೊಳಲ್ ಮತ್ತೇಭ ವಿಕ್ರೀಡಿತಂ.

 

ಕ ರಿಯಂ | ನುಂಗಿ ಕ| ೪೦ ಗನಂ | ನೋಣೆದ | ದರ್ಪಕ್ಕೂಂ | ದುಗೊಳ್ ಮ್ | ತೈಹೋ ಸಗಣ, ಭಗಣ, ರಗಣ, ನಗಣ, ಮಗಣ, ಯಗಣ, ಒಂದು ಲಘು, ಒಂದು ಗುರು.

 

೪. ಸ್ರಗ್ಧರಾ ವೃತ್ತ

 

ಲಕ್ಷಣ: ನಾಲ್ಕು ಪಾದಗಳೂ ಸಮ. ಪ್ರತಿಯೊಂದು ಪಾದದಲ್ಲಿಯೂ ೨೧ ಅಕ್ಷರಗಳಿರುತ್ತವೆ. ಮಗಣ, ರಗಣ, ಭಗಣ, ಸಗಣ, ಯಗಣ, ಯಗಣ, ಯಗಣ, ಗಳು ಬರುತ್ತವೆ. ಲಕ್ಷಣ ಸೂತ್ರ: ತೋರಲ್ ಮಂ ರಂ ಭ ನಂ ಮೂಯಗುಣ ಮುಮದೆ ತಾಂ ಸ್ರಗ್ಧರಾ ವೃತ್ತ ಮಕ್ಕುಂ

 

ನ ಕರ್ಣ೦ ಗಂ | ಡ ಕ |ರ್‌ನುಡಿ |ವ ಪಸು | ಗೆಯಂ ಗಂ | ಡರಾ ಗಂ | ಡ ವಾತು

 

೫. ಶಾರ್ದೂಲ ವಿಕ್ರೀಡಿತ ವೃತ್ತ

 

ಲಕ್ಷಣ: ನಾಲ್ಕು ಪಾದಗಳೂ ಸಮ. ಪ್ರತಿಯೊಂದು ಪಾದದಲ್ಲಿಯೂ ೧೯ ಅಕ್ಷರಗಳಿರುತ್ತವೆ. ಲಕ್ಷಣ ಸೂತ್ರ: ಕಣೋಪ್ಪಲ್ ಮ ಸ ಜಂ ಸತಂತಗಮುಮಾ ಶಾರ್ದೂಲ ವಿಕ್ರೀಡಿತಂ. ಮಗಣ, ಸಗಣ, ಜಗಣ, ಸಗಣ, ತಗಣ, ತಗಣ ಒಂದು ಗುರುವಿರುತ್ತದೆ.

 

ತ ಗುರು ಇಂತೀಕಾ ವ ಮನೊ ಲು ಕೇಳ ವಿಬುಧರ್ ಮೈವರ್ಚಿ ಕೊಂಡಾಡೆ ಪೇ

 

೬. ಮಹಾಸ್ರಗ್ಧರಾ ವೃತ್ತ

 

ನಾಲ್ಕು ಸಾಲುಗಳು ಸಮವಾಗಿದ್ದು ಪ್ರತಿ ಸಾಲಿನಲ್ಲಿಯೂ ೨೨ ಅಕ್ಷರಗಳಿರುತ್ತವೆ. ಲಕ್ಷಣ ಸೂತ್ರ: ಸತತಂ ನಂ ಸಂ ರರಂಗಂ ನೆರೆದೆಸೆಯ ಮಹಾಸ್ರಗ್ಧರಾ ವೃತ್ತ ಮಕ್ಕುಂ. ಸಗಣ, ತಗಣ, ತಗಣ, ನಗಣ, ಸಗಣ, ರಗಣ, ರಗಣ ಗುರು,

 

ನ ರ ಗುರು 133 ರಸೆಯಿಂ | ಕಾಲಾಗ್ನಿ | ರುದ್ರಂ ಪೊ | ಅಮಡು ವವೊಲಂ ತಾಸರೋ ಮಧ್ಯದಿಂ ಸಾ

 

Leave a Comment

error: Content is protected !!
%d bloggers like this: