KannadaKaliyona

Independence Day Speech in Kannada 2023 | 77ನೇ ಸ್ವಾತಂತ್ರ್ಯ ದಿನಾಚರಣೆ

Independence Day speech in Kannada, Kannada language Independence Day, ಸ್ವಾತಂತ್ರ್ಯ ದಿನಾಚರಣೆಯ ಭಾಷಣ, download pdf.

ಸ್ವಾತಂತ್ರ್ಯ ದಿನಾಚರಣೆಯ ಭಾಷಣ

ಪ್ರಿಯ ಸಹೋದರಿಯರು ಮತ್ತು ಸಹೋದರರೇ,

77ನೇ ಸ್ವಾತಂತ್ರ್ಯ ದಿನಾಚರಣೆಯ ತಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.





ನಮ್ಮ ದೇಶದ ಜನಾಂಗದ ಜಯಘೋಷವನ್ನು ಹಾಡುವುದಕ್ಕೆ ನಾವು ಮಹಾನ್ ಸ್ವಾತಂತ್ರ್ಯ ದಿವಸವನ್ನು ಆಚರಿಸುತ್ತಿದ್ದೇವೆ. ಈ ದಿನ ನಮ್ಮ ದೇಶದ ಇತಿಹಾಸದಲ್ಲಿ ಒಂದು ಗೌರವದ ದಿನ ಮತ್ತು ಒಂದು ಉದ್ಯಮದ ದಿನ. ಈ ದಿನ ನಮ್ಮ ದೇಶದ ಸ್ವಾತಂತ್ರ್ಯದ ಹೋರಾಟದ ಫಲವಾಗಿ ದೊರೆತ ಅನಂತ ಸ್ವಾತಂತ್ರ್ಯ ಮತ್ತು ಸ್ವಾಧೀನತೆಯ ಹಕ್ಕನ್ನು ನಾವು ಆಚರಿಸುತ್ತಿದ್ದೇವೆ.

1947 ಆಗಸ್ಟ್ 15 ಭಾರತದ ಇತಿಹಾಸದಲ್ಲಿಯೇ ಒಂದು ಅವಿಸ್ಮರಣೀಯ ವಾದ ದಿನ, ನೂರಾರು ವರ್ಷಗಳಿಂದ ಪರದಾಸ್ಯದಲ್ಲಿದ್ದುಕೊಂಡು ಬಳಲಿದ ಭಾರತೀಯರು ದಾಸ್ಯ ಶೃಂಖಲೆಯಿಂದ ಬಿಡುಗಡೆಯಾದ ದಿನ.

ಇದಕ್ಕೆ ಮೊದಲು ಇಂಗ್ಲೀಷರು ನಮ್ಮನ್ನು ಅಂದರೆ ಭಾರತೀಯರನ್ನು ಆಳುತ್ತಿದ್ದರು. ಮೂಲತಃ ಅವರು ಇಂಗ್ಲೆಂಡ್ ದೇಶದವರು, ವ್ಯಾಪಾರಕ್ಕೆಂದು ಬಂದು ಭಾರತದ ಆಡಳಿತ ಸೂತ್ರವನ್ನು ತಮ್ಮ ಕೈಗೆ ಹೇದುಕೊಂಡವರು.

ಸಣ್ಣ ಪುಟ್ಟ ಸಂಸ್ಥಾನಗಳು ಬ್ರಿಟಿಷರನ್ನು ಎದುರಿಸಿ ಅವರ ವಿರುದ್ಧ ಕಳ ಊದಿದ್ದುಂಟು. ಆದರೆ ಬ್ರಿಟಿಷರ ಸೈನ್ಯದ ಮುಂದೆ ಸ್ವದೇಶದಲ್ಲಿಯೇ ಪಿತೂರಿ ನಡೆಸಿದ ದೇಶದ್ರೋಹಿಗಳು ತಮ್ಮ ಸ್ವಾರ್ಥದ ನಡುವೆ ಯಾರಿಗೂ ಬ್ರಿಟಿಷರನ್ನು ಮಟ್ಟಿ ನಿಲ್ಲಲಾಗಲಿಲ್ಲ, ಕಿತ್ತೂರು ರಾಣಿ ಚೆನ್ನಮ್ಮ ವೀರ ಪಾಂಡ್ಯ ಕಟ್ಟಾ ಬೊಮ್ಮನ್, ಟಿಪ್ಪು ಸುಲ್ತಾನ್ ಹೀಗೆ ಹಲವಾರು ವೀರರು ವೀರಾವೇಶದಿಂದ ಬ್ರಿಟಿಷರೊಡನೆ ಹೋರಾಡಿದರು. ಎಷ್ಟೋ ಸ್ವಾತಂತ್ರ್ಯ ವೀರರು ಬ್ರಿಟಿಷರೊಡನೆ ಹೋರಾಡಿ ಕೊನೆಗೆ ಸೆರೆಮನೆ ವಾಸ ಅನುಭವಿಸಿದರು.

77th Independence Day Speech 2023 in Kannada

Independence Day speech in Kannada
Independence Day speech in Kannada

ಬ್ರಿಟಿಷರು ಆಡಳಿತ ನಡೆಸಿದ್ದಷ್ಟೇ ಅಲ್ಲದೆ ತಮ್ಮ ದೇಶದಿಂದ ಕಡಿಮೆ ಬೆಲೆಗೆ ವಸ್ತುಗಳನ್ನು ತರಿಸಿಕೊಂಡು ಅಧಿಕ ಲಾಭಕ್ಕೆ ಮಾರ ತೊಡಗಿದರು. ಇವರಿಂದ ಹೆಚ್ಚಿನ ಹಣವನ್ನು ಸಂಪಾದಿಸಿ ಶ್ರೀಮಂತರಾಗತೊಡಗಿದರು. ಗ್ರಾಮೀಣ ಜನತೆಗೆ ಅವರು ತಯಾರಿಸಿದ ವಸ್ತುಗಳಿಗೆ ಬೇಡಿಕೆ ಇಲ್ಲವಾಗಿ ಬಡತನ ಅನುಭವಿಸಬೇಕಾಯಿತು. ಭೂ ಸುಧಾರಣೆಯನ್ನು ಜಾರಿಗೆ ತಂದು ಜಮೀನುದಾರರಿಂದ ಜಮೀನುಗಳನ್ನು ವಶಪಡಿಸಿಕೊಂಡರು. ಇದರಿಂದ ಅನೇಕ ರೈತರು ಕಷ್ಟ

1947 ಆಗಸ್ಟ್ 15 ಭಾರತದ ಇತಿಹಾಸದಲ್ಲಿಯೇ ಒಂದು ಅವಿಸ್ಮರಣೀಯ ವಾದ ದಿನ. ನೂರಾರು ವರ್ಷಗಳಿಂದ ಪರದಾಸ್ಯದಲ್ಲಿದ್ದುಕೊಂಡು, ಬಳಲಿದ ಭಾರತೀಯರು ದಾಸ್ಯ ಶೃಂಖಲೆಯಿಂದ ಬಿಡುಗಡೆಯಾದ ದಿನ. ಇದಕ್ಕೆ ಮೊದಲು ಇಂಗ್ಲೀಷರು ನಮ್ಮನ್ನು ಅಂದರೆ ಭಾರತೀಯರನ್ನು ಆಳುತ್ತಿದ್ದರು. ಮೂಲತಃ ಅವರು ಇಂಗ್ಲೆಂಡ್ ದೇಶದವರು, ವ್ಯಾಪಾರಕ್ಕೆಂದು ಬಂದು ಭಾರತದ ಆಡಳಿತ ಸೂತ್ರವನ್ನು ತಮ್ಮ ಕೈಗೆ ತೆಗೆದುಕೊಂಡವರು.

Kannada language Independence Speech





ಸಣ್ಣ ಪುಟ್ಟ ಸಂಸ್ಥಾನಗಳು ಬ್ರಿಟಿಷರನ್ನು ಎದುರಿಸಿ ಅವರ ವಿರುದ್ಧ ಕಹಳೆ ಊದಿದ್ದುಂಟು. ಆದರೆ ಬ್ರಿಟಿಷರ ಸೈನ್ಯದ ಮುಂದೆ ಸ್ವದೇಶದಲ್ಲಿಯೇ ಪಿತೂರಿ ನಡೆಸಿದ ದೇಶದ್ರೋಹಿಗಳು ತಮ್ಮ ಸ್ವಾರ್ಥದ ನಡುವೆ ಯಾರಿಗೂ ಬ್ರಿಟಿಷರನ್ನು ಮಟ್ಟ ನಿಲ್ಲಲಾಗಲಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ ವೀರ ಪಾಂಡ್ಯ ಕಟ್ಟಾ ಬೊಮ್ಮನ್, ಟಿಪ್ಪು ಸುಲ್ತಾನ್ ಹೀಗೆ ಹಲವಾರು ವೀರರು – ವೀರಾವೇಶದಿಂದ ಬ್ರಿಟಿಷರೊಡನೆ ಹೋರಾಡಿದರು. ಎಷ್ಟೋ ಸ್ವಾತಂತ್ರ್ಯ ವೀರರು ಬ್ರಿಟಿಷರೊಡನೆ ಹೋರಾಡಿ ಕೊನೆಗ ಸೆರೆಮನೆ ವಾಸ ಅನುಭವಿಸಿದರು.

ಬ್ರಿಟಿಷರು ಆಡಳಿತ ನಡೆಸಿದ್ದಷ್ಟೇ ಅಲ್ಲದೆ ತಮ್ಮ ದೇಶದಿಂದ ಕಡಿಮೆ ಬೆಲೆಗೆ ವಸ್ತುಗಳನ್ನು ತರಿಸಿಕೊಂಡು ಅಧಿಕ ಲಾಭಕ್ಕೆ ಮಾರ ತೊಡಗಿದರು. ಇವರಿಂದ ಹೆಚ್ಚಿನ ಹಣವನ್ನು ಸಂಪಾದಿಸಿ ಶ್ರೀಮಂತರಾಗತೊಡಗಿದರು. – ಗ್ರಾಮೀಣ ಜನತೆಗೆ ಅವರು ತಯಾರಿಸಿದ ವಸ್ತುಗಳಿಗೆ ಬೇಡಿಕೆ ಇಲ್ಲವಾಗಿ ಬಡತನ ಅನುಭವಿಸಬೇಕಾಯಿತು. ಭೂ ಸುಧಾರಣೆಯನ್ನು ಜಾರಿಗೆ ತಂದು ಜಮೀನುದಾರರಿಂದ ಜಮೀನುಗಳನ್ನು ವಶಪಡಿಸಿಕೊಂಡರು. ಇದರಿಂದ ಅನೇಕ ರೈತರು ಕಷ್ಟ ಅನುಭವಿಸಿದರು.

Independence Day speech in Kannada

ಆ ಕಾಲದಲ್ಲಿಯೇ ಮಹಾತ್ಮಗಾಂಧಿ, ವೀರಸಾವರ್‌ಕರ್, ಗೋಪಾಲಕೃಷ್ಣ ಗೋಖಲೆ, ಸರದಾರ್ ವಲ್ಲಭಭಾಯಿ ಪಟೇಲ್ ಮುಂತಾದ ಮಹಾಪುರುಷರ ಜನನವಾಯಿತು. ಅವರು ದೇಶಾಭಿಮಾನದಿಂದ ಉತ್ತೇಜಿತರಾಗಿ ಇಂಗ್ಲೀಷರ ವಿರುದ್ಧ ಹೋರಾಡಲು ಅಣಿಯಾದರು. ಈ ದಾಸ್ಯದಲ್ಲಿದ್ದ… ಭಾರತ ಜಾಗೃತವಾಯಿತು. ಎರತೀಯರು ಕೆರಳಿದ ಸಿಂಹಗಳಾಗಿ ಭಾರತಾಂಬೆಯ ಬಂಧ ವಿಮೋಚನೆಯ ಪಣ ತೊಟ್ಟರು.

ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವ ನಾಯಕರು ಶಾಲಾ ಕಾಲೇಜುಗಳನ್ನು ಬಹಿಷ್ಕರಿಸಿ, ಸ್ವಾತಂತ್ರ್ಯ ಸಮರದಲ್ಲಿ ಧುಮುಕಿದರು. ಭಾರತೀಯರು ಮಾತೃಭೂಮಿಗಾಗಿ ತಮ್ಮ ಪ್ರಾಣವನ್ನ ಪಣಕ್ಕಿಟ್ಟರು. ಈ ಸಮಯದಲ್ಲಿ ಮಹಾತ್ಮಗಾಂಧೀಜಿಯವರು ಚಳುವಳಿಗಳನ್ನು ಪ್ರಾರಂಭಿಸಿದರು. ಉಗ್ರರೂಪದ ಚಳುವಳಿಗಳು ಆಂಗ್ಲರನ್ನು ಅಲ್ಲಾಡಿಸಿದವು. ಇಂತಹ ಸಮಯದಲ್ಲಿ ಅವರು ಭಾರತೀಯರಿಗೆ ಸ್ವಾತಂತ್ರ್ಯ ಕೊಡದೆ ಬೇರೆ ದಾರಿಯೇ ಇಲ್ಲ ವಾಯಿತು.

1947ಆಗಸ್ಟ್ 14ರ ಮಧ್ಯರಾತ್ರಿ ಆಂಗ್ಲರು ಭಾರತಕ್ಕೆ ಸ್ವಾತಂತ್ರ್ಯ ಸಾರಿದರು. ಅಂದು ದೆಹಲಿಯ ಕೆಂಪುಕೋಟೆಯ ಮೇಲೆ ಹಾರಾಡುತ್ತಿದ್ದ ಬ್ರಿಟಿಷರ ಬಾವುಟ ಕೆಳಗಿಳಿಯಿತು. ಸ್ವತಂತ್ರ ಭಾರತದ ತ್ರಿವರ್ಣ ಧ್ವಜವು ಗಗನಾಂಗಣದಲ್ಲಿ ಹಾರಾಡತೊಡಗಿತು.

ವರು ಅಂದಿನಿಂದ ಇಂದಿಗೂ ಆಗಸ್ಟ್ 15ನೇ ತಾರೀಖು ಭಾರತೀಯರಿಗೆ ಪುಣ್ಯದಿನ ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾ ಪುರುಷರನ್ನು ಸ್ಮರಿಸಿ ಕೃತಾರ್ಥ ರಾಗುತ್ತೇವೆ.

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading