ಕರ್ತರಿ ಮತ್ತು ಕರ್ಮಣಿ ಪ್ರಯೋಗ

ಕರ್ತರಿ ಪ್ರಯೋಗ

ಸೂತ್ರ : ಕ್ರಿಯಾಪದಕ್ಕೆ ಕರ್ತಲ ಪ್ರಯೋಗದಲ್ಲಿ ಕರ್ತೃಏನ ಅಂಗ, ವಚನಗಳು ಬರುತ್ತವೆ.

ಅರ್ಥ : ಕರ್ತೃ ಪದವನ್ನು ಪ್ರಧಾನವಾಣ ಬಳಸಿದರೆ ಕರ್ತರಿ ಪ್ರಯೋಗ ಎನ್ನುತ್ತಾರೆ.

ಉದಾ :

  • ಕಏಯು ಕಾವ್ಯವನ್ನು ಬರೆಯುತ್ತಾನೆ.
  • ನಾನು ಹಾಡನ್ನು ಹಾಡುತ್ತೇನೆ
  • ಅಣ್ಣ ಅನ್ನವನ್ನು ಉಂಡನು
  •  ಕೃಷ್ಣ ಕಾಆಂಗವನ್ನು ಮರ್ದಿಸಿದನು
  • ತಾಯು ಹಾಲನ್ನು ಕೊಡುವಳು
  • ತಂದೆಯು ಮಗುವನ್ನು ರಕ್ಷಿಸುವನು

ಕರ್ಮಣಿ ಪ್ರಯೋಗ

ಸೂತ್ರ: ಧಾತುಗಳಿಗೆ ‘ಅಲ್ಬಡು’ ಎಂಬ ಪ್ರತ್ಯಯ ಸೇರಿ ಅದಕ್ಕೆ ಕಾಲಸೂಚಕ ಮತ್ತು ಆಖ್ಯಾತ ಪ್ರತ್ಯಯಗಳು ಸೇಲದಾಗ ಕರ್ಮಣಿ ಪ್ರಯೋಗದ ವಾಕ್ಯಗಳಾಗುತ್ತವೆ.

ಅರ್ಥ: ಕರ್ಮ ಪದವನ್ನು ಪ್ರಧಾನವಾಲ ಬಳಸಿದರೆ ಕರ್ಮಣಿ ಪ್ರಯೋಗ ಎನ್ನುತ್ತಾರೆ.

ಉದಾ :

  • ಕವಿಯಿಂದ ಕಾವ್ಯವು ಬರೆಯಲ್ಪಡುತ್ತದೆ
  • ನನ್ನಿಂದ ಹಾಡವು ಹಾಡಲ್ಪಡುತ್ತದೆ.
  • ಅಣ್ಣನಿಂದ ಅನ್ನವು ಉಣ್ಣಲ್ಪಟ್ಟಿತು.
  • ಕೃಷ್ಣನಿಂದ ಕಾಂಗವು ಮರ್ದಿಸಲ್ಪಟ್ಟಿತು
  • ತಾಂಖಂದ ಹಾಲು ಕೊಡಲ್ಪಡುವುದು
  • ತಂದೆಬಂದ ಮಗವು ರಕ್ಷಿಸಲ್ಪಡುವುದು

Leave a Comment

error: Content is protected !!
%d bloggers like this: