Origin of the Letters – ಅಕ್ಷರಗಳು ಹುಟ್ಟುವ ಸ್ಥಾನಗಳು(ದಂತ್ಯ ಅಕ್ಷರಗಳು)

ಅಕ್ಷರಗಳೆಲ್ಲ ಹೊಕ್ಕಳದ ಮೂಲ ಭಾಗದಿಂದ ಹೊರಟ ಶಬ್ದವೊಂದಲಂದ ಹುಟ್ಟುತ್ತವೆ. ಹಾಗೆ ಹೊರಟ ಶಬ್ದವು ಗಂಟಲು, ದವಡೆ, ಮೂರ್ಧ (ನಾಲಗೆಯ ಮೇಲ್ದಾಗದ ಭಾಗ), ತುಣ, ಹಲ್ಲು(ದಂತ್ಯ ಅಕ್ಷರಗಳು) – ಇತ್ಯಾದಿ ಅವಯವಗಳ ಸಹಾಯದಿಂದ ಬೇರೆ ಬೇರೆ ಅಕ್ಷರಗಳಾಗುತ್ತವೆ.

ಕಂಠ ಅಕ್ಷರಗಳು

ಕಂಠಭಾಗದಲ್ಲಿ ಹುಟ್ಟುತ್ತವೆ.

  • ಉದಾ : ಕ, ಖ, ಗ, ಫ, ಐ & ಅ, ಆ, ಹ, ಏಸರ್ಗ (8)

 ತಾಲವ್ಯ ಅಕ್ಷರಗಳು :

(ದವಡೆಯ) ಸಹಾಯದಿಂದ ಹುಟ್ಟುತ್ತವೆ.

  • ಉದಾ : ಚ, ಛ, ಜ, ಝ, ಞ & ಇ, ಈ, ಯ, ಶ

ಮೂರ್ಧನ್ಯ ಅಕ್ಷರಗಳು

ಮೂರ್ಧಭಾಗದಲ್ಲಿ ಅಂದರೆ ನಾಅಗೆಯನ್ನು ಹಿಂದೆ ಚಾಚಿ ಬಾಯ ಮೇಲ್ಬಾಗವನ್ನು ಸ್ಪರ್ಶಿಸಿದಾಗ ಉಚ್ಚಾರಗೊಳ್ಳುತ್ತವೆ.

  • ಉದಾ : ಟ, ಠ, ಡ, ಢ, ಣ & ಋ, ರ, ಹ

ದಂತ್ಯ ಅಕ್ಷರಗಳು

ಹಲ್ಲುಗಳ ಬಳಿ ಹುಟ್ಟುವ ಅಕ್ಷರ ಗಳಿಗೆ ದಂತ್ಯ ಅಕ್ಷರಗಳು.

  • ಉದಾ :  ತ, ಥ, ದ, ಧ, ನ & ಲ, ಸ

ಓಹ್ಮ ಅಕ್ಷರಗಳು

ತುಣಗಳ ಸಹಾಯದಿಂದ ಹುಟ್ಟುತ್ತವೆ.

  • ಉದಾ : ಪ, ಫ, ಬ, ಭ, ಮ & ಉ, ಊ,

ಅನುನಾಸಿಕಗಳು

ನಾಸಿಕದ (ಮೂಗು) ಸಹಾಯದಿಂದ ಹುಟ್ಟುತ್ತವೆ.

  • ಉದಾ : ಜ, ಞ, ಣ, ನ, ಮ

ಕಂಠತಾಲು

ಕಂಠ ಮತ್ತು ತಾಲು (ದವಡೆ)

  • ಉದಾ : ಎ, ಏ, ಐ

ಕಂಠೋಷ್ಣ

ಕಂಠ ಮತ್ತು ಒಶ್ಠ್ಯ

  • ಉದಾ : ಒ, ಓ, ಔ

ಧಾಂತೋಷ್ಟ್ಯ

ದಂತ (ಹಲ್ಲು) ಮತ್ತು ಓಕ್ಸ್ (ತುಟಿ)

  • ಉದಾ : ವ

ಕಂಠನಾಸಿಕ

ಕಂಠ ಮತ್ತು ನಾಸಿಕ (ಮೂಗು)

  • ಉದಾ : ಅನುಸ್ವಾರ (೦)

Leave a Comment

error: Content is protected !!
%d bloggers like this: