KannadaKaliyona

Parisara Prabandha in Kannada |ಪರಿಸರದ ಬಗ್ಗೆ ಪ್ರಬಂಧ 2023

Parisara Prabandha in Kannada, Parisara Malinya, Kannada language Parisara Samrakshane.

ಪೀಠಿಕೆ

ಪುಪಂಚ ಎನ್ನುವ ಹೂಗಿಡದಿಂದ ನಾಳೆಗೆ ಅರಳುವ ಮೊಗ್ಗುಗಳನ್ನು ಮಾತ್ರ ತೋಟಗಾರರಂತೆ ಬಿಡಿಸಿಕೊಳ್ಳಬೇಕೇ ಹೊರತು, ಇದ್ದಿಲು ಮಾಡುವವನ ಹಾಗೆ ಬುಡಕ್ಕೆ ವಿದುರನ ಉಪದೇಶ, ಮಹಾಭಾರತ, 20ನೆಯ ಶತಮಾನದ ಕೊನೆಯ ದಶಕದಲ್ಲಿ ಬದುಕುತ್ತಿರುವ ನಮಗೆ ಇದಕ್ಕಿಂತ ಪ್ರಸ್ತುತವಾದ ಉಪದೇಶ, ಕಿವಿಮಾತು ಇನ್ನೊಂದು ಇರಲಿಕ್ಕೆ ಸಾಧ್ಯವಿಲ್ಲ.

ಶಿಲಾಯುಗ, ಲೋಹಗಳ ಯುಗವನ್ನು ದಾಟಿ ಈಗ ಎಲೆಕ್ಟ್ರಾನಿಕ್ಸ್ ಯುಗದಲ್ಲಿದ್ದೀವಿ. ಕೈಗಾರಿಕಾ ಕ್ರಾಂತಿಯಿಂದ ಪಡೆದ ಲಾಭವನ್ನು ಈಗ ತೀವ್ರಗತಿಯಲ್ಲಿ ಪಡೆಯಲು ಕಾತುರರಾಗಿದ್ದೀವಿ. ಇದರ ಫಲವಾಗಿ, ಆಧುನಿಕ ಮನುಷ್ಯನ ಆಸೆ ದುರಾಸೆಯಾಗಿದೆ.

ತಾನೂ ಒಂದು ಪ್ರಾಣಿ ಪ್ರಭೇದ ಎಂಬುದನ್ನು ಮರೆತು ಉಳಿದ ಪ್ರಾಣಿವರ್ಗದ ಮೇಲೆ, ಸಸ್ಯವರ್ಗದ ಮೇಲೆ, ಅಷ್ಟೇ ಸಾಲದು ಎಂಬಂತೆ ಗಾಳಿ, ನೀರು, ನೆಲ, ಆಕಾಶಗಳ ಮೇಲೂ ಪ್ರಭುತ್ವ ಸಾಧಿಸಲು ಮನುಷ್ಯ ಹೊರಟಿದ್ದಾನೆ.

ವಿವರಣೆ

ನಮ್ಮ ಸುತ್ತಲೂ ಇರುವ ವಾಯುಮಂಡಲ, ವೋಮ್, ಜಲರಾಶಿ, ಭೂಗರ್ಭ ಸಂಪತ್ತು, ಫಲವತ್ತಾದ ಭೂಮಿಯ ಮೇಲೆ, ಸೂಕ್ಷ್ಮದರ್ಶಕದ ಸಹಾಯದಿಂದ ನೋಡಬಹುದಾದ ಸೂಕ್ಷ್ಮ ಜೀವಿಗಳು, ಗಿಡಮರಗಳು, ಪ್ರಾಣಿಸಂಕುಲಗಳು, ಇವೆಲ್ಲಾ ಸೇರಿ ಪರಿಸರ ಆಗುತ್ತದೆ.

ಇಂದಿನ ಮಾನವನ ಚಟುವಟಿಕೆಗಳು ಇರುವ ಒಂದೇ ಭೂಮಿಯನ್ನು ಮಲಿನಗೊಳಿಸುತ್ತಿದೆ. ಸಾಮಾನ್ಯವಾಗಿ ಇದನ್ನು ಪರಿಸರ ಮಾಲಿನ್ಯ ಎಂದು ಕರೆಯುತ್ತಾರೆ.

ಭೂಮಿ, ನೀರು, ಗಾಳಿ ಇವುಗಳಲ್ಲಿ ಅನಪೇಕ್ಷಿತ ಬದಲಾವಣೆಗಳುಂಟಾಗಿ, ಈ ಬದಲಾವಣೆಗಳು ಸಜೀವಿಗಳ, ಕೈಗಾರಿಕೆಗಳ ಅಥವಾ ಕಚ್ಚಾವಸ್ತುಗಳ ಮೇಲೆ ದುಷ್ಪರಿಣಾಮ ಬೀರುವುದೇ ಪರಿಸರ ಮಾಲಿನ್ಯ.

ಪರಿಸರವನ್ನು ಮಲಿನಗೊಳಿಸುವ ವಸ್ತುಗಳಿಗೆ ಮಲಿನಕಾರಕಗಳು (Pollutants) ಎಂದು ಕರೆಯುತ್ತಾರೆ. ಹೊಗೆ, ಧೂಳು, ವಿಷಪೂರಿತ ರಸಾಯನಿಕ ವಸ್ತುಗಳು ಕೈಗಾರಿಕೆಗಳಿಂದ ಉತ್ಪಾದಿಸಲ್ಪಡುತ್ತವೆ.

ವಾಹನಗಳಿಂದ ಗಂಧಕದ ಸಂಯುಕ್ತ ವಸ್ತುಗಳು, ಒಳಚರಂಡಿ ಮತ್ತು ನಗರಗಳ ಕಸ, ಕೃಷಿ ಉದ್ಯಮದಿಂದ ಉಂಟಾಗುವ ರಸಗೊಬ್ಬರದ ಮತ್ತು ಕೀಟನಾಶಕಗಳ ಉಳಿದುಹೋದ ಅಂಶಗಳು, ಕೇಂದ್ರಗಳಿಂದ ಉತ್ಪತ್ತಿಯಾಗುವ ವಸ್ತುಗಳು, ಭಾರಿ ಮಲಿನಗೊಳಿಸುತ್ತವೆ.

Parisara Malinya in Kannada

ಪರಿಸರ ಮಾಲಿನ್ಯದಿಂದ ಉಂಟಾಗುವ ಅಪಾಯಗಳನ್ನು ತಿಳಿಯಲು ಕೆಲವು ಇತ್ತೀಚಿನ ಉದಾಹರಣೆಗಳನ್ನು ಗಮನಿಸಿ. 1984ರಲ್ಲಿ ಭೂಪಾಲ್‌ನಲ್ಲಿ, ಕ್ರಿಮಿನಾಶಕ ಕಾರ್ಖಾನೆಯಿಂದ ಹೊರಬಿದ್ದ ಮಲಿನ ವಸ್ತುಗಳನ್ನು ಉಸಿರಾಡಿದ ಫಲವಾಗಿ 2500 ಜನ ಸತ್ತರು.

1986ರಲ್ಲಿ ರಷ್ಯದ ಚೆರ್ನೊಬಿಲ್‌ನ ಅಣು ಉತ್ಪಾದಕ ಕೇಂದ್ರದಲ್ಲಿ ವಿಕಿರಣ ವಸ್ತು ಸೋರಿ, ಕರಗುವಿಕೆಯಿಂದ ದೂರ ದೇಶಗಳಲ್ಲಿದ್ದವರಿಗೂ ನೀರಿನಲ್ಲಿದ್ದ ಮೀನು ಎಡಿ ಮುಂತಾದ ಪ್ರಾಣಿಗಳನ್ನು ತಿಂದಿದ್ದರ ಫಲವಾಗಿ ಜಪಾನಿನಲ್ಲಿ ‘ಮಿನಮಾಟ’ ಎಂಬ ಖಾಯಿಲೆಗೆ ಅನೇಕ ಬೆಸ್ತರು ತುತ್ತಾಗಿ, ನಿಧನರಾದರು.

Parisara Prabandha in Kannada
Parisara Prabandha in Kannada

ನೀರು ಮಲಿನಗೊಳ್ಳಲು ತೀರ ಪ್ರದೇಶದಲ್ಲಿದ್ದ ಕೈಗಾರಿಕೆಗಳಿಂದ ನೀರಿಗೆ ಬಿಡುಗಡೆಯಾದ ಮಿಥೈಲ್‌ ಪಾದರಸವೇ ಕಾರಣ ಎಂದು ನಂತರ ತಿಳಿದುಬಂದಿತು.

ಇಂದಿನ ಮಾನವನ ಆಕ್ರಮಣಕಾರಿ, ಅತಿಕ್ರಮಣಕಾರಿ, ಸ್ವಾರ್ಥ ಮನೋಭಾವ, ಪ್ರಕೃತಿಯ ಸಮತೋಲನವನ್ನು ಹಾಳುಮಾಡಿದೆ.

ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟುವುದು, ಕೃತಕ ಸರೋವರಗಳನ್ನು ನಿರ್ಮಿಸುವುದು, ವನ್ಯಮೃಗಗಳನ್ನು ಆಹಾರ, ವಿಲಾಸ ವಸ್ತುಗಳಿಗೆ ಕೊಂದು, ಕಳ್ಳಸಾಗಾಣಿಕೆ ಮಾಡುವುದು, ನೈಸರ್ಗಿಕ ಕಾಡುಗಳನ್ನು ಹಾಳುಮಾಡಿ ವನಗಳನ್ನು ಬೆಳೆಸುವುದು, ಭೂಗರ್ಭದಲ್ಲಿ, ಸಮುದ್ರ ತಳದಲ್ಲಿ, ಬಾಹ್ಯಾಕಾಶದಲ್ಲಿ, ವೈಜ್ಞಾನಿಕ ಪ್ರಯೋಗಗಳನ್ನು ಮಾಡುವುದು.

ಸಮುದ್ರ, ಸಾಗರಗಳಲ್ಲಿ, ಭಾರಿಗಾತ್ರದ ಹಡಗುಗಳನ್ನು ಚಲಿಸಿ ಎಣ್ಣೆಯಂತಹ ಕಲ್ಮಶಗಳನ್ನು ತೋರಿಸುವುದು, ಯಾವುದೋ ರಾಜಕೀಯ ಕಾರಣಗಳಿಂದ ಎಣ್ಣೆ ಭಾವಿಗಳಿಗೆ ಬೆಂಕಿ ಹಾಕುವುದು, ಇದೇ ಮುಂತಾದ ಚಟುವಟಿಕೆಗಳಿಂದ ನಿಸರ್ಗದ ಸಮತೋಲ ತಪ್ಪುತ್ತದೆ.

Parisara Prabandha in Kannada

ಈ ಚಟುವಟಿಕೆಗಳ ಜೊತೆಗೆ ರಸಾಯನಿಕ ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳು ಸಹ ಪರಿಸರ ಕಲುಷಿತಗೊಳ್ಳುವುದರಲ್ಲಿ ಮುಖ್ಯಪಾತ್ರವಹಿಸುತ್ತವೆ.

ಕೃತಕವಸ್ತುಗಳ ಅತಿ ಬಳಕೆಯಿಂದ ಎಸೆಯಲ್ಪಡುವ ಪಾಲಿಥೀನ್ ಮತ್ತು ಪ್ಲಾಸ್ಟಿಕ್ ಚೀಲ, ರಟ್ಟಿನ ಬಿಟ್ಟಿಗೆ, ಸಿಗರೇಟು, ಬೇಡಿ ತುಂಡು ನದಿ ಸಮುದ್ರಗಳ ನೀರಿಗೆ ಫಲವತ್ತಾದ ಭೂಮಿಗೆ ಸೇರಿ ಬದನೆಯನ್ನು ಕೆಡಿಸುತ್ತದೆ.

ಪ್ರತಿ ಬಳಕೆದಾರ, ದಿನವೊಂದಕ್ಕೆ 3.5 ಪೌಂಡುಗಳಷ್ಟು ಕಸವನ್ನು ಎಸೆಯುತ್ತಾನೆಂದು ಉದಾಜು ಮಾಡಲಾಗಿದೆ. ಅಮೆರಿಕನ್ನರು ವರ್ಷಕ್ಕೆ 160 ಮಿಲಿಯನ್ ಟನ್ ಕಸ ಎಸೆಯುತ್ತಾರೆಂದೂ, ಇದು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪರ್ವತವನ್ನು ಉಂಟುಮಾಡಬಲ್ಲದೆಂದೂ ತಿಳಿಸುತ್ತಾರೆ,

ಯುರೋಪ್ ಮತ್ತು ಗ್ರೇಟ್ ಬ್ರಿಟನ್ನಿನ ಪೂರ್ವತೀರಕ್ಕೆ ಸಂಬಂಧಿಸಿದ ನಾರ್ತ್ ‘ (ಅಟ್ಲಾಂಟಿಕ್ ಸಾಗರದ ಒಂದು ಭಾಗವೇ ಅತಿ ಮಲಿನವಾದ ನೀರಿನ ಭಾಗ, ಯೂರೋಪಿನ ಮೂರು ಮುಖ್ಯ ನದಿಗಳಾದ, ದಿ ಸ್ಟೈನ್, ದಿ ಮ್ಯೂಸ್ ಮತ್ತು ಎಲ್ಲ ಪ್ರತಿ ವರ್ಷ 38 ಮಿಲಿಯನ್ ಟನ್ ಸತು, 13,500 ಟನ್ ಸೀಸ, 5600 ಟನ್‌ ತಾಮ್ರ, ಆರ್ಸೆನಿಕ್, ಕ್ಯಾಡ್ಮಿಯಂ, ಪಾದರಸ ಮತ್ತು ವಿಕಿರಣ ವಸ್ತುಗಳನ್ನು ನೀರಿಗೆ ಸೇರಿಸುತ್ತವೆ.

ಜೊತೆಗೆ ಹಡಗುಗಳು ಒಂದು ವರ್ಷಕ್ಕೆ 145 ದಶಲಕ್ಷ ಟನ್‌ ಕಸವನ್ನು ಸೇರಿಸುತ್ತವೆ. 400 ತೈಲ ಭಾವಿಗಳು, 5000 ಮೈಲಿ ಉದ್ದದ ಸೋರುವ ಪೈಪುಗಳು, ಸುಮಾರು 30,000 ಟನ್ ಹೈಟ್ರೊಕಾರ್ಬನ್‌ಗಳನ್ನು ಸುತ್ತಲಿನ ಸಮುದ್ರಗಳಿಗೆ ಸೇರಿಸುತ್ತವೆ. ಈ ಪರಿಸರದಲ್ಲಿ ದೊರೆಯುವ ಕಲುಷಿತ ಆಹಾರ ವಸ್ತುಗಳಾದ ಮೀನು ಏಡಿ, ಲಾಬ್‌ಸ್ಟರ್‌ನ ಚಿಪ್ಪುಗಳ ಮೇಲೆ ಸುಟ್ಟಂತಹ ಗುರ್ತುಗಳು ಕಾಣುತ್ತವೆ.

Effects of Pollution

ಜಪಾನಿನ ಪರಿಸರ ತಜ್ಞರು, ನೀರಿಗೆ ಕೆಂಪು ಬಣ್ಣ ಬಂದಿರುವುದನ್ನು ಗಮನಿಸಿ, ಸಮುದ್ರೋತ್ಪನ್ನದಿಂದ ಜೀವಿಸುವ ಬೆಸ್ತರಿಗೆ ನಷ್ಟವಾಗುತ್ತಿರುವುದನ್ನು ಖಂಡಿಸಿದ್ದಾರೆ.

ನೀರಿನ ಕೆಂಪು ಬಣ್ಣಕ್ಕೆ ತೀರದಲ್ಲಿ ಬೆಳೆಯುವ ಪಾಚಿಗಳೇ ಕಾರಣವೆಂದೂ, ಸಾವಿರಾರು ಸಂಖ್ಯೆಯಲ್ಲಿ ಸಾಯುತ್ತಿರುವ ಮೀನುಗಳ ನಾಶಕ್ಕೆ ಕಡಿಮೆ ಮಾಡಿ ಆತ್ಮೀಯತೆಯನ್ನು ಹೆಚ್ಚಿಸುತ್ತದೆ ಹೀಗಾಗಿ ಕಣ್ಣಿನ ಉದ್ರಿಕ್ತ ಸ್ಥಿತಿ, ಲೋಹಗಳ ನಶಿಸುವಿಕೆ (ಮುತ್ತ ಹಿಡಿಯುವಿ), ಜೈವಿಕ ಕ್ರಿಯೆಗಳ ವೇಗ ಮುಂತಾದ ಹಾನಿಗಳನ್ನು ಮಾಡುತ್ತದೆ.

ಅನ್ನದ ಮಳೆ ಹೆಚ್ಚಾಗಿ ಸಂಭವಿಸುವುದು, ಬೃಹತ್‌ ಉದ್ಯಮಗಳಿರುವ ದೊಡ್ಡ ಪಟ್ಟಣಗಳ ಸುತ್ತಮು ವಾಯು ಮಾಲಿನ್ಯ ಹವಾಗುಣದ ಮೇಲೆ ಕೆಟ್ಟ ಪರಿಣಾಮ ಬಿರುವುದು. ಇಂಗಾಲದ ಡೈ ಆಕ್ಸೆಡ್‌ನ ಹೆಚ್ಚಳದಿಂದ, ಪ್ರಾಣಿಗಳ ಉಸಿಲಾಟ, ಒಲೆಗಳ ಕರಿಕತೆಯಿಂದ ವಾತಾವರಣಕ್ಕೆ ಇಂದಲದ ಡೈ ಆಕ್ಸಡ್ ಸೇರುವುದು ಹೆಚ್ಚುತ್ತಿದೆ. ಅಧಿಕ ಇಂಗಾಲದ ಡೈ ಆ‌ಮ್ಮ ಸಂಶ್ಲೇಷಣೆಯ ಮೇಲೆ ಮತ್ತು ಜಲಚರ ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.

ಇಂಗಾಲದ ಡೈ ಆಡ್ನ ಹೆಚ್ಚಳ ಮಲಿನಕಾರಕವೇ ಅಲ್ಲದೆ, ಭೂಮಂಡಲದ ಉಷ್ಣತೆಯನ್ನು ಹೆಚ್ಚಿಸುತ್ತದೆ. (ಗೋಬಲ್ ವಾರ್ಮಿಂಗ್), ಇದನ್ನೇ ‘ಗ್ರೀನ್‌ ಹೌಸ್ ಎಫೆಕ್ಟ್’ ಎನ್ನುತ್ತಾರೆ.

ಜಲ ಮಾಲಿನ್ಯವೆಂದರೆ, ಕೈಗಾರಿಕೆಗಳಿಂದ ಉಂಟಾದ ಕಲ್ಮಶಗಳು, ಕೃಷಿಯಿಂದ ಬಿಡುಗಡೆಯಾದ ತ್ಯಾಜ್ಯ ವಸ್ತುಗಳು, ಚಿರಂದಿಗಳ ಅವೈಜ್ಞಾನಿಕ ನಿರ್ವಹಣೆಯಿಂದ ಹೊರಬೀಳುವ ವಸ್ತುಗಳು, ಎಣ್ಣೆ ಮತ್ತು ಜಿಡ್ಡಿನ ಪದಾರ್ಥಗಳು ಮತ್ತು ಬಿಸಿ ನೀರಿನ ಅವಿ, ನೈಸರ್ಗಿಕ ನೀರಿನೊಂದಿಗೆ ಸೇರುವುದರಿಂದ ಉಂಟಾಗುವ ಸ್ಥಿತಿ.

ಕಾಗದ, ಸಕ್ಕರೆ, ಕಬ್ಬಿಣ, ಉಕ್ಕು, ರಸಗೊಬ್ಬರ, ಆಹಾರ ಸಂಸ್ಕರಣಾ ಘಟಕಗಳು, ಉಡುವು, ಎಲೆಕೊಪ್ಲೇಟಿಂಗ್ ಮತ್ತು ರಸಾಯನಿಕ ಕೈಗಾರಿಕೆಗಳು ತಾಮ್ರ, ಸತು, ಸೀಸ, ಪಾದರಸ, ಮಾರ್ಜಕಗಳು, ಆಮ್ಲಗಳು, ಕ್ಷಾರಗಳು, ಫೀನಾಲ್ ಗಳು, ಕಾರ್ಬೊನೇಟ್, ಆಳ್ಕೊಹಾಲ್, ಸಯನೈಡ್, ಆರ್ಸೆನಿಕ್, ಕ್ಲೋರಿನ್ ಮುಂತಾದ ಸಾವಯವ ಮತ್ತು ನಿರವಯವ ಮಲಿನಕಾರಕಗಳನ್ನು ನೀರಿಗೆ ಬಿಡುಗಡೆಮಾಡುತ್ತವೆ.

ಇವುಗಳಲ್ಲಿ ಅಡಕವಾಗಿರುವ ಪಾದರಸ, ಕ್ರೋಮಿಯಂ, ಕ್ಯಾಡ್ಮಿಯಂ, ಸೀಸ ಮುಂತಾದವು ಆಹಾರದ ಸರಪಳಿಗಳಲ್ಲೂ ಚಲಿಸಿ ಚಲಚರಗಳೇ ಅಲ್ಲದೆ ಮನುಷ್ಯರಲ್ಲೂ ರೋಗಗಳನ್ನು ತರುತ್ತವೆ.

ಮಾನವರ ಮಲಮೂತ್ರ, ಸ್ನಾನದ ನಂತರ ಹೊರಬರುವ ಸೋಪು, ಕೊಳೆ ನೀರು, ಅಡುಗೆಮನೆಯಿಂದ ಹೊರಬೀಳುವ ನೀರು, ಇವೆಲ್ಲಾ ಚರಂಡಿಗಳಲ್ಲಿ ಹರಿದುಬರುತ್ತವೆ. ಇವು ಸೂಕ್ಷ್ಮ ರೋಗಾಣುಗಳಿಗೆ ತವರುಮನೆಯಾಗುವುದೇ ಅಲ್ಲದೆ, ನೀರಿನಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಕಡಿಮೆಮಾಡುತ್ತವೆ.

ಈ ರೀತಿಯ ನೀರು ಕೆರೆ ಮುಂತಾದ ನೀರಿನ ಆಸರೆಗಳಿಗೆ ಸೇರಿ, ನೈಟ್ರೇಟ್ ಮತ್ತು ಪಾಸ್ಪೇಟ್‌ಗಳು ಅಧಿಕ ಪ್ರಮಾಣದಲ್ಲಿ ಅಲ್ಲಿ ಗಿಡಗಂಟೆಗಳು ಹೆಚ್ಚಾಗಿ ದಟ್ಟವಾಗಿ ಬೆಳೆಯುವುದನ್ನು ಪೋಷಿಸುತ್ತಿದೆ. ಇದರ ಯುಟ್ರೋಫಿಕೇಷನ್ ಎನ್ನುತ್ತಾರೆ.

ರಸಗೊಬ್ಬರ, ಕ್ರಿಮಿನಾಶಕ, ಬೇರೆ ಬೇರೆ ರೀತಿಯ ಗರಣೆ (ಸೆಡಿಮೆಂಟ್), ಸಾಕುಪ್ರಾಣಿಗಳ ವಿಸರ್ಜಿತ ವಸ್ತುಗಳು, ಉತ್ತುಬಿತ್ತಿದ್ದ ಭೂಮಿಯಿಂದ ಹರಿಯುವ ನೀರಿನೊಂದಿಗೆ ಸೇರಬಹುದು. ಇದರಿಂದಲೂ ರೋಗಗಳು ಬರುತ್ತದೆ. ಈ ನಾ ವಸ್ತುಗಳು ಮಣ್ಣಿನ ಮಾಲಿನ್ಯಕ್ಕೂ ಕಾರಣ.

ಕೆಲವು ಕೈಗಾರಿಕೆಗಳು ಬಿಸಿ ನೀರನ್ನು (ಆವಿಯ ರೂಪದಲ್ಲಾದರೂ ಆಗಬಹುದು). ತೆರೆದ ನೀರಿನ ಆಸರೆಗಳಿಗೆ ಸೇರಿಸುವುದರಿಂದಲೂ ಜಲವಾಸಿಗಳಿಗೆ ತೊಂದರೆಯುಂಟಾಗುತ್ತದೆ.

ಮಣ್ಣಿನ ಮಾಲಿನ್ಯಕ್ಕೆ ಕೃಷಿಯಿಂದ ಉಂಟಾಗುವ ಮಲಿನಕಾರಕಗಳೇ ಅಲ್ಲದೆ, ಅಮ್ಲದ ಮಳೆ, ವಾಯುವಿನಿಂದ ಬಂದು ಸೇರುವ ವಿಷವಸ್ತುಗಳು, ಕೈಗಾರಿಕೆಗಳಿಂದ ಬರುವ ತ್ಯಾಜ್ಯವಸ್ತುಗಳೂ ಕಾರಣ, ಮಣ್ಣಿನ ಮಾಲಿನ್ಯದಿಂದ ಬ್ಯಾಸಿಲರಿ, ಡಿಸೆಂಟ್ರಿ, ಕಾಲರ, ವಿಷಮ ಶೀತಜ್ಞರ (ಟೈಫಾಯ್ಡ್) ಮತ್ತು ಪ್ಯಾರಾ ಟೈಫಾಯಿಡ್ ಖಾಯಿಲೆಗಳು ಬರುತ್ತವೆ.

ಅಂತ್ರಾಕ್ಟ್ ಮತ್ತು ‘ಕ್ಯು’ ಜ್ವರದಂಥಾ ಪ್ರಾಣಿ ಖಾಯಿಲೆಗಳನ್ನು ಮನುಷ್ಯರಿಗೆ ಹರಡುವುದಕ್ಕೆ ಮಣ್ಣಿನ ಮಾಲಿನ್ಯವೇ ಕಾರಣ.

ರೇಡಿಯೊ ಆಕ್ಟಿವ್ (ವಿಕಿರಣ ಮಾಲಿನ್ಯಕ್ಕೆ ಕಾರಣ, ವಿಕಿರಣ ಶಕ್ತಿಯುಳ್ಳ ನೈಸರ್ಗಿಕ ಮತ್ತು ಕೃತಕ ವಸ್ತುಗಳನ್ನು ಬಳಸಿ ಮಾನವನು ನಡೆಸುತ್ತಿರುವ ಪ್ರಯೋಗಗಳೇ ವಿಕಿರಣಶೀಲ ವಸ್ತುಗಳು ನ್ಯೂಕ್ಲಿಯರ್ ಇಂಧನ, ನ್ಯೂಕ್ಲಿಯರ್ ಆಯುಧಗಳು ಮತ್ತು ವಿದ್ಯುತ್‌ ಉತ್ಪಾದನೆಯಲ್ಲಿ ಬಳಕೆಯಾಗುತ್ತವೆ.

ವಿಕಿರಣಶೀಲ ವಸ್ತುಗಳ ಶುದ್ದೀಕರಣದ ಸಮಯದಲ್ಲಿ, ಗಣಿಗಾರಿಕೆ, ತೊಳೆಯುವಿಕೆ, ಬೇರ್ಪಡಿಸುವಿಕೆ ಮುಂತಾದ ಕ್ರಿಯೆಗಳು ಈ ವಸ್ತುಗಳು ಗಾಳಿ ಅಥವಾ ನೀರನ್ನು ಸೇರಿ ಮಲಿನಗೊಳಿಸುತ್ತವೆ.

ಉಪಸಂಹಾರ

ವಿಕಿರಣ ಮಾಲಿನ್ಯದಿಂದ ಜನನವಸ್ತುವಿನ (ಜೀನ್) ಮೇಲೆ ಅಥವಾ ದೈಹಿಕ ಆರೋಗ್ಯದ ಮೇಲೆ ಅನಿರೀಕ್ಷಿತ ದುಷ್ಪರಿಣಾಮ ಬೀರಬಲ್ಲದು. ಕ್ಯಾನ್ಸರ್, ವಿಚಿತ್ರ ಮಕ್ಕಳ ಜನನ, ಉತ್ಪರಿವರ್ತನೆ (ಮ್ಯುಟೇಶನ್) ಇವು ವಿಕಿರಣ ಮಾಲಿನ್ಯದ ಕೆಲವು ಭಯಾನಕ ಪರಿಣಾಮಗಳು.

ಅನಗತ್ಯವಾದ ದೊಡ್ಡ ಶಬ್ದಗಳಿಂದ ಉಂಟಾಗುವುದೇ ಶಬ್ದಮಾಲಿನ್ಯ. 100 ಡೆಸಿಬಲ್‌ ಗಳಿಗಿಂತ ಹೆಚ್ಚಿನ ಶಬ್ದ, ಮಲಿನತೆಗೆ ಕಾರಣ, ಕೈಗಾರಿಕೆ, ವಾಹನ, ಧ್ವನಿವರ್ಧಕಗಳೇ ಮುಖ್ಯ ಕಾರಣಗಳಾಗಿದ್ದು, ತಾತ್ಕಾಲಿಕ ಅಥವಾ ಶಾಶ್ವತ ಅವುಡುತನಕ್ಕೆ ಕಾರಣವಾಗುತ್ತವೆ.

ಇಷ್ಟೇ ಅಲ್ಲದೆ ಮಾನಸಿಕ ಕಿರಿಕಿರಿ, ಶ್ವಾಸಕೋಶ, ಹೃದಯ ಸಂಬಂದಿ ರೋಗಗಳು, ನಿದ್ರಾನಾಶ, ಕೆಲಸಕಾರ್ಯಗಳಲ್ಲಿ ಚುರುಕುತನ ಹಾಗೂ ನಿಂತ ಇಲ್ಲದಿರುವುದಕ್ಕೆ ಕಾರಣವಾಗಿದೆ.

Here you learnt Parisara Prabandha in Kannada and hope you enjoyed our article♥️

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading