Samaasagalu(ಸಮಾಸ) in Kannada

ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ, ಮಧ್ಯದಲ್ಲಿರುವ ಲೋಪ ಮಾಡಿಕೊಂಡು ಒಂದು ಪದವಾಗುವುದೇ ಸಮಾರ ವಿಭಕ್ತಿ ಪ್ರತ್ಯಯಗಳನ್ನು ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ ಅಥವಾ ಹೇಳುವುದಕ್ಕೆ ವಿಗ್ರಹವಾಕ್ಯ ಎನ್ನುವರು, ಹೀಗೆ ಬಿಡಿಸಿ ಬರೆದಾಗ ಬರುವ ಮೊದಲನೆಯ ಪದಕ್ಕೆ ‘ಪೂರ್ವಪದ’ವೆಂದೂ, ಎರಡನೆಯ ಪದಕ್ಕೆ ‘ಉತ್ತರಪದ’ ಎಂದೂ ಹೆಸರು.

 

೧. ತತ್ಪುರುಷ ಸಮಾಸ: ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾದರೆ ಅದು ತತ್ಪುರುಷ ಸಮಾಸ

ಅರಸನ ಮನೆ + (ನಾಮಪದ) (ನಾಮಪದ)

 

ಹಗಲಿನಲ್ಲಿ 4 (ನಾಮಪದ)

 

ಕನಸು = ಹಗಲುಗನಸು (ನಾಮಪದ)

 

೨. ಕರ್ಮಧಾರೆಯಸಮಾಸ: ಪೂರ್ವಪದ ವಿಶೇಷಣವಾಗಿದ್ದು, ಉತ್ತರಪದವು ವಿಶೇಷವೂ ಹಾಗೂ ನಾಮಪದದಿಂದ ಕೂಡಿ ಆಗುವ ಸಮಾಸ ಕರ್ಮಧಾರಯಸಮಾಸ.

ಹಿರಿದು ಜೇನು = ಹೆಚ್ಚೇನು + (ವಿಶೇಷಣ) (ನಾಮಪದ)

ಬಳಿದು (ವಿಶೇಷಣ) = ಬೆಳ್ಕೊಡ(ನಾಮಪದ)

 

೩. ಕ್ರಿಯಾಸಮಾಸ: ಪೂರ್ವಪದವು ನಾಮಪದವಾಗಿದ್ದು, ಉತ್ತರಪದವು ಕ್ರಿಯೆಯನ್ನು ಸೂಚಿಸುವಂತಿದ್ದರೆ ಅದು ಕ್ರಿಯಾ ಸಮಾಸ ಎನಿಸುತ್ತದೆ.

ಕೈಯನ್ನು + ಮುಗಿ = (ನಾಮಪದ) (ಕ್ರಿಯಾಪದ)

 

ಮೈಯನ್ನು ತಡವಿ = ಮೈದಡವಿ

(ನಾಮಪದ) (ಕ್ರಿಯಾಪದ)

(ನಾಮಪದ) (ಕ್ರಿಯಾಪದ)

 

೪. ಅಂಶಿಸಮಾಸ: ಪೂರ್ವಪದ ಅಶಿಯಾಗಿದ್ದು (ಅನೇಕ ಅಂಶಗಳನ್ನು ಒಳಗೊಂಡಿದ್ದು ಅಂಶಿ) ಉತ್ತರಪದವು ಆ ಅಂಶಿಯ ಒಂದಂಶವನ್ನು ಮಾತ್ರ ಹೊಂದಿದ್ದು ಆಗುವ ಸಮಾಸವೇ ಅಂಶಿಸಮಾಸ, (ಪೂರ್ವೋತ್ತರ ಪದಗಳ ಅಂಶ ಅಂಶಿಭಾವ ಸಂಬಂಧ ಕೂಡಿದ್ದು ಪೂರ್ವ ಪದದ ಅರ್ಥ ಪ್ರಧಾನವಾಗಿರುವ ಸಮಾಸವೇ ಅಂಶಿಸಮಾಸ.)

ಕೈಯ + ಅಡಿ ಅಂಗೈ

 

ಬೆರಳಿನ + ತುದಿ = ತುದಿಬೆರಳು

 

೫. ದ್ವಿಗುಸಮಾಸ: ಪೂರ್ವಪದ ಸಂಖ್ಯಾವಾಚಕವಾಗಿದ್ದು, ಉತ್ತರಪದ ನಾಮಪದವಾಗಿರುವ ಸಮಾರ ದ್ವಿಗುಸಮಾಸ

(ಸಂಖ್ಯಾಸೂಚಕ) (ನಾಮಪದ)

ಎರಡು (ಸಂಖ್ಯಾವಾಚಕ),

 

+ ಮಡಿ = (ನಾಮಪದ)

 

ಮೂರು + (ಸಂಖ್ಯಾವಾಚಕ)

 

ಸಪ್ತಗಳಾದ + (ಸಂಖ್ಯಾವಾಚಕ)

 

ಇಮ್ಮಡಿ,

ಕಣ್ಣು = ಮುಕ್ಕಣ್ಣು (ನಾಮಪದ)

 

ಸಾಗರಗಳು = ಸಪ್ತಸಾಗರಗಳು

(ನಾಮಪದ)

 

೬. ದ್ವಂದ್ವ ಸಮಾಸ: ಎರಡು ಅಥವಾ ಹೆಚ್ಚು ನಾಮಪದಗಳು ಸೇರಿ ಎಲ್ಲ ಪದಗಳ ಅರ್ಥವೂ ಪ್ರಧಾನವಾಗುವ ಸಮಾಸವನ್ನು ದ್ವಂದ್ವ ಸಮಾಸ ಎನ್ನುತ್ತಾರೆ.

ಕರೆಯೂ+ಕಟ್ಟೆಯೂ + ಬಾವಿಯೂ = ಕೆರೆಕಟ್ಟೆಬಾವಿಗಳು

(ನಾಮಪದ) (ನಾಮಪದ) (ನಾಮಪದ)

 

ಮರಗವೂ + (ನಾಮಪದ)

 

ಗಿಡಗವೂ (ನಾಮಪದ)

+ ಬಳ್ಳಿಯೂ = ಮರಗಿಡಬಳ್ಳಿಗಳು (ನಾಮಪದ)

 

೭. ಬಹುಹಿಸಮಾಸ: ಎರಡು ಅಥವಾ ಹೆಚ್ಚು ಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗಿ ಬರುವ ಸಮಾಸವೇ ಬಹುಹಿಸಮಾಸ.

ಮೂರು + ಕಣ್ಣುಳ್ಳವನು = ಮುಕ್ಕಣ್ಣ (ಶಿವ)

 

ಹಣೆಯಲ್ಲಿ + ಕಣ್ಣುಳ್ಳವನು = ಹಣೆಗಣ್ಣ (ಶಿವ)

 

ಚಕ್ರವನ್ನು + ಪಾಣಿಯಲ್ಲಿ ಉಳ್ಳವನು = ಚಕ್ರಪಾಣಿ (ವಿಷ್ಣು)

 

೮. ಅರಿಸಮಾಸ: ಕನ್ನಡ ಪದದೊಡನೆ ಸಂಸ್ಕೃತ ಪದವನ್ನು ಸೇರಿಸಿ ಮಾಡುವ

 

ತುರಗದ + (ಸಂಸ್ಕೃತ)ದಳ = ತುರಗದಳ

 

ಮಂಗಳದ + (ಸಂಸ್ಕೃತ) = ಮಂಗಳಾರತಿ

 

೯. ಗಮಕಸಮಾಸ: ಪೂರ್ವಪದವು ಸರ್ವನಾಮ, ಕೃದಂತಗಳಲ್ಲಿ ಒಂದಾಗಿದ್ದು, ನಾಮಪದದೊಡನೆ ಕೂಡಿ ಆಗುವ ಸಮಾಸವೇ ಗಮಕಸಮಾಸ.

ಉದಾ ಅವನು + ಹುಡುಗ = ಆ ಹುಡುಗ

(ಸರ್ವನಾಮ) (ನಾಮಪದ)

 

ಇದು,

(ಸರ್ವನಾಮ) + (ನಾಮಪದ)

 

ಮಾಡಿದುದು + ಅಡಿಗೆ – ಮಾಡಿದಡಿಗೆ

 

(ಕೃದಂತ) (ನಾಮಪದ)

 

ಸೊಕ್ಕಿದುದು + (ಕೃದಂತ)

 

ಆನೆ = ಸೊಕ್ಕಾನೆ (ನಾಮಪದ)

Leave a Comment

error: Content is protected !!
%d bloggers like this: