Contents
Shivasharana Baaguve Haadu in Kannada
ಮರತ ಬಿಟೆ ಜಲ್ಮದ ಬೇರಾ ಶಿವಶೆರಣ ರಡಿಗೆ ಬಾಗುವೆ ಶಿರವಾ ॥
ಮಂಡಲದಲಿ ಮಾರ್ಧಂಡ ಮೂಗಯಾಕ ಕೆಂಡಗಣ ಬಸುವೇಶ್ವರಾ |
ಕೆಂಡಗಣ ಬಸುವೇಶ್ವರಾನಾ ಕಂಡಗನ್ನ ದಾನಿಯ ಕುವರಾ ॥
ಸ್ತುತಿಸಿ ಪೇಳುವೆನು ಕ್ಷಿತಿಯೊಳು. ಶೆರಣರು ಹಿತದಿ ಭಕ್ತಿಯನು
ಮಾಡಿದರಾ ॥
ಹಿತದಿ ಭಕ್ತಿಯನು ಮಾಡಿದರಾನಾ ಸತತ ನುಡಿವೆ ಶೆರಣರಸಾರಾ ॥
ಕಿಂಗರತನದಲಿ ಶೆಂಕರ ನೊಲಸಿದ ಶೆಂಕಿ ತೊಂಡಿ ಶೆರಣರ ಸಾರಾ ||
ಶೆಂಕಿತೊಂಡಿ ಶೆರಣರಸಾರಾನಾ ಶೆಂಕಿ ಇಲ್ಲದೆ ಹೇಳುವೆ ಪೂರಾ ॥
ಕೇಳಲಿ ಶಿವನ ಕಿಂತಾ ಶಿವಶೆರಣರು ಅಧಿಕರು ಗ್ರೀಟ ದೇಶದಲ್ಲಿ
ಹುಟ್ಟಿದಾ ಬಡವರ ಮಗ ಶೆಂಕಿತೊಂಡಿ ಊಟದಾಗ ಮಾಡತಾನ ತಿಂಡುಂಡಿ ಆಟ ನೋಟದಾನ ಮಾಡುತಾನ ಬಹುಚಂಡಿ ಆತನದು ತಂದಿತಾಯಿಗಳು ಹೇಳುತ್ತಾರೆ ಕಂದನಿಗೆ ಕಂದಾ ಇಂದು ಬಂದೈತಿ ನಮಗ ಬಡತಾನಾ, ಮಂದಿಮನಿ ದನಗಳನ್ನು ಕಾಯಲಿಕ್ಕೆ ಹೋಗಬೇಕು ನೀನಾ ಅಂದಮಾತಿಗೆ ಹರುಷಗೊಂಡು ಹೇಳುತಾ ತಂದಿ ತಾಯಿಗಳಿಗೆ ತಂದುಕೊಡರಿ ಮಂದಿ ಮಾನಿ ದನಗಳನ್ನು ಚೆಂದದಿಂದ ಹೋಗುತಾನೆ ಅಡವಿಗೆ ನಾನಾ.
ಉಣಿಂ ಶಂದಿ ಹೋಗಿ ತಾಯಂದಿಯ ದನಗಳ ತಂದು ಹೇಳುತಾನಕಾಯುದಕ ॥
ತಂದುಹೇಳು ತಾನಕಾಯದಕ ಕಂದನೋಡಿ ಎಂತಾನು ಆಕ್ಬಣಕ ॥
ಎಷ್ಟತ ವ್ಹಾಕಟ್ಟುದಗದನಅಟ್ಟಿ ತಂದನೊಪ್ಪಾ ಕ್ಹಣಕ ॥
ಹತ್ತ ಹುಡುಗ ರೊಳೆ ಚಿತ್ತಿಲೆ ಕೊಡ್ಯಾರು ಶಿಸ್ತಿಲಿಂದದನ ಕಾಯುದಕ ॥
ಎಲ್ಲರೂ ಕೂಡಿ ಕಲ್ಪಿನದೊಂದು ಚಲ ಲಿಂಗನ ಮಕಾಡ್ಯಾರು ಅದಕ ॥
ಕಲ್ಹನಾರಿಸಿತಾವೆಲ್ದರೂತಂದಾರು ಮಲ್ಲಯ್ಯನ ಗುಡಿಕಟ್ಟುದಕ|
ಹಮಾನ 7 ಗುಡಿ ಮಂಗಸುದಕ ಹಸುತೆಲ್ಲ ಕಲ್ಲ ತಂದಾರು ಅದಕ ॥
ಕೇಳರೀ ಬಡವರ ಮಗಾ ಶೆಂಕಿತೊಂಡಿ ಹೇಳುತಾನೆ ಬಾಕಿ
ಹುಡುಗರಿಗೆ. ಶೆಂಕರನ ಪೂಜಾ ಮಾಡಬೇಕುನಾವಿಗ ಶೆಕರನಿಗೆ
ಸುವವ್ಯಾರು ತತ್ರಾಣಿ ನೀರು ಮೈಮಾಲೆ ಅಡವಿಯೊಳಗಿದ್ದಕಾಡು ಪತ್ರಿ
ವಟ್ಟಾ ರು ಮನ ಬಲ್ದಾಂಗ ಕರಗಳ ಜೋಡಿಸಿ ಶಿರ ‘ಬಾಗಿ ಬೇಡಿ ಕೊಳ್ಳುತಾರೆ ಗಂಗಾಧರನಿಗೆ ನೀಡ್ಯಾ ರು ಬುತಿಯ ಚೂರುಮುತಲದ ಎಲಿಯೊಗೆ ಎಡಿ ಮಾಡಿ ಕೂಡಿ ಉಂಡಾರು ಎಲ್ಲಾ ಹುಡುಗರು ಬಕ್ತಿಗೊಸ್ಕರ ಬಿಟ್ಟಾ ರು ದನಗಳ ಮ್ಯಾಲಿನ ದ್ಯಾನಾ ಆಗ ಬಡವರ ಮಾಗ ತೊಂಡಿ ಹೇಳುತ್ತಾನೆ : ಬಾಕಿ ಹುಡುಗರಿಗೆ ನಾವೇನು ಕಾಲಕಳಿದ ವೆಳ್ಯೆ ಹೀಂಗ.
ಎನಮ್ಮ ದನಾ ನಮ್ಮ ನಿಯೊಳಗಿದ್ದರ ಬ್ರಹಶಿವಗ ತರಹುವ ದೇನಾ ॥
ಬ್ರಹಶಿ ವಗತರಹುವದೇನೊ ನಮ್ಮನಿಯಲಿಂದ ತರಿಸುವೆ ಗ್ರತನಾ ॥
ನಿತ್ತು ಹೋರಿನಮನಿ ಹೊಳಗಿದ್ದರ ಶೇರ ಬೆಣೆ ತರುವೇನು ಪೂರಾ ॥
ಶೇರಬೆಣ್ಣೆ ತರುವೆನು ಫೂರಾ ನಾವ ಕ್ಷೀರ ತರತಿನಂತಾರ ಹುಡರಾ ॥
ಇಷ್ಟ ಮಾತಕೇಳಿ ಧಿಟ್ಟ ಶೆಂಕರಿಯ ಘಟ್ಟಕಲ್ಯತರುವೆನು ಪೂರಾ |
ಘಟ್ಟಿಕಲ್ಲ ತರುವೆನುಮೂರಾ ನಮ ದಿಷ್ಟಭಕ್ತಿ ನಾವು ಬಡವರಾ|
ಹರಗ ಬೇಡಿಕೊಂಡೂರಿಗೆ ಬಂದರೆ ದನಗಳೆಲ್ಲಾ ಇದ್ದಾವು ಪೂರಾ|
ದನಗಳೆಲ್ಲಾ ಇದ್ದಾವು ಪೂರಾ ಹಿರಿಹಿರಿ ಹಿಗ್ಗಿದಾರು ಹುಡುಗರಾ|
(ವಚನಾ)
ಕೇಳರಿ ಮಕ್ಕಳು ತಮ್ಮ ತ್ಮಮ ತಾಯಿ ತಂದಿಗಳಮ್ಬುು
ಹೇಳತಾವನಕೊಂತ ಮುಕ್ಕಣ್ಣ ನುದನಾಕಾಯ್ದನು ನಮ್ಮದಿಂದ್ಹ
ಹಾಲುಸಕ್ಕರೆ ಉಣಿಸಬೇಕಾಗಿರುವದು ಆನಂದ ಚಿೆಕ್ಕನೆ ತಂದುಕೊಡಗಿ
ಅಂತಾರು ಹಾಲುಬೆಣ್ಣೆನು ತುರ್ತಾಕಂದಬಾಲರೆಲ್ಲ್ಬರು ಕೂಡ್ವಾರ
ಆಡುತ್ತಾ. ಚಂದ್ರ ಧರನಿಗೆ ಉಣಶಾರು ಮೂಹೂರ್ತಾ ಜಡ್ಡು ಬಂದಿತು ಶೆಂಕಿ ತೊಂಡಿಗೆ ಮಲಗ್ಯಾನ ಗಡದಾ ಗುಡ್ಡದೊಳಗಿನ ದೊಡ ಭಕಿ ಬಕ್ಷಿ ಬಹು ಚೆಂದಾ. (ಪದಾ)
ಘೋರ ಬಿಟ್ಟನವ ಮೂರತಿಂಗಳಾ ಪೂರಾಸ ತುಂಬುತನ ಬಿಡಲಿಲ್ಲಾ ॥
ಮುದ್ಧತ್ರಮೀರಿಂದ ಎದಾಷಾ ಬಾಲಾ. ಸುದ್ಧ ಮೂರ ತಿಂಗಳ ಮ್ಯಾರಾ ॥
ಶುದ್ಧಮೂರ ತಿಂಗಳ ಮ್ಯಾಲಾ ಏದಿ ಯುದ್‌ದಕಲ್ಪವಟ್ಟಾ ಆನು.ಸಾಲ ॥
ಗುರಿಯನೋಡುದಕ ಕರಿಯಕಲ್ಲತಾ ತೆರವಿ ಲಿಟ್ಟ ತ್‌್ ಬಾಲಾ॥
ತೆರವಿಲಿಟ್ಟ ವಂದನು ಬಾಲಾ ಅಲ್ಲಿ ಹರನು ಇದ್ದನು ಕುಷಿಯಾಲಾ ॥
ಬಂಡಹೂಡಿಕರ ದುಮಡಿಹೇರಿ ಹೊಡಕೊಂಡನಡೆದ ಗುಡ್ಡದ ಸಾಲಾ॥
ಹೊಡಕೊಂಡನಡೆದ ಗುಡ್ಡದ ಸಾಲಾ ಶೆಂಕಿ ತೊಂಡಿಕುಳಿತ ಬಂಡಿಯ
ಸ ಮೇಲಾ । (ವಚನಾ)
ಕೇಳರಿ ಜಡ್ಡಿನಿಂದ ಎದ್ದಾನ ಕಲ್ಲಹೇರ್ಯಾನ ಬಂಡಿಯ
ಹೊಡಕೊಂಡುನಡೆದಾ ಗುಡ್ಡದಮೇಲಾ ಬಂದೊಂದು ಕಲ್ಲ
– ವಗೆಯುತ್ತಾನೆ ಮುಗ್ದ ಬಾಲನು ದಾರಿಯಲ್ಲಿ ಒಂದು ಕಲ್ಲುಕಳದಿರ್ಹಾಕ್ಸ ಮ್ಮ
ಎನ್ನುದೆ ನನ್ನಗೋಣ ಉಮಾಶಪತಿಗೆ ಒಪ್ಪಿಸಬೇಕು ಅಂತಾನು ಜಾಸುಮ್ಯಾದಿಂದ ಶಾನಾ. (ಪದಾ)
ಕತ್ತಿ ಎತ್ತಿತನ್ನ ಕುತ್ತಿಗೆ ಗಿಟ್ಟನು ಮೃತ್ತ್ಯುಂಜಯ ಗಮುಟ್ಟಲಿಕಲ್ಲಾ ॥
ಮೃತ್ತ್ಯ೦ಜಯ ಗಮುಟ್ಟಲಿ ಕಲ್ಲಾ ಅಂತಾ ಸತ್ಯ ಶೆರಣ ನಿಂತಾನು ಬಾಲಾ ॥
ವಡಿಯ ಶಿವನು ಕೈಹಿಡದು ಬಸಸುಬುದ ಶಿರವಾ॥
ಕಡಿದುಕೊಳ್ಳ ಬೇಡಲೊ ಶಿರವಾ ಅಂತ ಹುಡುಗನನ್ನು ಎತ್ತುತ ಮೇಲಾ ॥
ತೊಡಿಯೊಳು ಪಾರ್ವತಿ ಜಡಿಯೋಳು ಗಂಗಾ ಮೈೃುಡನು
ನಿಜವತೋರಿದನಲ್ಲೆ |
ಮುಡನುನಿಜವ ತೋರಿ ದನಲ್ಲಾನಿನ ಗ್ಹಿಡಿ ಎಂದಸಾಯುಜ್ಜ ಫಲಾ ||
ಎತ್ತಿನ ಜತಗಿರಿಹೊತುುವೈದುತನ್ನ ಹೊತ್ರಿಲಿ ಕೊಟ್ಟಾನು ಮುಕ್ತಿಫಲಾ ||
ಹತ್ತಿಲಿಕೊಟ್ಟನು ಮುಕ್ತಿಫಲಾ ಶಿವನ್ನೊತಿನಲ್ಲಿ ಇರುವನು ಬಾಲಾ ॥
ಅಮೆರೆಯುವ ಹಿರಿಯ ಮೂಗ ನೂರಶೇರಣ
ಬಸವನಾಕಾಡುವೆ ಬಾಲಾ ॥
Shivasharana Baaguve Haadu in English
Marata biṭe jalmada bērā śivaśeraṇa raḍige bāguve śiravā॥ maṇḍaladali mārdhaṇḍa mūgayāka keṇḍagaṇa basuvēśvarā | keṇḍagaṇa basuvēśvarānā kaṇḍaganna dāniya kuvarā॥
stutisi pēḷuvenu kṣitiyoḷu. Śeraṇaru hitadi bhaktiyanu māḍidarā॥ hitadi bhaktiyanu māḍidarānā satata nuḍive śeraṇarasārā॥ kiṅgaratanadali śeṅkara nolasida śeṅki toṇḍi śeraṇara sārā ||
śeṅkitoṇḍi śeraṇarasārānā śeṅki illade hēḷuve pūrā॥ Uṇiṁ śandi hōgi tāyandiya danagaḷa tandu hēḷutānakāyudaka॥ tanduhēḷu tānakāyadaka kandanōḍi entānu ākbaṇaka॥
eṣṭata vhākaṭṭudagadana’aṭṭi tandanoppā k’haṇaka॥ hatta huḍuga roḷe cittile koḍyāru śistilindadana kāyudaka॥ ellarū kūḍi kalpinadondu cala liṅgana makāḍyāru adaka॥
kal’hanārisitāveldarūtandāru mallayyana guḍikaṭṭudaka| hamāna 7 guḍi maṅgasudaka hasutella kalla tandāru adaka॥
Enam’ma danā nam’ma niyoḷagiddara brahaśivaga tarahuva dēnā॥ brahaśi vagatarahuvadēno nam’maniyalinda tarisuve gratanā॥
nittu hōrinamani hoḷagiddara śēra beṇe taruvēnu pūrā॥ śērabeṇṇe taruvenu phūrā nāva kṣīra taratinantāra huḍarā॥
iṣṭa mātakēḷi dhiṭṭa śeṅkariya ghaṭṭakalyataruvenu pūrā | ghaṭṭikalla taruvenumūrā nama diṣṭabhakti nāvu baḍavarā|
haraga bēḍikoṇḍūrige bandare danagaḷellā iddāvu pūrā| danagaḷellā iddāvu pūrā hirihiri higgidāru huḍugarā| (vacanā)
ghōra biṭṭanava mūratiṅgaḷā pūrāsa tumbutana biḍalillā॥ mud’dhatramīrinda edāṣā bālā. Sud’dha mūra tiṅgaḷa myārā॥ śud’dhamūra tiṅgaḷa myālā ēdi yuddakalpavaṭṭā ānu.Sāla॥
guriyanōḍudaka kariyakallatā teravi liṭṭa t bālā॥ teraviliṭṭa vandanu bālā alli haranu iddanu kuṣiyālā॥ baṇḍahūḍikara dumaḍ’̔ihēri hoḍakoṇḍanaḍeda guḍḍada sālā॥ hoḍakoṇḍanaḍeda guḍḍada sālā śeṅki toṇḍikuḷita baṇḍiya sa mēlā। (vacanā)
kēḷari jaḍḍininda eddāna kallahēryāna baṇḍiya hoḍakoṇḍunaḍedā guḍḍadamēlā bandondu kalla – vageyuttāne mugda bālanu dāriyalli ondu kallukaḷadir’hāksa m’ma ennude nannagōṇa umāśapatige oppisabēku antānu jāsumyādinda śānā. (Padā)
katti ettitanna kuttige giṭṭanu mr̥ttyun̄jaya gamuṭṭalikallā॥ mr̥ttya0jaya gamuṭṭali kallā antā satya śeraṇa nintānu bālā॥
vaḍiya śivanu kaihiḍadu basasubuda śiravā॥ kaḍidukoḷḷa bēḍalo śiravā anta huḍuganannu ettuta mēlā॥
toḍiyoḷu pārvati jaḍiyōḷu gaṅgā mair̥uḍanu nijavatōridanalle | muḍanunijava tōri danallānina g’hiḍi endasāyujja phalā ||
ettina jatagirihotuuvaidutanna hotrili koṭṭānu muktiphalā || hattilikoṭṭanu muktiphalā śivannotinalli iruvanu bālā॥ amereyuva hiriya mūga nūraśēraṇa basavanākāḍuve bālā॥
Summery
Listen to Shiva’s Kinta Sivasherans in the Greek country.Birth of a poor man suspected of eating and eating a snack game, his gavel, his parents say. Peace of hearing Guys. Shekar’s worship must now be done Suwavaru Tatriani water is in Maimalai Adavi.Vatta s Mana Baldanga Bind Shir ‘Bendi Bare Buy Gangadhar Edeo of Nidya s Book of Shraddha Etiyaru All the boys are for the sake of Bitta’s deeds, when the poor are mocked: Hearing children bring their own mother.It is from us Bring milk and milk to enjoy Playing. Chandra Dharani came to Mohurta Jaddu with Shenki Tondi. From Kedari Jaddi to Kaldhera of Eddah. IItis not a stone – A mugged boy on the way is a stone’s thrower from Jasuma.