Jaya mangala gurubasaveshanige lyrics in kannada
ಜಯ ಮಂಗಲಂ ನಿತ್ಯಶುಭ ಮಂಗಲಂ, ಜಯ ಜಯತು ಶ್ರೀಗುರು ಬಸವನಿಗೆ || ಪ ||
ಬಲ್ಲದ ಬಸವನಿಗೆ ಜಂಗಮನ ತೃಪ್ತಿಗೆ ಮೂಲವಾದವಗೆ ಮಾದಲಾಂಬಿಕೆಗೆ ತಾನು ಮಗನಾಗಿ ಮೃತ್ಯದೊಳು ವಾದದೊಳು ಗೆಲಿದು ವಾದಿಗಳೆಲ್ಲರ ಸಾಧಿಸಿ ಕಲ್ಯಾಣದೊಳು |
ಲಿಪಿಯು ಬಿದ್ದಿರಲದನು ಓದಿದ ಗಂಗೆಯನು ಕೊರಕೊಳಗೆ ಘನವಾಗಿ ಧರಿಸಿದವಗೆ|
ಲಿಂಗವನು ಅನಿಮಿಷ ನಿಗಿತ್ತಾತನೆ ಕಣ್ಣುಗಳು ಮೂರುಳ್ಳ ಕರ್ತನ ಬಲದಿಂದ ಲಕ್ಷದಾ ಮೇಲೆ ತೊಂಭತ್ತಾರು ಸಾವಿರದ ಮೋಕ್ಷ ಜಂಗಮರಿಗೆ ಭಿಕ್ಷೆಯ ನೀಡುತ ಸಾಕ್ಷಾತ್ ಸಂಗಮೇಶ್ವರದೋಕ್ಯವಾ | ದಾಕ್ಷಣದಂ ಬೈಲಿಗೆ ಬೈಲಾದ ಬಸವನಿಗೆ.
Jaya mangala gurubasaveshanige lyrics in English
Jaya maṅgalaṁ nityaśubha maṅgalaṁ, jaya jayatu śrīguru basavanige || pa ||
ballada basavanige jaṅgamana tr̥ptige mūlavādavage mādalāmbikege tānu maganāgi mr̥tyadoḷu vādadoḷu gelidu vādigaḷellara sādhisi kalyāṇadoḷu |
lipiyu biddiraladanu ōdida gaṅgeyanu korakoḷage ghanavāgi dharisidavage|
liṅgavanu animiṣa nigittātane kaṇṇugaḷu mūruḷḷa kartana baladinda lakṣadā mēle tombhattāru sāvirada mōkṣa jaṅgamarige bhikṣeya nīḍuta sākṣāt saṅgamēśvaradōkyavā | dākṣaṇadaṁ bailige bailāda basavanige.