KannadaKaliyona

Parapooje Guruseve Song lyrics

Parapooje Guruseve Song in Kannada

ಹರಪೂಜೆ ಗುರುಸೇವೆ ವರಪುಣ್ಯವಿಲ್ಲದೆ | ಬರಿದೆ ಸುಖಭೋಗವು ದೊರಕುವುದುಂಟೇ ಆತ್ಮ||ಪ||

ಹಣವಿದ್ದಾಗಲೇ ಭಕ್ತಿ ನೆಣವಿದ್ದಾಗಲೇ ಸೇವೆ | ಗುಣವಿದ್ದಾಗಲೇ ಮಾಡಿ ಮುಕ್ತಿಪಡೆಮಾತ್ಮ || ಹರಪೂಜೆ ||1||

ಒಣ ಮಾತಾಡದರೆಲ್ಲ ಸಭೆಕರೆದು ಹೋಗುವುದೇ | ತ್ರಿಣಯನೊಲಿವದು ಬಹುಕಷ್ಟ ವಾತ್ಮ ಹರಪೂಜೆ || 2 ||

ಹಿಂದಿನ ಪುಣ್ಯವನು ಇಂದುಣಬೇಕು | ಇಂದಿನ ಪುಣ್ಯವನ್ನು ಮುಂದುಣ್ಣಬೇಕಾತ್ಮ || ಹರಪೂಜೆ || 3 ||

ಬಂಧನವೇಕಿದಕೆ ಇಂದುಧರನಾಣಿಯಾಗಿ | ಸಂದೇಹವಿಲ್ಲ ತಿಳಿಕಂಡಯಾತ್ಮ ಹರಪೂಜೆ || 4 ||

ಹರಿ ಅಜ ಸುರರೆಲ್ಲ ಶರೀರ ದಂಡನೆ ಮಾಡಿ ಪರಮಾತ್ಮನೊಲಿದರು ಸಂಗಮವಲ್ಲವೆ ಆತ್ಮ|| ಹರಪೂಜೆ || 5 ||

ನರಪಾದ ಪುಣ್ಯವದು ನರರ ಸೆರಗಿ ಹಾಕಿ ಗುರು ಮಹಾಂತಲಿಂಗ ತಾ ಮರೆಯಾಗುತಿಹನು | ಹರಪೂಜೆ ಗುರುಸೇವೆ ವರ ಪುಣ್ಯವಿಲ್ಲದೆ ಬರಿದೆ ಸುಖಭೋಗ ದೊರಕುವುದುಂಟೇ ಆತ್ಮ || 6 ||

Parapooje Guruseve Song in English

Harapūje gurusēve varapuṇyavillade | baride sukhabhōgavu dorakuvuduṇṭē ātma||pa||

haṇaviddāgalē bhakti neṇaviddāgalē sēve | guṇaviddāgalē māḍi muktipaḍemātma || harapūje ||1||

oṇa mātāḍadarella sabhekaredu hōguvudē | triṇayanolivadu bahukaṣṭa vātma harapūje || 2 ||

hindina puṇyavanu induṇabēku | indina puṇyavannu munduṇṇabēkātma || harapūje || 3 ||

bandhanavēkidake indudharanāṇiyāgi | sandēhavilla tiḷikaṇḍayātma harapūje || 4 ||

hari aja surarella śarīra daṇḍane māḍi paramātmanolidaru saṅgamavallave ātma|| harapūje || 5 ||

narapāda puṇyavadu narara seragi hāki guru mahāntaliṅga tā mareyāgutihanu | harapūje gurusēve vara puṇyavillade baride sukhabhōga dorakuvuduṇṭē ātma || 6 ||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading