KannadaKaliyona

Friendship Quotes in Kannada

ಒಂದು ಹುಟ್ಟಿನ ಜೊತೆಗೆ ನೂರಾರು ಸಂಬಂಧಗಳು ಹುಟ್ಟುತ್ತದೆ ಅನಿಸಿತು. ಅದು ಸತ್ಯವೂ ಕೂಡ. ಆ ಸಂಬಂಧಗಳು ನಾವು ಬೇಡವೆಂದರೂ ಸಾಮಾಜಿಕವಾಗಿ ಬರುವಂಥದ್ದು ಮತ್ತು ಆ ಸಂಬಂಧಗಳಿಗೂ ನಮ್ಮ ಜನನ ಸಮಯಕ್ಕೂ ಸಾಮ್ಯವಿರುತ್ತದೆ. ಇನ್ನು ಕೆಲವು ಸಂಬಂಧಗಳು ಸಾಂದರ್ಭಿಕವಾಗಿ ಸೃಷ್ಟಿಯಾಗುತ್ತದೆ. ಒಂದು ಮದುವೆಯಾದರೆ ಪತಿ- ಪತ್ನಿಯರ, ಭಾವ ಮೈದುನರ ಅತ್ತಿಗೆ ನಾದಿನಿಯರ ಸಂಬಂಧ ಜನಿಸುತ್ತದೆ. ಇದಕ್ಕಿಂತಲೂ ಹೊರತಾದದ್ದು ಇನ್ನೊಂದು ಸಂಬಂಧವಿದೆ ಅದೇ ಗೆಳೆತನ.

What is Friendship?

ಸ್ನೇಹಿತರು ನಮಗೆ ಅವಶ್ಯಕತೆಯಿಂದ ಸಹಾಯ ಮಾಡುತ್ತಾರೆ ನಿಜವಾದ ಸ್ನೇಹಿತರು ನಮ್ಮ ಬಗ್ಗೆ ಯಾವುದೇ ಕೆಟ್ಟ ವಿಷಯಗಳನ್ನು ಹೊಂದಿಲ್ಲ ಮತ್ತು ನಮಗೆ ಯಾವತ್ತೂ ಮೋಸ ಮಾಡುವುದಿಲ್ಲ ಅಂತ ಸ್ನೇಹಿತರೊಂದಿಗೆ ಇರಬೇಕು ಪ್ರಸಿದ್ಧವಾದ ಮಾತಿನಂತೆ ಕಷ್ಟಕಾಲದಲ್ಲಿದ್ದ ಸ್ನೇಹಿತ ನಿಜವಾಗಿಯೂ ಸ್ನೇಹಿತನಾಗಿದ್ದಾನೆ.

In English “Friends help us in times of need. True friends have no bad things about us and never cheat us. As the famous saying goes, a friend in hard times is a true friend”.

What is Friendship in Sanskrit?

ಪಾಪಂ ನಿವಾರಯತಿ ಯೋಜಯತೇ ಹಿತಾಯ
ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ ||

That means a friend avoids doing wrong things. He does a good job.
He has kept our secret within us. He cultivates our good talents. That he will be with you in times of trouble and give you what you need at the time of need.
There are many people who are mentally related like blood relatives. From the house next door, there are so many people who get to know each other, and some people stay and leave, never to be forgotten.

Friendship Quotes in Kannada

 1. ಒಳ್ಳೆಯ ಗೆಳೆಯರು ನಿನ್ನ ಉತ್ತಮ ಗುಣವನ್ನು ನಿನ್ನ ಬೆನ್ನಹಿಂದೆ ಹೇಳುತ್ತಾರೆ, ನಿನ್ನ ಕೆಟ್ಟ ಗುಣವನ್ನು ನಿನ್ನ ಮುಂದೆ ಹೇಳುತ್ತಾರೆ…
 2. ಚಿಕ್ಕವರಿದ್ದಾಗ ಗೆಳೆಯರ ಹತ್ತಿರ ಗಡಿಯಾರ ಇರಲಿಲ್ಲ ಆದರೆ ಸಮಯ ತುಂಬಾನೆ ಇತ್ತು ,ಆದರೆ ಇವಾಗ ಎಲ್ಲಾ ಗೆಳೆಯರ ಹತ್ತಿರ ಗಡಿಯಾರ ಇದೆ ಆದರೆ ಸಮಯಾನೆ  ಇಲ್ಲ…
 3. ನಗಿಸುವ ನೂರು ಜನ ಸ್ನೇಹಿತರಿಗಿಂತ ಕಣ್ಣೀರು ಒರೆಸಲು ಇರುವ ಒಬ್ಬ ಸ್ನೇಹಿತ ಸಾಕು..
 4. ಕನಿಕರವಿಲ್ಲದ ನೂರು ಜನ ಸ್ನೇಹಿತರಿಗಿಂತ ಕರುಣೆ ಇರುವ ಒಬ್ಬ ಸ್ನೇಹಿತ ಇದ್ದರೆ ಸಾಕು ಜೀವನವೆಲ್ಲ ಸಂತೋಷ ..
 5. ನೀನು ನೀನಾಗಿರಲು ಪೂರ್ತೀ ಸ್ವಾತಂತ್ರ್ಯ ನೀಡುವವನೇ,ನಿನ್ನ ನಿಜವಾದ ಸ್ನೇಹಿತ
 6. ಪ್ರೀತಿ ಇರುವುದು ನಂಬಿಕೆ ಇರುವ ತನಕ, ಕನಸು ಬೀಳುವುದು ನಿದ್ದೆ ಬರುವ ತನಕ, ಪ್ರಾಣ ಇರುವುದು ಆತ್ಮ ಇರುವತನಕ, ಹೊಟ್ಟೆ ಹಸಿವು ತಿನ್ನುವ ತನಕ, ಸ್ನೇಹ ಇರುವುದು ಉಸಿರಿರುವ ತನಕ…
 7. ಒಬ್ಬ ಪ್ರಾಮಾಣಿಕ ಗೆಳೆಯ ಕಪಟ ಗೆಳೆಯರ ಗುಂಪಿಗಿಂತ ಹೆಚ್ಚು ಅರ್ಹ…
 8. ರಕ್ತ ಸಂಬಂಧಗಳ ಮೀರಿದ ಬಂಧವಿದು..
 9. ನಗಿಸುವ ಗೆಳೆಯನನ್ನು ಎಂದು ಉಪೇಕ್ಷೆ ಮಾಡಬೇಡ ಯಾಕೆಂದರೆ ಅವರ ನಗುವಿನ ಹಿಂದೆ ನಗಲಾರದಷ್ಟು ನೋವಿರುತ್ತೆ ಅವರ ಉದ್ದೇಶ ಒಂದೇ ಆಗಿರುತ್ತದೆ ನಿಮ್ಮನ್ನು ಯಾವತ್ತು ಸಂತೋಷದಿಂದಿರಿಸುವುದು…
 10. ಪ್ರೀತಿ ಇರುವುದು ನಂಬಿಕೆ ಇರುವ ತನಕ , ಕನಸು ಬೀಳುವುದು ಏಳುವ ತನಕ ,ಪ್ರಾಣ ಇರುವುದು ಆತ್ಮ ಇರುವ ತನಕ , ಹೊಟ್ಟೆ ಹಸಿವು ತಿನ್ನುವ ತನಕ , ಸ್ನೇಹ ಇರುವುದು ಉಸಿರಿರುವ ತನಕ

 11. ಸ್ನೇಹವೆನ್ನುವುದು ಜಗತ್ತಿನಲ್ಲೇ ಅತ್ಯಂತ ಕಠಿಣವಾದ ವಿಷಯ . ಶಾಲೆಯಲ್ಲಿ ನಾವು ನೀವು ಕಲಿಯುವ ವಿಷಯವಲ್ಲ . ಆದರೆ ನೀವು ಸ್ನೇಹದ ಅರ್ಥವನ್ನು ಕಲಿಯದಿದ್ದರೆ , ನೀವು ನಿಜವಾಗಿಯೂ ಏನನ್ನೂ ಕಲಿತಿಲ್ಲ

 12. ಮನುಷ್ಯರು ಸದಾ ಹೇಳುತ್ತಾರೆ ” ಜೀವಂತವಾಗಿ ಇದ್ದರೆ ಮತ್ತೆ ಭೇಟಿಯಾಗೋಣ ” ಆದರೆ ಒಬ್ಬ ಒಳ್ಳೆಯ ಸ್ನೇಹಿತ ಅದ್ಭುತವಾದ ಮಾತನ್ನು ಹೇಳಿದ ” ಭೇಟಿಯಾಗುತ್ತ ಇದ್ದರೆ ಜೀವಂತವಾಗಿ ಇರುತ್ತೇವೆ . ”
 13. ಒಬ್ಬನಂಬಿಕಸ್ಥ ಸ್ನೇಹಿತ,ಸಾವಿರ ಬಂಧುಗಳಿಗಿಂತ ಯೋಗ್ಯ…
 14. ಸ್ನೇಹ ಎಂದರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ…
 15. ಸಣ್ಣ ಕೋಪ , ಪುಟ್ಟ ಮನಸ್ಸು ತರ್ಲೆ sms , ಪ್ರೀತಿಯ ಭಾವನೆ , ಒಂದಿಷ್ಟು ಕಾಳಜಿ ,ಕೆಲವೊಂದು ಸುಳ್ಳು , ನೂರಾರು ಸಾಲಿ ಒಂದಿಷ್ಟು ಬೈಗುಳ , ಇಷ್ಟೆಲ್ಲಾ ಸೇರಿದರೆ ಅದೇ ಬೆಸ್ಟ್ ಫ್ರೆಂಡ್ ಶಿಪ್

Friendship quotes in Kannada with english

 1. Olleya geleyaru ninna uttama gunavannu ninna bennahinde helutthare , ninna ketta gunavannu ninna munde helutthare
 2. Chikkavariddaga geleyara hatthira gadiyara iralilla adare thumbane samaya itthu , Adare ivaga ella geleyara hatthira gadiyara ide samayane illa
 3. Nagisuva nooru jana snehitharigintha kanneru oresalu iruva obba snehitha saku
 4. Kanikaravillada nooru jana snehithariginthakarune iruva obba snehitha iddare saku jeevanavella santhosha
 5. Neenu ninagiralu poorthi swathanthrya needuvavane , ninna nijavada snehitha
 6. Preethi iruvudu nambike iruva tanaka , Kanasu beeluvudu nidde baruva tanaka ,Prana iruvudu athma iruvahh tanaka ,hotte hasivu tinnuva tanaka , Sneha  iruvudu usiru iruva tanaka
 7. Obba pramanika geleya kapata geleyara gumpigintha hecchu arha
 8. Raktha sambandhagala meerida bandhavidu
 9. Nagisuva geleyanannu endoo upekshe madabeda yakendare avana naguvina hinde sagaradashtu novirutthe avara uddesha onde agirutthade nimmannu yavatthu santhoshadidirusuvudu
 10. Prīti iruvudu nambike iruva tanaka, kanasu bīḷuvudu ēḷuva tanaka, prāṇa iruvudu ātma iruva tanaka, hoṭṭe hasivu tinnuva tanaka, snēha iruvudu usiriruva tanaka
 11. Snēhavennuvudu jagattinallē atyanta kaṭhiṇavāda viṣaya. Śāleyalli nāvu nīvu kaliyuva viṣayavalla. Ādare nīvu snēhada arthavannu kaliyadiddare, nīvu nijavāgiyū ēnannū kalitilla
 12. Manuṣyaru sadā hēḷuttāre” jīvantavāgi iddare matte bhēṭiyāgōṇa” ādare obba oḷḷeya snēhita adbhutavāda mātannu hēḷida” bhēṭiyāgutta iddare jīvantavāgi iruttēve.
 13. Obba nambikastha snehitha , Savira bandhugaligintha yogya
 14. Sneha endare bhujada mele kai hakikondu nadedaduvudu matra alla ninage eshte kashta bandaru ninna hinde naaniddene antha bhuja tatti heluvude sneha
 15. Saṇṇa kōpa, puṭṭa manas’su tarle sms, prītiya bhāvane, ondiṣṭu kāḷaji, kelavondu suḷḷu, nūrāru sāli ondiṣṭu baiguḷa, iṣṭellā sēridare adē besṭ phreṇḍ śip

Friendship Quotes in Kannada with Meaning

 1. Good friends tell your good qualities behind your back, your bad qualities in front of you…
 2. When I was young, my friends didn’t have a clock but there was plenty of time, but now all my friends have a clock but there is no time…

 3. One friend who wipes away tears is more than a hundred friends who laugh.

 4. One compassionate friend is better than a hundred merciless friends.Life is full of happiness.

 5. You give complete freedom to be yourself, your true friend
  Love is as long as faith is, dreams are as long as sleep is, life is as long as soul is, stomach is as long as hunger is, friendship is as long as breath is…

 6. Love is as long as faith is, dreaming is as long as you wake up, life is as long as soul is, stomach is as long as hunger is eating, friendship is as long as breath is.

 7. Friendship is the hardest thing in the world.

 8. It’s not something you learn in school. But if you haven’t learned the meaning of friendship, you haven’t really learned anything

 9. Humans always say “If we are alive we will meet again” but a good friend said a wonderful word “If we meet we will be alive”. “

 10. A faithful friend is better than a thousand relatives…

 11. Friendship is not just walking with a hand on your shoulder, friendship is patting you on the shoulder and saying that no matter how hard you face, I am behind you…

 12. A small anger, a small mind, a small sms, a feeling of love, a little concern, a few lies, hundreds of lines, a little excuse, all this together is the best friendship.

 13. An honest friend is worth more than a bunch of fake friends…

 14. It is a bond beyond blood relations.

 15. Don’t ignore a friend who smiles because behind their smile there is so much pain that they can’t smile their aim is to always make you happy…

Friendship day quotes in Kannada

 • ಸ್ನೇಹಿತರಿಗೆ ಹಾದಿಯನ್ನು ನೆಲವನ್ನು ವೇದಿಸಲು ಚಾಲಾಯುಕ್ತಿಯ ವೇದನೆಯಿಲ್ಲ.
 • ಸ್ನೇಹಿತರು ಜೀವನದ ಹೆಜ್ಜೆಗಳನ್ನು ಸಾಕ್ಷಿಯಾಗಿ ದೇವರಿಗೆ ನೀಡುವರು
 • ನಿಜವಾಗಿ ಸ್ನೇಹಿತರು ನಮ್ಮ ಜೀವನವನ್ನು ಅಮೂಲ್ಯವಾಗಿ ಮಾಡುವರು
 • ಸ್ನೇಹಿತರು ನಮ್ಮ ಮನಸ್ಸನ್ನು ಪರಿಚಯ ಮಾಡುವ ನೆನಪು
 • ಸ್ನೇಹಿತರಿಗೆ ನಮ್ಮ ಸರಸ್ವತಿಯನ್ನು ಅರ್ಪಣೆ ಮಾಡಲು ಭಗವಂತ ನಮಗೆ ಸೂಚಿಸಿದ್ದಾರೆ.
 • ಸ್ನೇಹವು ಜೀವನದ ಉತ್ಸಾಹಕ್ಕೆ ಅಭಿವೃದ್ಧಿಯನ್ನು ತಂದುಕೊಡುವದು
 • ನನ್ನ ಮುಂದೆ ಸಾಗ ಬೇಡ, ನಾನು ನಿನ್ನ ಹಿಂಬಾಲಿಸಲ್ಲ ನನ್ನ ಹಿಂದೆ ಬರಬೇಡ, ಮುಂದೆ ಕರೆದುಕೊಂಡು ಹೋಗಲ್ಲ ನನ್ನ ಬದಿಗೆ ಬಾ ಗೆಳಯ, ಕೈ ಹಿಡಿದು ಸಾಗೋಣ ಹ್ಯಾಪಿ ಫ್ರೆಂಡ್‌ಶಿಪ್ ಡೇ
 • ಎಲ್ಲಾ ರಕ್ತ ಬಂಧವನ್ನು ಮೀರಿದ್ದು ಈ ಸ್ನೇಹ ಬಂಧ, ನಾವು ನಕ್ಕಾಗ ಜಗತ್ತೇ ಜೊತೆಗಿರುತ್ತದೆ, ಅತ್ತಾಗ ಮತ್ತೆ ನಗು ಮೂಡಿಸಲು ಇರುವುದು ಪವಿತ್ರ ಸ್ನೇಹವೊಂದೇ ಹ್ಯಾಪಿ ಫ್ರೆಂಡ್‌ಶಿಪ್ ಡೇ
 • ನಾವು ಏನು ಎಂದು ನಮಗಿಂತ ಚೆನ್ನಾಗಿ ಗೊತ್ತಿರುವುದು ನಮ್ಮ ಫ್ರೆಂಡ್ಸ್‌ಗೆ ಮಾತ್ರ. ನಗುವಾಗ ಜೊತೆಗೂಡುವ, ಅಳುವಾಗ ಹೆಗಲು ಕೊಡುವ ಈ ಸಂಬಂಧ ಎಲ್ಲಾ ಬಂಧಗಳನ್ನು ಮೀರಿದ್ದು ಹ್ಯಾಪಿ ಫ್ರೆಂಡ್‌ಶಿಪ್ ಡೇ

We hope you all like this Friendship Quotes in Kannada. Do share this to your Family & Friends.

Share this:

Like this:

Like Loading...
error: Content is protected !!

Discover more from KannadaKaliyona

Subscribe now to keep reading and get access to the full archive.

Continue reading