Contents
Introduction
Here you will learn about kanakadhara stotram in Kannada and download pdf so that you can take print out to chant daily.
The meaning of kanakadhara is a flow of Gold in which “kanaka” means gold in Sanskrit language. Kanakadhara stotra is a stotra composed by Sri Adi Sankaracharya who is a Hindu philosopher.
Sankaracharya lived very short life but he achieved his life by creating “Mathas” in some places like Sringeri etc.. According to Sankaracharya life change can happen only by goddess Lakshmi. Hence he praised Goddess lakshmi by writing 21 stanzas which is called as “Kanakadhara Stotram”
Details of Kanakadhara Stotram in Kannada
Stotra Name | Kanakadhara Stotram |
Author | Sri Adi Sankaracharya |
Language | Kannada |
Type of reading | Lyrics |
Kanakadhara Stotram in Kannada lyrics
ವಂದೇ ವಂದಾರು ಮಂದಾರಮಿಂದಿರಾನಂದ ಕಂದಲಂ
ಅಮಂದಾನಂದ ಸಂದೋಹ ಬಂಧುರಂ ಸಿಂಧುರಾನನಂ
ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ
ಭೃಂಗಾಂಗನೇವ ಮುಕುಳಾಭರಣಂ ತಮಾಲಂ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾಃ [ 1 ]
ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭವಾ ಯಾಃ [ 2 ]
ಆಮೀಲಿತಾಕ್ಷಮಧಿಗ್ಯಮ ಮುದಾ ಮುಕುಂದಂ
ಆನಂದಕಂದಮನಿಮೇಷಮನಂಗ ತಂತ್ರಂ |
ಆಕೇಕರಸ್ಥಿತಕನೀನಿಕಪಕ್ಷ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗ ಶಯಾಂಗನಾ ಯಾಃ [ 3 ]
ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಳೀವ ಹರಿನೀಲಮಯೀ ವಿಭಾತಿ |
ಕಾಮಪ್ರದಾ ಭಗವತೋಽಪಿ ಕಟಾಕ್ಷಮಾಲಾ
ಕಳ್ಯಾಣಮಾವಹತು ಮೇ ಕಮಲಾಲಯಾ ಯಾಃ [ 4 ]
ಕಾಲಾಂಬುದಾಳಿ ಲಲಿತೋರಸಿ ಕೈಟಭಾರೇಃ
ಧಾರಾಧರೇ ಸ್ಫುರತಿ ಯಾ ತಟಿದಂಗನೇವ |
ಮಾತುಸ್ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವನಂದನಾ ಯಾಃ [ 5 ]
ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ಪ್ರಭಾವಾತ್
ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಥಂ
ಮಂದಾಲಸಂ ಚ ಮಕರಾಲಯ ಕನ್ಯಕಾ ಯಾಃ [ 6 ]
Kanakadhara stotram lyrics
ವಿಶ್ವಾಮರೇಂದ್ರ ಪದ ವಿಭ್ರಮ ದಾನದಕ್ಷಂ
ಆನಂದಹೇತುರಧಿಕಂ ಮುರವಿದ್ವಿಷೋಽಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಥಂ
ಇಂದೀವರೋದರ ಸಹೋದರಮಿಂದಿರಾ ಯಾಃ [ 7 ]
ಇಷ್ಟಾ ವಿಶಿಷ್ಟಮತಯೋಪಿ ಯಯಾ ದಯಾರ್ದ್ರ
ದೃಷ್ಟ್ಯಾ ತ್ರಿವಿಷ್ಟಪಪದಂ ಸುಲಭಂ ಲಭಂತೇ |
ದೃಷ್ಟಿಃ ಪ್ರಹೃಷ್ಟ ಕಮಲೋದರ ದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟ ಮಮ ಪುಷ್ಕರ ವಿಷ್ಟರಾ ಯಾಃ [ 8 ]
ದದ್ಯಾದ್ದಯಾನು ಪವನೋ ದ್ರವಿಣಾಂಬುಧಾರಾಂ
ಅಸ್ಮಿನ್ನಕಿಂಚನ ವಿಹಂಗ ಶಿಶೌ ವಿಷಣ್ಣೇ |
ದುಷ್ಕರ್ಮಘರ್ಮಮಪನೀಯ ಚಿರಾಯ ದೂರಂ
ನಾರಾಯಣ ಪ್ರಣಯಿನೀ ನಯನಾಂಬುವಾಹಃ [ 9 ]
ಗೀರ್ದೇವತೇತಿ ಗರುಡಧ್ವಜ ಸುಂದರೀತಿ
ಶಾಕಂಬರೀತಿ ಶಶಿಶೇಖರ ವಲ್ಲಭೇತಿ |
ಸೃಷ್ಟಿ ಸ್ಥಿತಿ ಪ್ರಳಯ ಕೇಳಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕ ಗುರೋಸ್ತರುಣ್ಯೈ [ 10 ]
ಶ್ರುತ್ಯೈ ನಮೋಽಸ್ತು ಶುಭಕರ್ಮ ಫಲಪ್ರಸೂತ್ಯೈ
ರತ್ಯೈ ನಮೋಽಸ್ತು ರಮಣೀಯ ಗುಣಾರ್ಣವಾಯೈ |
ಶಕ್ತ್ಯೈ ನಮೋಽಸ್ತು ಶತಪತ್ರ ನಿಕೇತನಾಯೈ
ಪುಷ್ಟ್ಯೈ ನಮೋಽಸ್ತು ಪುರುಷೋತ್ತಮ ವಲ್ಲಭಾಯೈ [ 11 ]
ನಮೋಽಸ್ತು ನಾಳೀಕ ನಿಭಾನನಾಯೈ
ನಮೋಽಸ್ತು ದುಗ್ಧೋದಧಿ ಜನ್ಮಭೂಮ್ಯೈ |
ನಮೋಽಸ್ತು ಸೋಮಾಮೃತ ಸೋದರಾಯೈ
ನಮೋಽಸ್ತು ನಾರಾಯಣ ವಲ್ಲಭಾಯೈ [ 12 ]
ನಮೋಽಸ್ತು ಹೇಮಾಂಬುಜ ಪೀಠಿಕಾಯೈ
ನಮೋಽಸ್ತು ಭೂಮಂಡಲ ನಾಯಿಕಾಯೈ |
ನಮೋಽಸ್ತು ದೇವಾದಿ ದಯಾಪರಾಯೈ
ನಮೋಽಸ್ತು ಶಾರಂಗಾಯುಧ ವಲ್ಲಭಾಯೈ [ 13 ]
ನಮೋಽಸ್ತು ದೇವ್ಯೈ ಭೃಗುನಂದನಾಯೈ
ನಮೋಽಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋಽಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋಽಸ್ತು ದಾಮೋದರ ವಲ್ಲಭಾಯೈ [ 14 ]
ನಮೋಽಸ್ತು ಕಾಂತ್ಯೈ ಕಮಲೇಕ್ಷಣಾಯೈ
ನಮೋಽಸ್ತು ಭೂತ್ಯೈ ಭುವನಪ್ರಸೂತ್ಯೈ |
ನಮೋಽಸ್ತು ದೇವಾದಿಭಿರರ್ಚಿತಾಯೈ
ನಮೋಽಸ್ತು ನಂದಾತ್ಮಜ ವಲ್ಲಭಾಯೈ [ 15 ]
ಸಂಪತ್ಕರಾಣಿ ಸಕಲೇಂದ್ರಿಯ ನಂದನಾನಿ
ಸಾಮ್ರಾಜ್ಯ ದಾನವಿಭವಾನಿ ಸರೋರುಹಾಕ್ಷಿ |
ತ್ವದ್ವಂದನಾನಿ ದುರಿತಾ ಹರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯಂತು ಮಾನ್ಯೇ [ 16 ]
ಯತ್ಕಟಾಕ್ಷ ಸಮುಪಾಸನಾ ವಿಧಿಃ
ಸೇವಕಸ್ಯ ಸಕಲಾರ್ಥ ಸಂಪದಃ |
ಸಂತನೋತಿ ವಚನಾಂಗ ಮಾನಸೈಃ
ತ್ವಾಂ ಮುರಾರಿಹೃದಯೇಶ್ವರೀಂ ಭಜೇ [ 17 ]
ಸರಸಿಜನಿಲಯೇ ಸರೋಜಹಸ್ತೇ
ಧವಳತಮಾಂಶುಕ ಗಂಧಮಾಲ್ಯಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೇ
ತ್ರಿಭುವನಭೂತಿಕರೀ ಪ್ರಸೀದಮಹ್ಯಂ [ 18 ]
ದಿಗ್ಘಸ್ತಿಭಿಃ ಕನಕ ಕುಂಭಮುಖಾವಸೃಷ್ಟ
ಸ್ವರ್ವಾಹಿನೀ ವಿಮಲಚಾರುಜಲಾಪ್ಲುತಾಂಗೀಂ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ
ಲೋಕಧಿನಾಥ ಗೃಹಿಣೀಮಮೃತಾಬ್ಧಿಪುತ್ರೀಂ [ 19 ]
ಕಮಲೇ ಕಮಲಾಕ್ಷ ವಲ್ಲಭೇ ತ್ವಂ
ಕರುಣಾಪೂರ ತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತಿಮಂ ದಯಾಯಾಃ [ 20 ]
ದೇವಿ ಪ್ರಸೀದ ಜಗದೀಶ್ವರಿ ಲೋಕಮಾತಃ
ಕಳ್ಯಾಣಗಾತ್ರಿ ಕಮಲೇಕ್ಷಣ ಜೀವನಾಥೇ |
ದಾರಿದ್ರ್ಯಭೀತಿಹೃದಯಂ ಶರಣಾಗತಂ ಮಾಂ
ಆಲೋಕಯ ಪ್ರತಿದಿನಂ ಸದಯೈರಪಾಂಗೈಃ [ 21 ]
ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನಮಾತರಂ ರಮಾಂ |
ಗುಣಾಧಿಕಾ ಗುರುತುರ ಭಾಗ್ಯ ಭಾಗಿನಃ
ಭವಂತಿ ತೇ ಭುವಿ ಬುಧ ಭಾವಿತಾಶಯಾಃ [ 22 ]
ಸುವರ್ಣಧಾರಾ ಸ್ತೋತ್ರಂ ಯಚ್ಛಂಕರಾಚಾರ್ಯ ನಿರ್ಮಿತಂ
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಕುಬೇರಸಮೋ ಭವೇತ್ ‖
ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ಕನಕಧಾರಾ ಸ್ತೋತ್ರಂಸಂಪೂರ್ಣಮ್ |
Kanakadhara stotram in Kannada PDF Download
You can download pdf of Kanakadhara stotram in Kannada and can chant daily,
Kanakadhara stotram in Kannada PDF
FAQs
1)Who is the author of Kanakadhara stotram ?
⇒Sri Adi Shankaracharya who is a Hindu philosopher wrote the stotra.
2)Which Goddess is praised in the stotra ?
⇒Goddess Lakshmi is praised in the poem paragraph.
3)How many stanzas are present?
⇒Total of 21 stanzas are there in the stotra.
4)What is the benefit of chanting ?
⇒Chanting this stotra daily will improve your life and make stable by enhancing your wealth.
Here you learnt about kanakadhara stotram in Kannada and hope enjoyed reading the article💙