KannadaKaliyona

Opposite words in Kannada (2022) :ವಿರುದ್ಧಾರ್ಥಕ ಪದಗಳು

Opposite words in Kannada language

Here you will learn about opposite words in Kannada, and you can download pdf which will helpfull for your exams.




Below is the list of opposite words in Kannada language,

ಪೂರ್ವ X ಪಶ್ಚಿಮ

ಶಾಂತಿ X ಅಶಾಂತಿ

ಉತ್ತರ X ಪ್ರಶ್ನೆ

ಬೆಂಕಿ X ನೀರು

ಉತ್ತರ X ದಕ್ಷಿಣ

ಸಿಂಹ X ಗಜ

ಮೇಲೆ X ಕೆಳಗೆ

ಅಕಳು X ಹುಲಿ

ಉದ್ದX ಗಿಡ್ಡ

ಬಡವ X ಶ್ರೀಮ೦ತ

ಶಕ್ತಿX ನಿಶ್ಯಕ್ತಿ

ಹೋಗುX ಬಾ

ಸಂದೇಹ X ಅಸ೦ದೇಹ

ಸುರ X ಅಸುರ

ನೆನಪು X ಮರೆವು

ದೇವ X ದಾನವ

ಭಯ X ಧೈಯ್ಯ

ಸ್ಥಿರ X ಅಚಲ

ಪುಣ್ಯ X ಪಾಪ

ಗುಣ X ದೋಷ

ಸುಖX ದುಃಖ

ಸಹಜ X ಕೃತಕ

ವಿನಯ X ಅವಿನಯ

ಮಾನ X ಅವಮಾನ

ಚರ X ಅಚರ

ಹೆಚ್ಚು X ಕಡಿಮೆ

ಸತ್ಯ X ಸುಳ್ಳು

ಬೇಕು X ಬೇಡ

ಪ್ರೀತಿ X ದ್ವೇಷ

ಹಿಂಸೆ X ಅಹಿಂಸೆ

ಪವಿತ್ರ X ಅಪವಿತ್ರ

ದೃಢ X ಶಿಥಿಲ




ಮಾಯೆ X ನಿಜ

100 opposite words in Kannada

ಶಾಂತಿ X ಕ್ರಾಂತಿ

ಮೃದು X ಕಠಿಣ

ಪ್ರತ್ಯಕ್ಷ X ಪರೋಕ್ಷ

ಪರ X ವಿರೋಧ

ಆಚಾರ X ಅನಾಚಾರ

ಅನುಭವ X ಅನನುಭವ

ಅಹಂಕಾರ X ನಿರಹಂಕಾರ

ಸುಪ್ರಸಿದ್ಧ X ಕುಪ್ರಸಿದ್ಧ

ಭೀತಿ X ಧೈಯ್ಯ

ಪ್ರಖ್ಯಾತ X ಕುಖ್ಯಾತ

ಜ್ಞಾನ X ಅಜ್ಞಾನ

ಸಟೆ X ದಿಟ

ಕೀರ್ತಿ X ಅಪಕೀರ್ತಿ

ಬೇಧ X ಸಮಾನ

ಉಪಕಾರ X ಅಪಕಾರ

ತೇಲು X ಮುಳುಗು

ಸದ್ಗತಿ X ದುರ್ಗತಿ

ಆರೋಗ್ಯ X ಅನಾರೋಗ್ಯ

ಹಿಡಿ X ಬಿಡು

ಕಪ್ಪು X ಬಿಳುಪು

ನಿನ್ನೆ X ನಾಳೆ

ನ್ಯಾಯ X ಅನ್ಯಾಯ

ಇದೆ X ಇಲ್ಲ

ಬಿಗಿ X ಸಡಿಲು

ಬಂಧನ X ಬಿಡುಗಡೆ

ಹಿಗ್ಗು X ಕುಗ್ಗು

ಚಿಂತೆ X ನೆಮ್ಮದಿ

ಸ್ವಾತಂತ್ರ್ಯX ಪಾರತಂತ್ರ್ಯ

ಲಕ್ಷ್ಯX ಅಲಕ್ಷ್ಯ

ಶಾಂತ X ಅಶಾಂತ

ಸ್ನೇಹ X ವೈರ

ನೀತಿ X ಅನೀತಿ

ಬಡತನ X ಸಿರಿತನ

ಜನನ X ಮರಣ

ಏಳುX ಬೀಳು

ಅಮೃತ X ವಿಷ

ದಯೆ X ಕ್ರೂರತನ

ಹೇಳು X ಕೇಳು

ಅಂತರಂಗ X ಬಹಿರಂಗ

ಬೆಕ್ಕು X ಇಲಿ

ಒಳಗೆ X ಹೊರಗೆ

ಸರ್ಪ X ಮುಂಗುಲಿ

ಅಭಿಮಾನ X ನಿರಭಿಮಾನ

ಸರ್ಪ X ನವಿಲು

ಸ್ವಾಭಾವಿಕ X ಕೃತಕ

ಗೌರವ X ಅಗೌರವ

ಹಾವು X ಗರುಡ

ದೇವ X ದಾನವ

ದುರಂತ X ಸುಖಾಂತ

ಸುಗುಣ X ದುರ್ಗುಣ

ನವೀನ X ಪ್ರಾಚೀನ

ಹಗಲು X ರಾತ್ರಿ

ಸಹನೆ X ಅಸಹನೆ

ಬೆಳಕು X ಕತ್ತಲೆ

ಕೃತಜ್ಞ X ಕೃತಘ್ನ

ಬೇಗ X ನಿಧಾನ

ಉಪಕಾರ X ಅಪಕಾರ

ಹೆಚ್ಚು X ಕಡಿಮೆ

ಜಾಣ X ದಡ್ಡ

ಸಣ್ಣತನ X ದೊಡ್ಡಸ್ತಿಕೆ

ಕಳೆ X ಬೆಳೆ

ಚಂದ X ಕುರೂಪ

ದೂರ X ಸಮೀಪ

ಸ್ವಲ್ಪ X ಬಹಳ

ಮಿತ X ಅಮಿತ

ರಾಗ X ಏರಾಗ

ಅಲ್ಪ X ದೀರ್ಘ

ದೇಶ X ವಿದೇಶ

ಕುಮತಿ X ಸುಮತಿ

ಕುಯೋಗ X ಸುಯೋಗ

ಕೊರತೆ X ಹೆಚ್ಚಚ

ಕೊಳಕು X ಸ್ವಚ್ಛ

ಕುರೂಪ X ಸುರೂಪ

ಕುಲವೃದ್ಧಿ X ಕುಲಕ್ಷಯ

Opposite words in Kannada language PDF





Download pdf of opposite words in Kannada language which is helpfull for reading,

Opposite words in Kannada language PDF

FAQs

1) What are opposite words ?


⇒ Opposite words are the words which have exactly opposite meaning in each other.

2)What are opposite words in Kannada called ?

⇒ In Kannada they are called as “ವಿರುದ್ಧಾರ್ಥಕ ಪದಗಳು

3)Why are are useful to learn ?

⇒ In many schools and competitive exams they have asked so students can learn in this article and can score good marks

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading