KannadaKaliyona

Kannada letter writing format

Kannada letter writing format

Here you will learn about Kannada letter writing, Kannada letter writing format and personal letter writing in Kannada. ಪತ್ರ ಬರೆಯುವುದು ಒಂದು ಕಲೆ, ಪತ್ರಗಳು ಬಹು ಕಾಲ ಉಳಿಯುವ ದಾಖಲೆಗಳು ಅಷ್ಟೇ ಅಲ್ಲ, ಪತ್ರಗಳು ನಮ್ಮ ವ್ಯಕ್ತಿತ್ವದ ಪ್ರತಿಬಿಂಬಗಳು ಎಂಬುದನ್ನು ನೆನಪಿನಲ್ಲಿಡಬೇಕು. ಯಾವುದೇ ಬಗೆಯ ಪತ್ರವಾಗಿರಲಿ ಕೆಲವು ಸಾಮಾನ್ಯ ನಿಯಮಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ನಮಗೆ ಉತ್ತಮ ಪತ್ರದ ಸ್ವರೂಪ ಹಾಗೂ ಲಕ್ಷಣಗಳು ತಿಳಿದಿರಬೇಕು.

ಉತ್ತಮ ಪತ್ರದ ಸ್ವರೂಪ ಹಾಗೂ ಲಕ್ಷಣಗರೂಪದಲ್ಲಿರುತ್ತವೆ :

೨. ಪತ್ರ ವ್ಯವಹಾರವು ಇಬ್ಬರು ವ್ಯಕ್ತಿ ಅಥವಾ ಎರಡು ಸಂಘ ಸಂಸ್ಥೆಗಳ ನಡುವೆ ನಡೆಯುತ್ತದೆ.

೩. ಪತ್ರದ ಭಾಷೆ – ಸರಳವಾಗಿರಬೇಕು, ಸ್ಪಷ್ಟವಾಗಿರಬೇಕು, ನೇರವಾಗಿರಬೇಕುಳು :

೧. ಪತ್ರಗಳು ಲಿಖಿತ , ಬರವಣಿಗೆ ಅಂದವಾಗಿರಬೇಕು ಹಾಗೂ ಕಾಗುಣಿತ ದೋಷಗಳಿಂದ ಮುಕ್ತವಾಗಿರಬೇಕು.

೪. ಪತ್ರದ ವಿಷಯ ಮತ್ತು ಶೈಲಿ – ಪತ್ರದ ವಿಚಾರಗಳು ಅರ್ಥಪೂರ್ಣವೂ ನೇರವೂ ಸಂಕ್ಷಿಪ್ತವೂ ಆಗಿರಬೇಕು, ಶೈಲಿ ಆಕರ್ಷಕವಾಗಿರಬೇಕು ಹಾಗೂ ಕ್ರಮಬದ್ಧವಾಗಿರಬೇಕು.



Kannada letter writing format


1) ಬರೆದವರ ವಿಳಾಸ :

ಬಲಗಡ ಮೇಲೆ ಬರೆಯಬೇಕು
ಹೆಸರು, ಮನೆಸಂಖ್ಯೆ, ಓಣಿ, ನಗರ, ತಾಲೂಕು, ಜಿಲ್ಲೆ ಪಿನ್‌ಕೋಡ್.

2) ಸಂಬೋಧನೆ :

ಹಿರಿಯರಿಗೆ – ಪೂಜ್ಯರೇ – ನಮಸ್ಕಾರ

ಅಧಿಕಾರಿಗಳಿಗೆ – ಮಾಸ್ಕರೇ – ನಮಸ್ಕಾರ

ಸಮಾನರಿಗೆ- ಪ್ರಿಯ – ಶುಭಾಶಯ

ಕಿರಿಯರಿಗೆ – ಪ್ರೀತಿಯ – ಆಶೀರ್ವಾದ

3) ವಿಷಯ :

ಸ್ಪಷ್ಟವಾಗಿ, ಸರಳವಾಗಿ ಬರೆಯಬೇಕು.

4) ಮುಕ್ತಾಯ :

ಹಿರಿಯರಿಗೆ – ಇಂತಿ ತಮ್ಮವ

ಅಧಿಕಾರಿಗಳಿಗೆ – ಇಂತಿ ತಮ್ಮ ವಿಶ್ವಾಸಿ

ಸಮಾನರಿಗೆ – ಇಂತಿ ತಮ್ಮ ಮಿತ್ರ

ಕಿರಿಯರಿಗೆ – ಇಂತಿ ನಿನ್ನ ಪ್ರೀತಿಯ

5) ಕಳಿಸಬೇಕಾದ ವಿಳಾಸ:

ಸ್ಪಷ್ಟವಾಗಿ ನಿರ್ದಿಷ್ಟ ಸ್ಥಳದಲ್ಲಿ ಬರೆಯಬೇಕು.

ಸ್ಥಳಗಳು

ತಲೆಬರಹ

ಸಂಶೋಧನೆ               ಬರೆದವರ ವಿಳಾಸ

ವಿಷಯ :

ವಕೊಡು

ಬಂಧನ

How to write leave letter in Kannada ?

ಇಂದ,

ಕುಮಾರ ಶಂಕರ , ಪಾಟೀಲ 8ನೇ ವರ್ಗ

ಗೆ,

ಮುಖ್ಯಾಧ್ಯಾಪಕರು/ವರ್ಗ ಶಿಕ್ಷಕರು, ರಾಜರಾಜೇಶ್ವರಿ ಪ್ರೌಢಶಾಲೆ, ತಿಪಟೂರು

ಪೂಜ್ಯ ಗುರುಗಳಲ್ಲಿ ಅನಂತ ವಂದನೆಗಳು –

ನಮ್ಮ ಮನೆಯಲ್ಲಿ ನಾಳೆ ದಿನಾಂಕ 10-1-2007 ರಂದು ನನ್ನ ತಂಗಿಯ ಜನೋತ್ಸವ ನಡೆಯುವದು. ಆದಕಾರಣ ಒಂದು ದಿನ ನನಗೆ ರಜೆಯನ್ನು ಕೂಡಿರೆಂದು ಪ್ರಾರ್ಥಿಸುತ್ತೇನೆ.

ತಿಪಟೂರು

9-1-2007

ಇಂತಿ ತಮ್ಮ ವಿಧೇಯ

ಶಂಕರ ಪಾಟೀಲ

 

Example 1 :

Example 2 :


How to write tc letter in Kannada ?

ಇಂದ,

ಅಶೋಕ ಕೆ.

9ನೇ ವರ್ಗ

ಗೆ,

ಮುಖ್ಯಾಧ್ಯಾಪಕರು ವೆಂಕಟೇಶ್ವರ ಪ್ರೌಢಶಾಲೆ, ಕನಕಪುರ.

ವಿಷಯ : ವ್ಯಾಸಂಗ ಪ್ರಮಾಣ ಪತ್ರ.

ಮಾನ್ಯರೇ,

ನಾನು ತಮ್ಮವಿದ್ಯಾಲಯದಲ್ಲಿ9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿನಿಲಯದಲ್ಲಿರಲು ವ್ಯಾಸಂಗ ಪ್ರಮಾಣ ಪತ್ರಬೇಕಾಗಿದೆ. ಅದನ್ನು ಬೇಗನೇ ಕೊಡಬೇಕೆಂದು ಪ್ರಾರ್ಥಿಸುತ್ತೇನೆ, ಧನ್ಯವಾದಗಳು.

ಕನಕಪುರ

20-8-2007

ಇಂತಿ ತಮ್ಮ ವಿಧೇಯ

ಅಶೋಕ ಕೆ.

Letter writing in Kannada to friend

ಇಂದ,

ರಮೇಶ ಆರ್.

ಶ್ರೀ ಶಾರದಾ ಪದವಿಪೂರ್ವ ಕಾಲೇಜ,

ತುಮಕೂರು.

ಗೆ,

ರಾಜೇಶ್ ಎಸ್‌.

ಕ.ಸಿ.ರಾಣಿ ರೋಡ್,

ಗದಗ.

ಪ್ರಿಯ ಮಿತ್ರ ರಾಜೇಶ –

ಶುಭಾಶಯಗಳು. ನಾನು ನೀನು ಒಂದೇ ವರ್ಗದವರಾಗಿದ್ದು, ಈ ವರ್ಷ ದ್ವಿತೀಯ ವರ್ಷದಪದವಿ ಪೂರ್ವ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದೇವೆ. ಬರುವ ಕ್ರಿಸ್‌ಮಸ್‌ ರಜೆಯಲ್ಲಿ ನೀನು ನಮ್ಮೂರಿಗೆ ಬಂದರೆ ಪರೀಕ್ಷೆಯ ಬಗ್ಗೆ ಚೆನ್ನಾಗಿ ವಿಚಾರ ವಿನಿಮಯ ಮಾಡಬಹುದು. ಆದ್ದರಿಂದ ಶೀಘ್ರವಾಗಿ ನೀನು ಬರುವ ಬಗ್ಗೆ ತಿಳಿಸು, ನಿನ್ನ ತಾಯಿ ತಂದೆಯರಿಗೆ ವಂದನೆಗಳು. ತುಮಕೂರು

ತುಮಕೂರು

25-11-2007

ಇಂತಿ ನಿನ್ನ ಗೆಳೆಯ

ರಮೇಶ

Kannada letter writing about travel experience

ಇಂದ,

ಪ್ರಸನ್ನಕುಮಾರಿ

ದುರ್ಗಾಂಬಾ ಪ್ರೌಢ ಶಾಲೆ,

ಸಿರಸಿ.

ಗೆ,

ಸುಮಾ ಎಸ್‌, ಬೆಂಗಳೂರು

ಪ್ರೀತಿಯ ಗೆಳತಿ ಸುಮಾ,

ಶುಭಾಶಯಗಳು, ಗೆಳತಿ ನೀನು ಸಂತೋಷವಾಗಿರುವೆಯೆಂದು ನಂಬಿದ್ದೇನೆ. ನಮ್ಮ ವಿದ್ಯಾಲಯದಿಂದ ಹಂಪಿಗೆ ಒಂದು ದಿನದ ಪ್ರವಾಸ ಮಾಡಿ ಬಂದವು. ಈಗ ಹಾಳು ಹಂಪೆಯನ್ನು ನೋಡಿ ನನಗೆ ಬಹಳ ದುಃಖವಾಯಿತು. ಮಾರ್ಗದರ್ಶಕ ಹೇಳಿದ ವಿಜಯ ನಗರ ಸಾಮ್ರಾಜ್ಯದ ವೈಭವ ತಿಳಿದು ಕಣ್ಣೀರು ಬಂದಿತು. ನಾವು ವಿರೂಪಾಕ್ಷ ಮಂದಿರ, ವಿಠಲ ಮಂದಿರ, ಪುರಂಧರ ಮಂಟಪ,ಕಲ್ಲಿನ ರಥ, ಸ್ನಾನಕೊಳ, ಕಮಲಮಹಲ, ನವರಾತ್ರಿ ದಿಬ್ಬ ಮತ್ತು ತುಂಗಭದ್ರಾ ಜಲಾಶಯ ನೋಡಿ ಮತ್ತೆ ಮರಳಿ ಬಂದೆವು. ನಮಗೆ ಸಂತೋಷ ಮತ್ತು ದುಃಖ ಒಟ್ಟಿಗೆ ಆದವು. ಸಮಯ ಸಿಕ್ಕರೆ ನೀನು ಸಹ ಅವಶ್ಯವಾಗಿ ನೋಡಿ ಬಾ. ನಿನ್ನ ತಾಯಿ ತಂದೆಯರಿಗೆ ವಂದನೆಗಳನ್ನು ತಿಳಿಸು. ಇಂತಿ ನಿನ್ನ ಪ್ರೀತಿಯ ಗೆಳತಿ ಪ್ರಸನ್ನಕುಮಾರಿ

15-10-2007

ಸಿರಸಿ

ಇಂತಿ ನಿನ್ನ ಪ್ರೀತಿಯ ಗೆಳತಿ

Kannada letter writing to request for water supply to Municipal Council

ಇಂದ,

ಎಸ್. ರಂಗನಾಥ

ವಿದ್ಯಾನಗರ, 6ನೇ ಅಡ್ಡರಸ್ತೆ

ಹುಬ್ಬಳ್ಳಿ

ಗೆ,

ಮಹಾನಗರ ಸಭಾಧ್ಯಕ್ಷರು

ಹುಬ್ಬಳ್ಳಿ ಮಹಾನಗರ ಸಭೆ

ಹುಬ್ಬಳ್ಳಿ.

ವಿಷಯ :- ಸರಿಯಾಗಿ ನೀರು ಪೂರೈಕೆ.

ಮಾನ್ಯರೇ,

ನಮ್ಮ ವಿದ್ಯಾನಗರದಲ್ಲಿ ನೀರು ಪೂರೈಕೆಯು ಸರಿಯಾಗಿ ಆಗುತ್ತಿಲ್ಲ.ವಾರಕ್ಕೊಮ್ಮೆನೀರು ಬರುತ್ತಿದೆ. ತಾವು ದಯಮಾಡಿ ನಮ್ಮ ಉಪನಗರದಲ್ಲಿ 2-3 ದಿನಕ್ಕೊಮ್ಮೆ ನೀರನ್ನು ಕೊಡಿಸಲು ನಿರ್ದೇಶನವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ, ಧನ್ಯವಾದಗಳು.

ಹುಬ್ಬಳ್ಳಿ

15-6-2007

ಇಂತಿ ತಮ್ಮ ವಿಶ್ವಾಸಿಗಳು

(ಎಸ್. ರಂಗನಾಥ ಮತ್ತು ಇತರರು)

Importance of Kannada letter writing

⇒ ಇದು ಉತ್ತಮ ನಡವಳಿಕೆಯನ್ನು ಪ್ರೋತ್ಸಾಹಿಸುತ್ತದೆ, ವಿಶೇಷವಾಗಿ ‘ಧನ್ಯವಾದ’ ಪತ್ರಗಳನ್ನು ಬರೆಯುವುದು.

⇒ ಮಕ್ಕಳು ಆಮಂತ್ರಣಗಳನ್ನು ಬರೆಯಬಹುದು.

⇒ ಮಕ್ಕಳು ಸ್ನೇಹಿತರು ಮತ್ತು ಸಂಬಂಧಿಕರಿಗೆ ಪತ್ರಗಳನ್ನು ಬರೆಯಬಹುದು.

⇒ ಪೆನ್ ಪಾಲ್ಸ್ ಯಾವಾಗಲೂ ಜನಪ್ರಿಯವಾಗಿದ್ದು, ಇತರ ಮಕ್ಕಳ ಜೀವನದ ಒಳನೋಟಗಳನ್ನು ನೀಡುತ್ತದೆ, ವಿಶೇಷವಾಗಿ ಸಾಗರೋತ್ತರ.

Here you learnt about Kannada letter writing format hope you enjoyed reading the article💙

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading