KannadaKaliyona

Kannada Varnamale chart PDF |ಕನ್ನಡ ವರ್ಣಮಾಲೆ ಚಾರ್ಟ್

Kannada Varnamale chart pdf :ನಾವು ಕನ್ನಡಿಗರು, ನಾವು ಆಡುವ ಮಾತುಗಳೆಲ್ಲ ವಾಕ್ಯಗಳಾಗಿರುತ್ತವೆ. ಪದಗಳಿ೦ದ ಕೂಡಿಕೊಂಡು ವಾಕ್ಯಗಳಾಗಿವೆ. ಪದಗಳುಅಕ್ಷರಗಳಿಂದ ಕೂಡಿಕೊಂಡಿವೆ.

ಸುರೇಶನು ಶಾಲೆಗೆ ಹೋದನು ವಾಕ್ಯದಲ್ಲಿಸುರೇಶನು‘ ‘ಶಾಲೆಗೆ‘ “ಹೋದನು ಬಗೆಯಾಗಿ ಮೂರು ಪದಗಳಿವೆ. ಸುರೇಶನುಪದದಲ್ಲಿ ಹಲವು ವರ್ಣಗಳಿವೆ. ಸ್, , ರ್, , ಶ್, , ನ್, ಹೀಗೆ ಎಂಟು ಅಕ್ಷರಗಳಿವೆ. ಅಕ್ಷರಗಳಿಗೆ ವರ್ಣಗಳೆಂದು ಹೆಸರು. ವರ್ಣಮಾಲೆಯಲ್ಲಿ 49 ವರ್ಣಗಳಿವೆ.

ಇನ್ನುಶಾಲೆಗೆಎಂಬ ಪದದಲ್ಲಿ ಎಷ್ಟು ಅಕ್ಷರಗಳಿವೆ ? ಶ್, , ಲ್, , ಗ್, ಹೀಗೆ ಆರುಅಕ್ಷರಗಳಿವೆ. ಶಾ, ಲೆ, ಗೆ, ಮೂರು ಅಕ್ಷರಗಳನ್ನು ಉಚ್ಚಾರ ಮಾಡಲು , , ರೀತಿಯಾಗಿ ಮೂರು ಸ್ವರಗಳು ಬೇಕಾದವು. ಇಲ್ಲದಿದ್ದರೆ ಶ್, ಲ್, ಗ್, ಎಂಬುದಾಗಿ ಅನ್ನಬೇಕಾಗುತ್ತಿತ್ತು.

ಸ್ವರಗಳನ್ನು ಶ್, ಲ್, ಗ್, ಅಕ್ಷರಗಳ ಮುಂದೆಯಾದರೂ ಹಿಂದೆಯಾದರೂ ಉಚ್ಚರಿಸಬಹುದು. ಹಿಂದೆ ಸ್ವರಗಳನ್ನು ಹಾಕಿ ಉಚ್ಚರಿಸಿದರೆ ಅಶ್, ಎಲ್, ಎಗ್ ಹೀಗೆಯೂ, ಮುಂದೆ ಸೇರಿಸಿ ಉಚ್ಚರಿಸಿದರೆ ಶ್, , , ಗ್ಹೀಗೆ ಉಚ್ಚರಿಸಬಹುದು.

ರೀತಿಯಾಗಿ ಉಚ್ಚರಿಸಿದರೆ ಅರ್ಥವಾಗುವದಿಲ್ಲ. ಆದುದರಿಂದ ಮುಂದೆ ಸ್ವರಗಳನ್ನು ಹಾಕಿ ಕೂಡಿಸಿಉಚ್ಚರಿಸಿದರೆ ಶಾ, ಲೆ, ಗೆ, ಎಂಬುದಾಗಿ ಸಹಜವಾಗಿ ನುಡಿಯಲು ಅನುಕೂಲವಾಗುವದು. ಒಂದೊಂದು ಅಕ್ಷರವನ್ನು ಬಿಟ್ಟೂಬಿಡದೆ ಒಮ್ಮೆಲೆ ಕೂಡಿಸಿ ಉಚ್ಚರಿಸಿದೆ ಬೇಗನೇ ಶಬ್ದ (ಪದದ) ಅರ್ಥವಾಗುವದು.

ಸ್ವತಂತ್ರವಾಗಿ ಇನ್ನೊಂದರ ಸಹಾಯವಿಲ್ಲದೆ ಉಚ್ಚರಿಸುವ ವರ್ಣಗಳಿಗೆ ಸ್ವರವರ್ಣಗಳೆನ್ನುವರು.

  1. ಸ್ವರಗಳ ಸಹಾಯದಿಂದ ಉಚ್ಚರಿಸಲಿಕ್ಕೆ ಬರುವ ವರ್ಣಗಳಿಗೆ ವ್ಯಂಜನಗಳೆನ್ನಲಾಗುವದು.
  2. ಸ್ವರ ವ್ಯಂಜನಗಳನ್ನು ಬಿಟ್ಟು ಬೇರೆ ಬಗೆಯ ಅಕ್ಷರಗಳನ್ನು ವಿಚಾರಿಸುವಾಗ ಅಂಗಿಎಂಬಲ್ಲಿ ಅಂ, ಗ್, ಹೀಗೆ ಅಕ್ಷರಗಳಿವೆ.
  3. ಇಲ್ಲಿಹೊಸದಾಗಿ ಕಂಡುಕೊಂಡ, ಸೊನ್ನೆ (ಪೂಜಿ) ಅದುಅಕ್ಷರದ ಮುಂದೆ ಇದೆ. ಸೊನ್ನೆಗೆ ಅನುಸ್ವಾರವೆಂಬ ಹೆಸರು.
  4. ಇದರಂತೆ ಅಂತಃಕರಣ, ದುಃಖ ಮೊದಲಾದ ಶಬ್ದಗಳಂತೆ ಒಂದು ಸೊನ್ನೆಯ ಬದಿಯಲ್ಲಿ ಮತ್ತೊಂದು ಸೊನ್ನೆಯನ್ನು ಕೊಟ್ಟು ಬರೆಯಲಾಗಿದೆ. ಹೀಗೆ ಬರೆದ ಸೊನ್ನೆಗಳಿಗೆ ವಿಸರ್ಗಎಂಬುದಾಗಿ ಕರೆಯಲಾಗಿದೆ. ಅನುಸ್ವಾರ ಹಾಗೂ ವಿಸರ್ಗಗಳಿಗೆಯೋಗವಾಹಎಂದು ಹೇಳಲಾಗುವದು.





ಕನ್ನಡ ವರ್ಣಮಾಲೆಯಲ್ಲಿ (Kannada Varnamale) ಈ ೩೪ ಅಕ್ಷರಗಳಿವೆ.

Kannada Varnamale Types

ಕನ್ನಡ ವರ್ಣಮಾಲೆಯನ್ನು ಮೂರು ಭಾಗಗಳಾಗಿ ವಿ೦ಗಡಿಸಬಹುದು:

  1. ಸ್ವರಗಳು (Vowels)
  2. ಯೋಗವಾಹಗಳು
  3. ವ್ಯಂಜನಗಳು(Consonants)     

ಸ್ವರಗಳು

ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳನ್ನು ಸ್ವರಗಳು(Kannada swaragalu)ಎನ್ನುತ್ತಾರೆ. ಕನ್ನಡ ವರ್ಣಮಾಲೆಯಲ್ಲಿ ೧೩ ಸ್ವರಗಳಿವೆ. ಯ, ಐ, ಒ, ಓ,

Kannada alphabets chart

ಪ್ರಸ್ವಸ್ವರ

ಒಂದು ಮಾತ್ರಾ ಕಾಲದಲ್ಲಿ ಅಂದರೆ ಕಡಿಮೆ ಕಾಲದಲ್ಲಿ ಉಚ್ಚರಿಸುವ ಸ್ವರಗಳಿಗೆ ಪ್ರಸ್ವಸ್ವರ ಎಂದು ಹೆಸರು.

ಕನ್ನಡದಲ್ಲಿ ಆರು(Six) ಹಸ್ತಸ್ಟರಗಳಿವೆ :  ಅ, ಇ, ಉ, ಋ, ಎ, ಒ

ದೀರ್ಘಸ್ವರ

ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಅಂದರೆ ಉಚ್ಚಾರಣೆಗೆ ಹೆಚ್ಚು ಕಾಲವನ್ನು ತೆಗೆದುಕೊಳ್ಳುವ ಸ್ವರಗಳಿಗೆ ದೀರ್ಘಸ್ವರ ಎಂದು ಕರೆಯುತ್ತಾರೆ.

ಕನ್ನಡದಲ್ಲಿ ಏಳು ದೀರ್ಘಸ್ವರಗಳಿವೆ :  ಆ, ಈ, ಊ, ಏ, ಐ ಓ ಔ

ಗಮನಿಸಿ(Note) :

  1. ಒಂದು ಮಾತ್ರಾಕಾಲ ಎಂದರೆ ‘ಅ’ ಎಂಬ ಅಕ್ಷರವನ್ನು ಉಚ್ಚರಿಸಲು ಬೇಕಾಗಿರುವ ಕಾಲ.
  2. ‘ಋ’ ಅಕ್ಷರ ಕನ್ನಡದ ಬೇರೆ ಸ್ವರಾಕ್ಷರಗಳಂತೆ ಸ್ವತಂತ್ರವಾದ ಉಚ್ಚಾರಣೆಯುಳ್ಳ ಅಕ್ಷರವಲ್ಲ.
  3. ಇದನ್ನು ವ್ಯಂಜನಾಕ್ಷರಗಳಲ್ಲೊಂದಾದ ‘ರ’ ಕಾರದ ಉಚ್ಚಾರಣೆಯಂತೆ ಉಚ್ಚರಿಸಲಾಗುತ್ತದೆ, ಆದರೆ ಕಾಗುಣಿತದ ಚಿಹ್ನೆಯ ಉಪಯೋಗದ ಕಾರಣಕ್ಕಾಗಿ ‘ಋ’ ಸ್ವರಗಳಲ್ಲಿ ಪರಿಗಣಿತವಾಗಿದೆ.
  4. ಇಲ್ಲಿ ‘ಯೂ’ ಅಕ್ಷರದ ಚಿಹ್ನೆಯನ್ನು ಕೈಬಿಡಲಾಗಿದೆ.
  5.  ಮೂರು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಸ್ವರಗಳನ್ನು ಪುತ ಸ್ವರಗಳು ಎನ್ನುತ್ತಾರೆ. ಉದಾ: ಅಮ್ಮಾ, ದೇವರೇ.

Kannada varnamala chart with pictures PDF

Kannada varnamale chart

 

Kannada varnamala chart with pictures


⇒Kannada varnamala chart with pictures PDF
Click Here



ವ್ಯಂಜನಗಳು

ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು ವ್ಯಂಜನಗಳೆನ್ನುತ್ತಾರೆ. ಕನ್ನಡದಲ್ಲಿ ಒಟ್ಟು ಮೂವತ್ನಾಲ್ಕು (೩೪) ವ್ಯಂಜನಗಳಿವೆ. ಅವು ‘ಕ್’ ಯಿಂದ ‘ಆ’ ವರೆಗಿನ ಅಕ್ಷರಗಳಾಗಿವೆ.

ಕ್ಖ್ಗ್ಘ್ಜ್
ಚ್ಛ್ಜ್ಝ್ಇ್
ಟ್ಠ್ಡ್ಢ್ಣ್
ತ್ಥ್ದ್ಧ್ನ್
ಪ್ಫ್ಬ್ಭ್ಮ್
ಯ್ರ್ಲ್ವ್ಶ್
ಷ್ಸ್ಹ್ಳ್

 

  • ಕ ವರ್ಗ    5
  • ವರ್ಗ –  5
  • ವರ್ಗ –  5
  • ವರ್ಗ  – 5
  • ವರ್ಗ5

ವ್ಯಂಜನಗಳಲ್ಲಿ ಎರಡು ವಿಧ :

  1. ವರ್ಗಿಯ ವ್ಯಂಜನ (ಶ್ – ಮ್ ವರೆಗಿನ ಒಟ್ಟು ೨೫ ಅಕ್ಷರಗಳು)
  2. ಅವರ್ಗೀಯ ವ್ಯಂಜನ (೪ – ಯ ವರೆಗಿನ ಒಟ್ಟು ೯ ಅಕ್ಷರಗಳು)

ವರ್ಗೀಯ ವ್ಯಂಜನಗಳನ್ನು ಮತ್ತೆ ಮೂರು ವಿಧದಲ್ಲಿ ವಿಂಗಡಿಸಲಾಗಿದೆ :

  1. ಅಲ್ಪಪ್ರಾಣ : ವರ್ಗದ 1ನೆಯ ಹಾಗೂ 3ನೆಯ ವ್ಯಂಜನಗಳು ಅಲ್ಪಪ್ರಾಣಗಳಾಗಿವೆ. ಕಡಿಮೆ ಉಸಿರಿನ ಸಹಾಯದಿಂದ ಉಚ್ಚರಿಸುವ ವ್ಯಂಜನಾಕ್ಷರಗಳು, ಉದಾ: ರ್, ಗ್, ಚ್, ಜ್, ಟ್, ಡ್, ತ್, ದ್, ಪ್, ಬ್,
  2. ಮಹಾಪ್ರಾಣ : ವರ್ಗದ 2ನೆಯ ಹಾಗೂ 4ನೆಯ ವ್ಯಂಜನಗಳು ಮಹಾಪ್ರಾಣಗಳಾಗಿವೆ. ಹೆಚ್ಚು ಉಸಿರಿನ ಸಹಾಯದಿಂದ ಉಚ್ಚರಿಸುವ ವ್ಯಂಜನಾಕ್ಷರಗಳು.
  3. ಅನುನಾಸಿಕ : ಉದಾ(Example): ಪ್, ಫ್, ಛ, ಝ್, ರ್, ಡ್, ಥ್, ದ್, ಫ್, ಮೂಗಿನ ಸಹಾಯದಿಂದ ಉಚ್ಚರಿಸುವ ವ್ಯಂಜನಾಕ್ಷರಗಳು

ಅವರ್ಗೀಯ ವ್ಯಂಜನಗಳು(Miscellaneous Consonants) :

ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು (9) ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ:  ಯ ರ ಲ ವ ಶ ಷ ಸ ಹ ಳ

ಯೋಗವಾಹಗಳು

‘ಯೋಗ’ ಎಂದರೆ ಸಂಬಂಧ, ‘ವಾಹ’ ಎಂದರೆ ಹೊಂದಿದ ಎಂದರ್ಥ. ಯಾವುದಾದರೂ ಒಂದು ಅಕ್ಷರದ ಸಂಬಂಧದಿಂದಲೇ ಉಚ್ಚರಿಸಲ್ಪಡುವ ಅಕ್ಷರಗಳೇ ಯೋಗವಾಹಗಳು. ಇವಕ್ಕೆ ಸ್ವತಂತ್ರವಾದ ಉಚ್ಚಾರವಿಲ್ಲ,

ಅನುಸ್ವಾರಗಳು (0)            ವಿಸರ್ಗ (8)

ಗುಣಿತಾಕ್ಷರಗಳು

ವ್ಯಂಜನಗಳಿಗೆ ಸ್ವರಗಳು ಸೇರಿ ಗುಣಿತಾಕ್ಷರಗಳು ಎನಿಸುತ್ತವೆ. ವ್ಯಂಜನಾಕ್ಷರಗಳನ್ನು ‘ದ್ ವ್ ರ್‘ ಹೀಗೆ ಬರೆದು ಅರ್ಥವತ್ತಾದ ಶಬ್ದಗಳನ್ನು ಮಾಡಲಾಗುವುದೇ ಇಲ್ಲ. ಅವುಗಳಿಗೆಲ್ಲ ಸ್ವರಗಳು ಸೇರಲೇ ಬೇಕು. ದ್+ಏ=ದೇ, ವ್+ಅ=ವ, ರ್+ಉ=ರು ಹೀಗೆ ಸ್ವರಗಳನ್ನು ಸೇರಿಸಿದ ಮೇಲೆಯೇ “ದೇವರು” ಎಂದು – ಉಚ್ಚಾರ ಮಾಡಲು ಬರುತ್ತವೆ. ಅಥವಾ ಹಿಂದೆ ಸ್ವರವಿದ್ದರೆ ಅದ್”, “ಅರ್” ಎನ್ನಬಹುದು.

ಈ ವಿಷಯವನ್ನು ಹಿಂದೆ ತಿಳಿಸಿದೆ. ದೇವರು ಎಂದಾಗ ಅದರಲ್ಲಿರುವ ದ ಏ ವ್ ಆರ್ ಉ ವ್ಯಂಜನ ಸ್ವರಗಳನ್ನು ಬಿಡಿಬಿಡಿಯಾಗಿ ಬರೆಯುವುದಿಲ್ಲ. ವ್ಯಂಜನದಲ್ಲಿ ಸ್ವರವನ್ನು ಸೇರಿಸಿ ಒಂದು ಹೊಸ ಆಕಾರದ ಅಕ್ಷರವನ್ನು ಮಾಡಿ ಬರೆಯುತ್ತೇವೆ.

ಉದಾ :-  ಕ್ + ಇ = ಕಿ ,  ಕ್ + ಈ = ಕೀ

ವ್ಯಂಜನ     ಸ್ವರ    ಗುಣಿತಾಕ್ಷರ
ಕ್      +      ಅ    =    ಕ
ಕ್      +      ಆ    =     ಕಾ
ಚ್     +      ಇ     =    ಚಿ
ತ್      +      ಉ.  =    ತು

ಸಂಯುಕ್ತಾಕ್ಷರಗಳು

ಎರಡು ಅಥವಾ ಹೆಚ್ಚು ವ್ಯಂಜನಗಳು ಕಾಲ ವಿಳಂಬವಿಲ್ಲದೆ ಕೂಡಿದಾಗ ಸಂಯುಕ್ತಾಕ್ಷರಗಳು ಎನಿಸುವುವು.

  • ಅಪ್ಪ ಎಂಬ ಶಬ್ದದಲ್ಲಿ ಯಾವ ಅಕ್ಷರಗಳಿವೆ?. + ಪ್ + ಪ್ + = ಬಗೆಯಾಗಿ ನಾಲ್ಕು ಅಕ್ಷರಗಳು.  ಅಜ್ಜ ಎಂಬಲ್ಲಿ + ಜ್ + ಜ್ + = ನಾಲ್ಕು ಅಕ್ಷರಗಳು.  ಒತ್ತಕ್ಷರಗಳಲ್ಲಿ ಎರಡು ವ್ಯಂಜನಗಳಿಗೆ ಸ್ವರಗಳು ಸೇರಿರುವ ಎರಡು ವ್ಯಂಜನಗಳು ಒಂದೇ ಜಾತಿಯವು ಆಗಿವೆ. ಆದ್ದರಿಂದ ಸಜಾತೀಯ ವ್ಯಂಜನಗಳು.
  • ಸಜಾತೀಯ ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರವು ಸಜಾತೀಯ ಸಂಯುಕ್ತಾಕ್ಷರವೆನಿಸುವದು. ಇದಕ್ಕೆ ಸತ್ಯಾಕ್ಷರವೆಂದೂಕರೆಯುವರು. ಉದಾ : ಅಣ್ಣ, ಅಕ್ಕ, ಅವ್ವ, ಅತ್ತೆ, ಮುತ್ತು ಚಕ್ರ ಎಂಬ ಶಬ್ದದಲ್ಲಿ ಚ್ + ರ್ + ಅಕ್ + ಹೀಗೆ ಅಕ್ಷರಗಳಿವೆ.
  • ಸದ್ಯ ಎಂಬುವ ಶಬ್ದದಲ್ಲಿ ಸ್ + + ದ್ + ಯ್ + ಐದುಅಕ್ಷರಗಳಿವೆ. ಇಷ್ಟು ಎಂಬುವಲ್ಲಿ + ಷ್ + ಟ್ + ಉಹೀಗೆ ನಾಲ್ಕು ಅಕ್ಷರಗಳಿವೆ. ಅಸ್ತ್ರ ಶಬ್ದದಲ್ಲಿ + ತ್ + ರ್ + ರ್ + ಅ. ಉದಾಹರಣೆಗಳಲ್ಲಿ ಎರಡೆರಡು ಮೂರು ಮೂರು ವ್ಯಂಜನಗಳು ಸೇರಿ ಒಂದೊಂದು ಅಕ್ಷರವಾಗಿದೆ.
  • ಬೇರೆ ಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಕ್ಕೆ ವಿಜಾತೀಯ ಸಂಯುಕ್ತಾಕ್ಷರ ಎನ್ನುತ್ತಾರೆ.

ಉದಾ :-   ಶಸ್ತ್ರ  ಸ್ + ತ್ + ರ್ = ಮೂರು ವ್ಯಂಜನಗಳು

ಅವ್ವ ದ್ಯ್ = ಎರಡು ವ್ಯಂಜನಗಳು

ರ್ಯ್ = ಎರಡು ವ್ಯಂಜನಗಳು

ಸಂಯುಕ್ತಾಕ್ಷರಗಳಲ್ಲಿ ಎರಡು ವಿಧ :

  1. ಸಜಾತಿ ಸಂಯುಕ್ತಾಕ್ಷರಗಳು
  2. ವಿಜಾತಿ ಸಂಯುಕ್ತಾಕ್ಷರಗಳು.

೧. ಸಜಾತಿ ಸಂಯುಕ್ತಾಕ್ಷರ

ಒಂದು ವ್ಯಂಜನಾಕ್ಷರಕ್ಕೆ ಅದೇ ವ್ಯಂಜನಾಕ್ಷರ ಸೇರಿ ಆಗುವ ಅಕ್ಷರವು ಸಜಾತಿ ಸಂಯುಕ್ತಾಕ್ಷರ ಎನಿಸುತ್ತದೆ.
ಉದಾ:

ಕತ್ತೆ – ಕ್ + ತ್ + ತ್ + ಎ

ಅಕ್ಕ (ಕ್ + ಕ್ + ಅ)

ಅಮ್ಮ (ಮ್ + ಮ್ + ಅ)

ಹಗ್ಗ , ಅಜ್ಜ , ತಮ್ಮ , ಅಪ್ಪ, ಇತ್ಯಾದಿ.

೨. ವಿಜಾತಿ ಸಂಯುಕ್ತಾಕ್ಷರ

ಒಂದು ವ್ಯಂಜನಾಕ್ಷರಕ್ಕೆ ಬೇರೆಯ ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಂಜನಾಕ್ಷರಗಳು ಸೇರಿ ಆಗುವ ಅಕ್ಷರವು ವಿಜಾತಿ ಸಂಯುಕ್ತಾಕ್ಷರ ಎನಿಸುತ್ತದೆ.

ಉದಾ:

ಅಗ್ನಿ- ಆ + ಗ್ + ನ್ + ಇ
ಆಪ್ತ – ಆ + ಪ್ + ತ್ + ಅ

ಭಕ್ತಿ (ಕ್ + ತ್ + ಇ)

ಶಾಸ್ತ್ರ, ಸೂರ್ಯ, ಮಗ್ನ , ಸ್ವರ, ಪ್ರಾಣ

ಅಕ್ಷರ ಸ್ಥಾನಗಳು

⇒ಅ,, , , , , , , ವಿಸರ್ಗ (8) ಇವು ಕಂಠದಲ್ಲಿ ಹುಟ್ಟುತ್ತವೆ. ಆದ್ದರಿಂದ ಕಂಠ ವರ್ಣಗಳು.

⇒ಇ, , , , , , , , ಇವು ತಾಲ್ಯವಿನ (ದವಡೆಯ) ಸಹಾಯದಿಂದ ಹುಟ್ಟುತ್ತವೆ. ಅದಕ್ಕೋಸ್ಕರ ತಾಲ್ಯಕ್ಷರಗಳು.

⇒ , , , , , , , , ಅಕ್ಷರಗಳು ನಾಲ್ಕು ನಾಲಿಗೆಯ ಮೇಲ್ಬಾಗದಲ್ಲಿಯ ಮೂರ್ಧವೆಂಬುದರ ಸಹಾಯದಿಂದಹುಟ್ಟುತ್ತವೆ. ಆದ್ದರಿಂದ ಇವು ಮೂರ್ಧನ್ಯಗಳಾಗಿವೆ.

⇒ತ, , , , , , ಅಕ್ಷರಗಳು ಹಲ್ಲುಗಳ ಸಹಾಯದಿಂದ ಹುಟ್ಟುತ್ತವೆ. ಆದುದರಿಂದದಂತ್ಯವರ್ಣಗಳೆನಿಸುವವು.

  1. , , , , , , ಅಕ್ಷರಗಳು ತುಟಿ (ಓಷ್ಟದ) ಸಹಾಯದಿಂದ ಹುಟ್ಟುತ್ತವೆ. ಇದರಿಂದ ಓಷ್ಯ ವರ್ಣಗಳೆನಿಸಿವೆ.
  2. , , , , ವರ್ಣಗಳು ನಾಸಿಕ (ಮೂಗು) ದಿಂದ ಹುಟ್ಟುತ್ತವೆ. ಆದ್ದರಿಂದ ಅನುನಾಸಿಕಗಳಾಗಿವೆ.
  3. ,, ಅಕ್ಷರಗಳು ಕಂಠ ತಾಲು ಇವೆರಡರ ಸಹಾಯದಿಂದ ಹುಟ್ಟುತ್ತವೆ. ಆದುದರಿಂದ ಕಂಟ ತಾಲು ಅಕ್ಷರಗಳೆನಿಸಿವೆ.
  4. ಮೂರು ಅಕ್ಷರಗಳು ಕಂಠ ಹಾಗೂ ತುಟಿಗಳೆರಡರ ಸಹಾಯದಿಂದ ಹುಟ್ಟುತ್ತವೆ. ಆದ್ದರಿಂದ ಕಂಠೋಪ್ಯ ವರ್ಣಗಳೆನಿಸಿವೆ.
  5. , ಆಕ್ಷರವು ಹಲ್ಲಿನಿಂದಲೂ ತುಟಿಯಿಂದಲೂ ಹುಟ್ಟುತ್ತದೆ. ಆದ್ದರಿಂದ ಸಂತೋಷ್ಯ ಎಂಬುದಾಗಿದೆ.
  6. ಅನುಸ್ವಾರ (0) ಸೊನ್ನೆಯು ಕಂಠ ಹಾಗೂ ನಾಸಿಕದ ಸಹಾಯದಿಂದ ಹುಟ್ಟುತ್ತದೆ. ಆದ್ದರಿಂದ ಕಂಠನಾಸಿಕ ವರ್ಣವೆನಿಸಿದೆ.

Varnamale in Kannada

  1. ಇವನು ಶಬ್ದದಲ್ಲಿ ಸ್ವರಗಳು ಯಾವವು ? ವ್ಯಂಜನಗಳು ಯಾವವು?
  2. ತಾಯಿಯು ಶಬ್ದದಲ್ಲಿರುವ ದೀರ್ಘ ಹಾಗೂ ಹೃಸ್ವಸ್ವರಗಳಾವವು?
  3. ಕನ್ನಡನಾಡು ಶಬ್ದದಲ್ಲಿ ವ್ಯಂಜನ ಸ್ವರಗಳನ್ನು ವಿಂಗಡಿಸಿರಿ.
  4. ದುಃಖ ಅಂತಃಕರಣ ಶಬ್ದದಲ್ಲಿರುವ ಆನುಸ್ವಾರ ವಿಸರ್ಗಗಳುಯಾವ ಸ್ವರಗಳ ಮುಂದೆ ಬಂದಿವೆ ?
  5. ಸಜಾತೀಯ ಸಂಯುಕ್ತಾಕ್ಷರಗಳು ಯಾವವು ? ವಿಜಾತೀಯ ಸಂಯುಕ್ತಾಕ್ಷರಗಳು ಯಾವವು ?
  6.  ‘ವ್ಯಂಜನದ ಗುಣಿತಾಕ್ಷರಗಳನ್ನು ಬರೆಯಿರಿ.
  7. ವರ್ಗದ 1ನೆಯ ಹಾಗೂ 2ನೆಯ ವ್ಯಂಜನಗಳ ಮತ್ತು ವರ್ಗದ 2ನೆಯ ಹಾಗೂ 4ನೆಯ ವ್ಯಂಜನಗಳ ಹೆಸರನ್ನು ಹೇಳಿರಿ.
  8. ಪುತವೆಂದರೇನು ? ಉದಾಹರಣೆಗಳನ್ನು ಕೊಡಿರಿ

Kannada Varnamale Total Letters

Kannada varnamale

Conclusion

Kannada varnamale chart with pictures

ಇದುವರೆಗೆ ವ್ಯಾಕರಣವನ್ನು ಓದುವವರು ತಿಳಿಯಬೇಕಾದ ಕೆಲವು ಸಂಜ್ಞೆಗಳನ್ನು ವಿವರಿಸಲಾಯಿತು. ಇದರಲ್ಲಿ ಸ್ವರ, ವ್ಯಂಜನ, ಯೋಗವಾಹ ಎಂಬ ಐವತ್ತು ಅಕ್ಷರಗಳ ಬಗೆಗೂ, ಸ್ವರಗಳಲ್ಲಿ ಪ್ರಸ್ವ, ದೀರ್ಘ, ಸ್ಮೃತಗಳ ಬಗೆಗೂ, ವ್ಯಂಜನಗಳಲ್ಲಿ ವರ್ಗಿಯ, ಆವರ್ಗಿಯ ವ್ಯಂಜನಗಳೆಂದರೇನು? ವರ್ಗಿಯ ವ್ಯಂಜನಗಳಲ್ಲಿ ಅಲ್ಪಪ್ರಾಣ, ಮಹಾಪ್ರಾಣ, ಅನುನಾಸಿಕಗಳೆಂದರಾವುವು? ಗುಣಿತಾಕ್ಷರ, ಸಜಾತೀಯ ವಿಜಾತೀಯ ಹಂಯುಕ್ತಾಕ್ಷರಗಳೆ೦ದರೇನು? ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ? ಇತ್ಯಾದಿ ಅಂಶಗಳ ಬಗೆಗೂ ವಿವರವಾಗಿ ಹೇಳಲಾಯಿತು.

ಈ ಎಲ್ಲಾ ಅಂಶಗಳನ್ನೂ ಮುಂದಿನ ಪುಟದಲ್ಲಿ ಸೂಚಿಸಿರುವ ಗೆರೆಗಳ ಸಹಾಯದಿಂದ ಸಂಕ್ಷೇಪವಾಗಿ ತಿಳಿಯ ಬಹುದು.

FAQ

1)ಕನ್ನಡ ವರ್ಣಮಾಲೆಯ ಸ್ವರಗಳು ಎಷ್ಟು?

⇒ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿವೆ.

2)ಕನ್ನಡ ವರ್ಣಮಾಲೆಯ ಹೃಸ್ವ ಸ್ವರಗಳು ಎಷ್ಟು?

⇒ಕನ್ನಡ ವರ್ಣಮಾಲೆಯಲ್ಲಿ ಒಟ್ಟು  6 ಹೃಸ್ವ ಸ್ವರಗಳಿವೆ.

3)ಕನ್ನಡ ವರ್ಣಮಾಲೆಯ ದೀರ್ಘ ಸ್ವರಗಳು ಎಷ್ಟು?

⇒ಕನ್ನಡ ವರ್ಣಮಾಲೆಯಲ್ಲಿ ಒಟ್ಟು  7 ದೀರ್ಘ ಸ್ವರಗಳಿವೆ.

4)ಕನ್ನಡ ವರ್ಣಮಾಲೆಯ ಯೋಗವಾಹಗಳು ಎಷ್ಟು?

⇒ಕನ್ನಡ ವರ್ಣಮಾಲೆಯಲ್ಲಿ ಒಟ್ಟು  2 ಯೋಗವಾಹಗಳಿವೆ.

5)ವ್ಯಂಜನಗಳು ಎಷ್ಟು?

⇒ಕನ್ನಡದಲ್ಲಿ ಒಟ್ಟು 34 ವ್ಯಂಜನಗಳಿವೆ.

6)ಕನ್ನಡ ವರ್ಣಮಾಲೆಯ ವರ್ಗೀಯ ವ್ಯಂಜನಗಳು ಎಷ್ಟು?

⇒ಕನ್ನಡ ವರ್ಣಮಾಲೆಯಲ್ಲಿ ಒಟ್ಟು  25 ವರ್ಗೀಯ ವ್ಯಂಜನಗಳಿವೆ.

7)ಕನ್ನಡ ವರ್ಣಮಾಲೆಯ ಅವರ್ಗೀಯ ವ್ಯಂಜನಗಳು ಎಷ್ಟು?

⇒ಕನ್ನಡ ವರ್ಣಮಾಲೆಯಲ್ಲಿ ಒಟ್ಟು  9 ಅವರ್ಗೀಯ ವ್ಯಂಜನಗಳಿವೆ.

8)ಕನ್ನಡ ವರ್ಣಮಾಲೆಯ ಅಲ್ಪ ಪ್ರಾಣಗಳು ಎಷ್ಟು?

⇒ಕನ್ನಡ ವರ್ಣಮಾಲೆಯಲ್ಲಿ ಒಟ್ಟು  10 ಅಲ್ಪ ಪ್ರಾಣಗಳಿವೆ.

9)ಕನ್ನಡ ವರ್ಣಮಾಲೆಯ ಮಹಾಪ್ರಾಣಗಳು ಎಷ್ಟು?

⇒ಕನ್ನಡ ವರ್ಣಮಾಲೆಯಲ್ಲಿ ಒಟ್ಟು  10 ಮಹಾಪ್ರಾಣಗಳಿವೆ.

10)ಕನ್ನಡ ವರ್ಣಮಾಲೆಯ ಅನುನಾಸಿಕಗಳು ಎಷ್ಟು?

⇒ಕನ್ನಡ ವರ್ಣಮಾಲೆಯಲ್ಲಿ ಒಟ್ಟು  5 ಅನುನಾಸಿಕಗಳಿವೆ.

11)ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ?

⇒ಕನ್ನಡ ವರ್ಣಮಾಲೆಯಲ್ಲಿ, ಸ್ವರಗಳು, ಯೋಗವಾಹಗಳು ಮತ್ತು ವ್ಯಂಜನಗಳೆಂದು 3 ವಿಧಗಳಿವೆ.

12)ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?

⇒ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ

13)ಸಂಯುಕ್ತಾಕ್ಷರಗಳು ಎಂದರೇನು ?

⇒ಎರಡು ಅಥವಾ ಹೆಚ್ಚು ವ್ಯಂಜನಗಳು ಕಾಲ ವಿಳಂಬವಿಲ್ಲದೆ ಕೂಡಿದಾಗ ಸಂಯುಕ್ತಾಕ್ಷರಗಳು ಎನಿಸುವುವು.

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading