Contents
Kannada Gadegalu
Kai Kesaradare Bai Mosaru :’ಗಾದೆ’ ಎನ್ನುವುದು ಹೇಳಿಕೆಯ ರೂಪದಲ್ಲಿ ಬಳಕೆಯಾಗುವ ಮಾತು. ಅದು ಹಲವರ ಅನುಭವಗಳ ಮಾತು, ಲೋಕೋಕ್ತಿ, ಜಾಣ ನುಡಿ ಎಂದು ಗಾದೆಯ ಮಾತಿನಲ್ಲಿ ತಿಳಿವಳಿಕೆಯದೆ, ನೀತಿ ಇದ ನಗೆಚಾಟಿಕೆಯಿದೆ, ಒಳಿತು ಕೆಡುಕುಗಳ ಸೂಕ್ಷ್ಮತೆಗಳಿವೆ. ಹೀಗಾಗಿಯೇ “ವೇದ ಸುಳ್ಳಾದರೆ ಗಾದೆ ಸುಳ್ಳಾಗದು’ ಎಂಬ ಗಾದೆಗಳು ಜೀವನದ ಸತ್ಯವನ್ನು ಎತ್ತಿ ಹಿಡಿಯುತ್ತವೆ. ಜ್ಞಾನ ಭಂಡಾರದಲ್ಲಿ ಅವುಗಳ ಪಾತ್ರ ಬಹುದೊಡ್ಡದು.
ಗಾದೆಗಳಿಗೆ ಕಾಲ ದೇಶಗಳ ಮಿತಿಯಿಲ್ಲ, ಅವು ಎಲ್ಲಾ ಕಾಲ ದೇಶಗಳಿಗೂ ಅನ್ವಯವಾಗುವ ಸತ್ಯಗಳು, ನಾವು ಮಾತನಾಡುವಾಗ ಇಲ್ಲವೆ ಬರೆಯುವಾಗ ಗಾದೆಗಳನ್ನು ಸಂದರ್ಭಾನುಸಾರ ಬಳಸುವುದನ್ನು ಕಲಿಯಬೇಕು. ಏಕೆಂದರೆ ಸಾವಿರ ಪದಗಳಲ್ಲಿ ಹೇಳಬಹುದಾದ ವಿಚಾರಗಳನ್ನು ಒಂದು ಗಾದೆ ಹೇಳುತ್ತದೆ.
ಹೀಗಾಗಿ ಗಾದಗಳು ಕನ್ನಡ ಸಾಹಿತ್ಯದ ಅತ್ಯಮೂಲ್ಯ ಆಸ್ತಿ ಎನ್ನ ಬಹುದು. ಈ ಸಂಪತ್ತನ್ನು ಉಳಿಸಿಕೊಂಡು ಬೆಳಸಿ ಕೂಂಡು ನಾವು ಹೋಗಬೇಕಾಗಿದೆ. – ಗಾದೆಮಾತುಗಳಲ್ಲಿ ಅಂತರ್ಗತವಾಗಿರುವ ವಿಚಾರ ಗಳನ್ನು ಸರಳ ಶೈಲಿಯಲ್ಲಿ ಬಿಡಿಸಿ ಹೇಳುವುದು ಒಂದು ಕಲೆ ಇದನ್ನು ಗಾದೆಗಳ ವಿಸ್ತರಣೆ ಎಂದು ಕರೆಯಲಾಗುತ್ತದೆ. ಗಾದೆಗಳನ್ನು
Kai Kesaradare Bai Mosaru in Kannada
‘ಕಷ್ಟಪಟ್ಟು ದುಡಿದರೆ ಇರ್ಥ ಲಭಿಸುವುದ ಎನ್ನುವ ಅರ್ಥವನ್ನು ಈ ಗಾದೆ ಸೂಚಿಸುತ್ತದೆ ರೈತನಾದವನು ಮಲೆ- ಈ ಬಿಸಿಲು ಎನದ ಕಸರಿನಲ್ಲಿ ದೂಳಿನಲ್ಲಿ ದುಡಿಯುತ್ತಾನೆ ಉತ್ತು ಬೀಜವನ್ನು ಎತ್ತಿ ಆಗಲಿ, ‘ಏ ಮಳೆ ಬಿಸಿಲು ಎನದ ಕೆಸರಿನಲ್ಲಿ ಧೂಳಿನಲಿ ದುಡಿಯುತ್ತಾನ, ಉತು, ಬೀಜವನ್ನು ಬಿತಿ, ಕಳತೆಗೆದು, ಗೊಬ್ಬರ ಹಾಕಿ, ನೀರನು ಒದಗಿಸಿ, ಬೆಳೆದ ಬೆಳೆಯನ್ನು ಕಟಾವು ಮಾಡುತ್ತಾನೆ ಒಕ್ಕಣೆ ಮಾಡಿ ಧಾವ್ಯವನ್ನು ಸಂಗ್ರಹಿಸುತ್ತಾನೆ. ತಾನು ಉಣ್ಣುವುದ ರೊಡನ ಲೋಕಕ್ಕೆ ಅನ್ನವನೀಯುತ್ತಾನೆ.
ಅವನು ಕ್ರಯನ್ನು ಕೆಸರು ಮಾಡಿಕೊಳ್ಳಲಾರನೆಂದು ಸೋಮಾರಿಯಾಗಿದ್ದರೆ ಆಹಾರ ಧಾನ್ಯಗಳು ಎಲ್ಲಿಂದ ಬರುತ್ತಿದ್ದವು? ಹಸಿದ ಹೊಟ್ಟೆ ತುಂಬಲು ಸಾಧ್ಯವಾಗುತ್ತಿತ್ತೇ? ಮಾಡದೆ ಹೊಟ್ಟೆ ತುಂಬುವುದಿಲ್ಲ. ದುಡಿಯಬೇಕು, ಕೆಲಸ ಉಣ್ಯ ಬೇಕು. ದುಡಿಯಲು ನಾನಾ ವೃತ್ತಿಗಳಿವೆ.
ದೈಹಿಕ ಶ್ರಮದ ವೃತ್ತಿಗಳು ಕೆಲವಾದರೆ, ಬೌದ್ಧಿಕ ಶ್ರಮದ ವೃತ್ತಿಗಳು ಹಲವು. ಯಾವುದಾದರೂ ಸರಿ, ಅವರವರ ಅರ್ಹತೆಗಳಿಗನುಗುಣ ವಾದ ಕೆಲಸವನ್ನು ಮಾಡಬೇಕು; ದೇಹದಂಡನೆ ಮಾಡುವವನ ಬುದ್ಧಿ ಹಿಡಿತದಲ್ಲಿರುತ್ತದೆ. ಅಲ್ಲ ಸಲ್ಲದ ಹವ್ಯಾಸಗಳತ್ತ ಕೈಯಲ್ಲಿ ಎಷ್ಟು ಸಾಧ್ಯವೋ ಅಮ್ಮನೇ ಖರ್ಚು ಮಾಡು ಶಕ್ತಿಮೀರಿ ಖರ್ಚುಬೇಡ: ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂದು ಹಿತನುಡಿದನು. ಹಾಗೆಯೇ ನಡೆದ ಬಡವ ಮುಂದೆ ಜೀವನದಲ್ಲಿ ಕಷ್ಟಪಡಲಿಲ್ಲ ಈ ಮಾತು ಎಲ್ಲರಿಗೂ ಅನ್ವಯಿಸುವುದು.
FAQs on Kai Kesaradare Bai Mosaru
1)ಗಾದೆ ಎಂದರೇನು ?
⇒’ಗಾದೆ’ ಎನ್ನುವುದು ಹೇಳಿಕೆಯ ರೂಪದಲ್ಲಿ ಬಳಕೆಯಾಗುವ ಮಾತು.
2)ಗಾದೆ ಎನನ್ನು ಸೂಚಿಸುತ್ತದೆ ?
⇒ ಅದು ಹಲವರ ಅನುಭವಗಳ ಮಾತು, ಲೋಕೋಕ್ತಿ, ಜಾಣ ನುಡಿ ಎಂದು ಗಾದೆಯ ಮಾತಿನಲ್ಲಿ ತಿಳಿವಳಿಕೆಯದೆ, ನೀತಿ ಇದ ನಗೆಚಾಟಿಕೆಯಿದೆ, ಒಳಿತು ಕೆಡುಕುಗಳ ಸೂಕ್ಷ್ಮತೆಗಳಿವೆ. ಹೀಗಾಗಿಯೇ “ವೇದ ಸುಳ್ಳಾದರೆ ಗಾದೆ ಸುಳ್ಳಾಗದು’ ಎಂಬ ಗಾದೆಗಳು ಜೀವನದ ಸತ್ಯವನ್ನು ಎತ್ತಿ ಹಿಡಿಯುತ್ತವೆ.
Here you learnt about Kai Kesaradare Bai Mosaru/ಕೈ ಕೇಸರದಾರೆ ಬಾಯಿ ಮೊಸರು gade in Kannada and enjoyed reading♥️.