KannadaKaliyona

Mata Shri Badrakaaliya Mangalaruthi

Mata Shri Badrakaaliya Mangalaruthi in Kannada

ಜಯಜಯವೆನ್ನುತ ಬೆಳಗುವನಾರುತಿ ಭದ್ರಕಾಳಿ ದೇವಿಗೆ ಜಯಭದ್ರಕಾಳಿ ತಾಯಿಗೆ | ಗೊಡಚಿಯ ಕ್ಷೇತ್ರದ  ವೀರೇಶನೊಲ್ಲಬೆಗೆ || ಪ ||

ಅಮ್ಮಾ ಎಂದು ಕರೆದ ಭಕ್ತರ ಕರೆಯನ್ನು ಕೇಳಿದ ದೇವಿಗೆ | ಭಕ್ತರ ಕರೆಯನ್ನು ಮನ್ನಿಪ ದೇವಿಗೆ | ಕೋಟಿ ಕೋಟಿ ಸದ್ಭಕ್ತರ ಹೃದಯದಿ ಪೂಜೆಗೊಂಬುವ ದೇವಿಗೆ || 1 ||

ಉಫೇ ಉಘ ಎನ್ನುವ ಓಂಕಾರ ನಾದಕೆ ಹುರಷಿತಗೊಂಬುವ ದೇವಿಗೆ ಪುಳಕಿತ ಗೊಂಬುವ ತಾಯಿಗೆ | ಸಂಸಾರ ಎಂಬು ಸಾಗರದಿಂದ ಪಾರುಮಾಡಿದ ದೇವಿಗೆ || 2 ||

ಬೇಡಿದ ಭಕ್ತರ ವರಗಳ ನೀಡುತ ಭಕ್ತರನ್ನುದ್ಧರಿಸಿದ ದೇವಿಗೆ ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಅಪ್ಪಿಗೊಂಬುವ ದೇವಿಗೆ ಅಪ್ಪಿಗೊಂಬುವ ತಾಯಿಗೆ || 3 ||

ಲಕ್ಟೋಪಲಕ್ಷ ಭಕ್ತ ಜನರಿಗೆ ಜ್ಞಾನವ ನೀಡಿದ ದೇವಿಗೆ ದರುಶನ ನೀಡಿದ ತಾಯಿಗೆ | ಗೊಡಚಿಯ ಕ್ಷೇತ್ರದ ಆದಿದೇವತೆ ಭದ್ರಕಾಳಿ ಶ್ರೀದೇವಿಗೆ ||4||

Mata Shri Badrakaaliya Mangalaruthi in English

Jayajayavennuta beḷaguvanāruti bhadrakāḷi dēvige jayabhadrakāḷi tāyige | goḍaciya kṣētrada vīrēśanollabege || pa ||

am’mā endu kareda bhaktara kareyannu kēḷida dēvige | bhaktara kareyannu mannipa dēvige | kōṭi kōṭi sadbhaktara hr̥dayadi pūjegombuva dēvige || 1 ||

uphē ugha ennuva ōṅkāra nādake huraṣitagombuva dēvige puḷakita gombuva tāyige | sansāra embu sāgaradinda pārumāḍida dēvige || 2 ||

bēḍida bhaktara varagaḷa nīḍuta bhaktarannud’dharisida dēvige duṣṭara śikṣisi śiṣṭara rakṣisi appigombuva dēvige appigombuva tāyige || 3 ||

lakṭōpalakṣa bhakta janarige jñānava nīḍida dēvige daruśana nīḍida tāyige | goḍaciya kṣētrada ādidēvate bhadrakāḷi śrīdēvige ||4||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading