KannadaKaliyona

Aarathi belaguve Basava Prabhuvige

Aarathi belaguve Basava Prabhuvige in Kannada

ಆರುತಿ ಬೆಳಗುವೆ ಬಸವ ಪ್ರಭುವಿಗೆ ಆರುತಿ ಬೆಳಗುವೆ ನಾ ಬಸವ ಪ್ರಭುವಿಗೆ ಆರುತಿ ಬೆಳಗುವೆನಾ ಮಾದಲಾಂಬೆಯ ಕಂದನಿಗೆ | ಮಾದರಸನ ಪುತ್ರನಿಗೆ | ಮುದ್ದು ಬಾಲ ಬಸವ ಪ್ರಭುವಿಗೆ || 1 ||

ನರವೇಷಧರಿಸಿ ಧರೆಗವತರಿಸಿ ವರಮಂತ್ರಿ ನೀನಾದೆ ನರರನ್ನುದ್ಧರಿಸಿ ಮೆರೆದೆ ನೀ ಜಗದಿ ಮಹಿಮಾಹಿತನೆ || 2 ||

ಬಾಗೇವಾಡಿ ವಾಸನೆ ಯೋಗಿ ಜನತೋಷನೆ ಬಸವೇಶ ಜಂಗಮ ಪ್ರಿಯನೆ ಗುರುಲಿಂಗ ಜಂಗಮ ಪ್ರಿಯನೆ | ಗುರುಲಿಂಗ ಜಂಗಮ ದಾಸೋಹಿ ನೀನೇ || 3 ||

ಭಕ್ತಿ ಭಂಡಾರಿ ಬಸವ ಉದಾರಿ | ಪರ ಉಪಕಾರಿ ದಂತ ಕಠಾರೀ | ಇರುವರೇ ನಿನ್ನಂಥವರು ಲೋಕದೊಳಗೆ || 4 ||

ಸತ್ಯಧರ್ಮ ಘೋಷಣೆ ಮರ್ತಕ್ಕಿಳಿದ ಈಶನ ಭಕ್ತಿಯೊಳಗೆ ಪಾವನ ನೀನೇ | ನಂದೀಶವತಾರ ಅಸ್ಪೃಷ್ಯರುದ್ಧಾರಿ || 5 ||

ಮುಕ್ತಿಗೆ ನೀದಾರಿ ತೋರಿದ ಶುಭಕಾರಿ ! ಭಕ್ತ ಮಂದಾರನೇ ಮುಕ್ತಿಮಂದಿರನೇ | ಶರಣಪಥದಿ.

Aarathi belaguve Basava Prabhuvige in English

Āruti beḷaguve basava prabhuvige āruti beḷaguve nā basava prabhuvige āruti beḷaguvenā mādalāmbeya kandanige | mādarasana putranige | muddu bāla basava prabhuvige || 1 ||

naravēṣadharisi dharegavatarisi varamantri nīnāde nararannud’dharisi merede nī jagadi mahimāhitane || 2 ||

bāgēvāḍi vāsane yōgi janatōṣane basavēśa jaṅgama priyane guruliṅga jaṅgama priyane | guruliṅga jaṅgama dāsōhi nīnē || 3 ||

bhakti bhaṇḍāri basava udāri | para upakāri danta kaṭhārī | iruvarē ninnanthavaru lōkadoḷage || 4 ||

satyadharma ghōṣaṇe martakkiḷida īśana bhaktiyoḷage pāvana nīnē | nandīśavatāra aspr̥ṣyarud’dhāri || 5 ||

muktige nīdāri tōrida śubhakāri! Bhakta mandāranē muktimandiranē | śaraṇapathadi.

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading