Contents
Kannada varnamale yestu aksharagalu ?
You will learn how many letters in Kannada varnamale
Kannada Varnamale Consists of 49 total letters or words.
- ಯೋಗವಾಹಗಳು – 2
- ಸ್ವರಗಳು – 13
- ವ್ಯಂಜನಗಳು – 34
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
ಸ್ವರಗಳು (Vowels) :
ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ
ಸ್ವರಗಳಲ್ಲಿ ಎರಡು ವಿಧ :
- ಹೃಸ್ವ ಸ್ವರಗಳು – 6
- ದೀರ್ಘ ಸ್ವರಗಳು. – 7
- ಪ್ಲುತ ಸ್ವರ
ಹೃಸ್ವ ಸ್ವರ :
ಹೃಸ್ವ ಸ್ವರಗಳು ಆರು (6)
ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಅಕ್ಷರಗಳನ್ನು ಹೃಸ್ವ ಸ್ವರಗಳೆಂದು ಕರೆಯುವರು.
ಅ,ಇ ಉ,ಋ,ಎ,ಒ
ದೀರ್ಘ ಸ್ವರ :
ದೀರ್ಘ ಸ್ವರಗಳು (7 )
ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಅಕ್ಷರಗಳನ್ನು ದೀರ್ಘ ಸ್ವರಗಳೆಂದು ಕರೆಯುವರು.
ಆ,ಈ,ಊ,ಏ.ಐ.ಓ,ಔ
ಪ್ಲುತ ಸ್ವರ:
ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.
ಉದಾ: ಅಕ್ಕಾ, ಅಮ್ಮಾ
ಕ್+ಅ=ಕ
ಮ್+ಅ=ಮ
Also Read : Kannada Varnamale