Anna Dhaaniya Kaviya Haadu

Anna Dhaaniya Kaviya Haadu in Kannada

ವಂದಿಸಿ ಕರಗಳ ಮುಗಿಯುವೆನಾಶಿಅಂಬಿಕಾಪಾದಕ ಏರಗುವೆನಾ |
ಭುವನದಲ್ಲಿ ಶಿವಾ ಬಕ್ತಿಯಬೆಳೆಯ ಸಲು ಅವತರಿಸಿದನಿ ಬಸವೇಶಾ |
ಅವತರಿಸಿದನಿ ಬಸವೇಶಾ ನಮ್ಮನ್ನು ಸಲಹು ಸದ್ಗುರು ಕೋಶಾ ॥
ವಸದಿ ಯೊಳಗೆ ಕೊಳೂರು ವಾಸಿಯಾ ಈಶ ಭಕಶಿವದೇವ ತಾನು ॥
ಈಶ ಭಕ್ತ ಶಿವದೇವತಾನುವರ ಕಲ್ಪಿನಾಥಗ್ಹಾಲ ವೈಯುವನು ॥
ಒಂದಿವಸ ದೇವಕಾರ್ಯಕೆಂದು ವಂದು ಊರಿಗೆ ಪರಗಮಿಸಿದನಾ ॥
ಬಂದು ಊರಿಗೆ ಪರಗಮಿ ಸುತ್ತ ಕಿರಿಯ ಕುವರಿಯನ್ನು ಕರೆಯುತ್ತಾ
ಬಾಲೆ ಕೇಳು ವರನೀಲಕಂಠನಿಗೆ ಹಾಲನೊಯ್ಯವದು ಭಕ್ತಿಯಲಿ॥
ಹಾಲನೊಯ್ಯುವಳು ಭಕ್ತಿಯಲಿ ಇದು ನೇಮಕಾಗಿ ನಿಸತ್ಯದಲ್ಲಿ |

ತಂದು ಶಿವನ ಮುಂದಿಟ್ಟಲು ಹಾಲ ತಂದೆ ಸವಿಯೋನಿ ಪ್ರಿತಿಯಲಿ ||
ತಂದೆ ಸವಿಯೊನೀ ಪ್ರಿತಿಯಲಿ-ಅಂದು ಹಿಂದ ಸರಿದಳ ಬೇಗದಲಿ ||

ಒಂದು ಗಳಿಗಿತಾ ನಿಂದು ಮರಿಯಲಿ ಬಂದುನೋಡಿದಳು ಬಟ್ಟಲನು ॥
ಬಂದು ನೋಡಿದಳು ಬಟ್ಟಲವಾಹಾಲ ಕುಡಿಯದಿದ್ದವರ ಸಾಂಬಶಿವಾ ॥
ಕಶಿವಿಸಿಕೊಳು ತಮದೊಳು ಮರುಗುತಾ ತಂದ ಹಾಲಕುಡಿಯದೆನಿ ನಾಟಿ ॥
ತಂದ ಹಾಲ ಕುಡಿಯದೆ ನೀನಾ ಶಿವ ಸುಮ್ಮನಿರುವ ಕಾರಣವೇನಾ ॥
ಹಾಲು ಸುಡುತಾವೊ ಹಾಲು ವೆರೆದಾವೊ ನಿ ಬಾಲೆ ಎಂದು
ಬಿಟ್ಟಿರುವೇನೊ ॥

ತಂದೆ ಬಂದು ಎನ್ನಕೊಂದ ಹಾಕುವನು ಇಂದು ಹಾಲನಿ ಕುಡಿಯದಿರೆ ॥
ಇಂದು ಹಾಲ ನಿ ಕುಡಿಯದಿರೆ ನಾ ಪ್ರಾಣನೀಗದೆ ಇರಲಾರೆ ॥

ಅಂದು ಪೌಳ್ಳಿಯ ಮುಂದೆ ನಿಂತುತಾ ನಂದು ಹಾಯ ತಾಳಕಲನ್ನಾ ॥
ಅಂದು ಹಾಯತಾಳ ಕಲ್ಪನ್ನಾ ಶಿವ ಬಂದು ಹಿಡಿದಾನು ಚನವ್ಹನಾ ॥ ‘
ತಾಯೆ ಬಿಡುನಿ ಹಾಲು ಕುಡಿಯುವೆನು ಸಾಯಬೇಡಿನೀನಂಬುತಲಿ ॥
ಸಾಯಬೇಡ ನಿನಂಬುತಲಿ ಹರ ಹಾಲಕುಡಿದನ್ನು ನಕ್ಕೊಂತಾ ॥

ಇಂತು ಕೊಡಗಳ ಸಂತೋಷದಿಂದಲಿ ಕಂತು ಹರಗ ವೈಯುತ ಹಾಲಾ ॥

ಕಂತು ಹರಗ ವೈಯುಶ ಹಾಲಾ ಬಹು ಭಫಿಲಿಂದ ಕುಡಿಸುತೆ ಆಗ ॥

ಊರಿಗ್ಟೊದ ಅವರಪ್ಪ ಬಂದಾನುದಾರಿವಳಗ ಕಂಡಾನು ಮಗಳಾ ॥
ದಾರಿವಳಗಕಂಡಾ ಮಗಳಾಶತಾ ಬರಿಯ ಬಟ್ಟಲ ಪಿಡಿದವಳಾ ॥
ಬರಿಯ ಬಟ್ಟಲಾ ಪಿಡಿದು ಹೊಂಟೆನಿ ಸುರಿವಿದಿ ಎಲ್ಲಿ ಹಾಲನಾ ವರಕಲ್ಲಿ ನಾಥನ ಪ್ರಸ್ತಾದವುವ್ಹಾ ॥

ಅಪ್ಪಕೇಳ ನಿನಪ್ಪಣೆ ಯಂಕೆತಪ್ಪದೆ ಹ ಹಾಲನ್ನೊಯುವೆನು ॥

ತಪ್ಪದೆ ಹಾಲನ್ನೊಯುವೆನು ಶ್ರಿ ಮುಪ್ಪುರೇಶಗ ಹಾಲುಣಿಸುವನು |
ಅಸಮ ಭಕರು ಬಸಿದು ಇಟ್ಟಹಾಲು ಶೆಶಿಧರ ಕುಡಿವನು ಕೇಳಿನ್ನಾ (ಶಶಿಧರ ಕುಡಿವನು ಕೇಳಿನ್ನಾ ನಿನನ ಹಾಲು ಕುಡಿದನು ಪರ ಸಿವನು |
ಕುಲ್ಲ ಹುಡಿಗಿನಿ ಸುಳ್ಳಹೇಳದಿರು ಎಲ್ಲಿ ಚೆಲ್ಜಿದಿ ಹಾಲನ್ನಾ ॥

ಎಲ್ಲಿ ಚೆಲ್ಜಿದಿ ಹಾಲನ್ನಾವರದಲ್ಲಿ ನಾಥನ ಪ್ರಸಾಧವನಾ ॥
ಜೊಳ್ಳು ಮಾತುಗಳ ಹೇಳ್ವಳಲ್ಯನಾ ಪಾಲ ಕುಡಿಯುತಾ ಪರಶಿವನು |
ಪಾಲ ಕುಡಿಯುವುತ ಪರ ಶಿವನು ವರತಾಶ ನಾಳೆ ತೊರುವೆನಿನಗ ॥

ವುದಯವಾಗಲು ಚೆದುರ ಚೆನ್ನಿತಾ ಮದದಿನಡಿದಾಳು ದೇವನಗುಡಿಗೆ |
ಮುದದಿ ನಡಿದಾಳು ದೇವನ ಗುಡಿಗೆ ತನ್ನ ತಂದಿ ಸಹಿತ ಶೆಂಕರ ನದಿಗೆ ॥
ಬಾಲೆ ಭಕ್ತಿಯಲ್ಲಿ ಶೂಲನೆದುರಿಗೆ ಹಾಲನಿಟ್ಟು ಮುಗದಾಳ ಕೈಯಾ |

ಹಸುಳಿಯ ಭಕ್ತಿಯ ವಸುದಿಯೊಳಗತಾ ಪರರಿಸಲೆಂದು ಪರಶಿವತಾನಾ ॥
ಪಸರಿಸಲೆಂದು ಪರಶಿವ ತಾನಾ ಹಾಲಕುಡಿಯದಿದ್ದವರ ಸಾಂಬಶಿವಾ.॥
ನಿಂತು ನೋಡಿಶ್ವಿದೇವ ಕೇಳತಾನಯಿದು ಯಾಕೆಕುಡಿಯನು ಹಾಲಾ ॥

ಮೃತ್ಯ್ಯುಂಜಯನಿಗೆ ನಿತ್ಯ ಕುಡಿಸಿದರೆ ಮತ್ತ್ಯಾಕ ಕುಡಿವಲ್ಲ ಹಾಲನ್ನಾ ॥
‘ ಮತ್ತ್ಯಾಕ ಕುಡಿವಲ್ಲಾ ಹಾಲನ್ನಾ ॥

ನಿನ್ನಕುತ್ತಿಗೆ ಕಡಿದು ಚಲ್ನುವೆನಾ ॥

ತ್‌ ೌೌರೂಳು ಶೇರಂದ ಚನ್ನವ್ವನಾ ಅದರಪ್ಪ ಹಿಡಿದ ಮುಂಗೂದಲನಾ ॥
೦ಗಲಿಂಗದೊಳು ಸಂಗಮ ವಾಯಿತು ಮುಂಗೂದ :
ಬ ತುಳಿದಾವುಹೊರಗಿನಾ ॥
ಮುಂಗ್ಸೂಡ್ರ |ಲುಳಿದಾವು ಹೊರಗಿನ್ನಾದರ ವುರುಷ ಬೆಳೆಯುತಿರುವವು ॥

ಹಗ ಇರುವ ಬಹು ಸರಸಾದ ಕೂದಲ ಆರತಿಗಳಿಗೆ ಕತ್ತರಿಸೇ |
ಷ್ಟ ೦ಗಳಿಗೆ ಕತ್ತರಿಸೆ ಅವು ಮತ್ತೆ ಬೆಳೆಯುವವು ಎತ್ತರಿಸೇ ॥
ಇರುಣಿಯೊಳ ಹರನಾಳಪೂರ ದೊಳಗಮೆರೆಯುೊರುವ ಶಾಂತಪ್ಪ ಗುರು ॥
ಹರಯದ ಶಾಂತಪ್ಪ ಗುರು ಅವಸರಸವಾಣಿ ಇಂದಿರಿಸದನು ॥
ವಸದಅಯೊಳಗ ಕೊಡಗೂಸಿನ ಕಥೆಯನ್ನಾರು ಕೇಳುವರು ಬಕ್ತಿಯಲಿ ॥
ಆರು ಕೇವರು ಭಕ್ತಿಯಲಿ ಅವರ ಇಷ್ಟ ಸಿದ್ದ ಪಡು ಬೇಗದಲಿ ॥.. ‘
ಶಿವ ಪುರಾಣದಿ ಎಸೆಯುವ ಮಾತಿದು _ವಸದಿಯೊಳಗ ತಾಸುಳಲ್ಲಾ ॥
ವಸುಧಿಯೊಳಗ ತರಾಸುಳ್ಳಲ್ಲಾ ಶಿವ ಶಸಿಯ ಚೂಡ ಮಾಡಿದಲೀಲಾ ॥
ಧರೆಯೋಳು ಮೆರೆಯುವ ಹಿರಿಯ ಮೂಗನೂರ ಚರಣ ಪಿಡಿದು ಪಾಡುವೆದುವೆ ಬಾಲಾ ॥

(ಚರಣ ಪಿಡಿದು ಪಾಡುವೆ ಬಲಾ ಶ್ರಿ ಅನ್ನ ದಾನಿಯ ಕವಿವಿದರಾ)

ಕಂದಿ: ಕೇಳರಿ ಇಂತು ಹಾಲು ಕುಡಿದದ್ದನ್ನು ನೋಡಿ ಸಂತುಷ್ಟಳಾಗಿ ಚನ್ನಮ್ಮನು ಕಂತು ಹರನ ಧ್ಯಾನ ಮಾಡುತ್ತಾ ಮನೆಗೆ ಹೊರಟ ಬಂದಳೆ ಸರರರಾ. ಕುಂದಿ ಮನದೊಳಗ ಮರುಗದೆ ಚಂದ್ರಧರಗ ಹಾಲುಣಿಸುತಿರು. ಕೇಳರಿ ಇಷ್ಟು ಹೇಳಿ ಹೊರಟ ಶಿವದೇವತಾ ಊರಿಗೆ ಇತ್ತ ಚನ್ನಕ್ಕಾ ನಿತ್ಯದಂತೆ ಸ್ನಾನಗೈಯುತ್ತಾ ಮಡಿ ಬಟ್ಟೆಗಳನ್ನು ಧರಿಸುತ್ತಾ ಬಿಳ್ಳಿ ಬಟ್ಟಲದಲ್ಲಿ ಹಾಲು ನೈವೆದ್ಯವನ್ನು ಮಾಡಿಕೊಂಡು ನೋಡಿದಳು.ಶ್ರೀ ಗುರು ನಾಥನನ್ನು ನೀಡಿದಳು ಪಾಲಬಟಲಾ ಭಕ್ತಿ ಲಿಂಗಾ.

Anna Dhaaniya Kaviya Haadu in English

Vandisi karagaḷa mugiyuvenāśi’ambikāpādaka ēraguvenā | bhuvanadalli śivā baktiyabeḷeya salu avatarisidani basavēśā | avatarisidani basavēśā nam’mannu salahu sadguru kōśā॥

vasadi yoḷage koḷūru vāsiyā īśa bhakaśivadēva tānu॥ īśa bhakta śivadēvatānuvara kalpināthag’hāla vaiyuvanu॥ ondivasa dēvakāryakendu vandu ūrige paragamisidanā॥

bandu ūrige paragami sutta kiriya kuvariyannu kareyuttā bāle kēḷu varanīlakaṇṭhanige hālanoyyavadu bhaktiyali॥ hālanoyyuvaḷu bhaktiyali idu nēmakāgi nisatyadalli |

tandu śivana mundiṭṭalu hāla tande saviyōni pritiyali || tande saviyonī pritiyali-andu hinda saridaḷa bēgadali || ondu gaḷigitā nindu mariyali bandunōḍidaḷu baṭṭalanu॥

bandu nōḍidaḷu baṭṭalavāhāla kuḍiyadiddavara sāmbaśivā॥ kaśivisikoḷu tamadoḷu marugutā tanda hālakuḍiyadeni nāṭi॥ tanda hāla kuḍiyade nīnā śiva sum’maniruva kāraṇavēnā॥

hālu suḍutāvo hālu veredāvo ni bāle endu biṭṭiruvēno॥ tande bandu ennakonda hākuvanu indu hālani kuḍiyadire॥ indu hāla ni kuḍiyadire nā prāṇanīgade iralāre॥

andu pauḷḷiya munde nintutā nandu hāya tāḷakalannā॥ andu hāyatāḷa kalpannā śiva bandu hiḍidānu canavhanā॥ ‘ tāye biḍuni hālu kuḍiyuvenu sāyabēḍinīnambutali॥ sāyabēḍa ninambutali hara hālakuḍidannu nakkontā॥ (vacanā)

intu koḍagaḷa santōṣadindali kantu haraga vaiyuta hālā॥ kantu haraga vaiyuśa hālā bahu bhaphilinda kuḍisute āga॥ ūrigṭoda avarappa bandānudārivaḷaga kaṇḍānu magaḷā॥

dārivaḷagakaṇḍā magaḷāśatā bariya baṭṭala piḍidavaḷā॥ bariya baṭṭalā piḍidu hoṇṭeni surividi elli hālanā varakalli nāthana prastādavuvhā॥

appakēḷa ninappaṇe yaṅketappade ha hālannoyuvenu॥ tappade hālannoyuvenu śri muppurēśaga hāluṇisuvanu | asama bhakaru basidu iṭṭahālu śeśidhara kuḍivanu kēḷinnā śaśidhara kuḍivanu kēḷinnā ninana hālu kuḍidanu para sivanu |

kulla huḍigini suḷḷahēḷadiru elli celjidi hālannā॥ elli celjidi hālannāvaradalli nāthana prasādhavanā॥ joḷḷu mātugaḷa hēḷvaḷalyanā pāla kuḍiyutā paraśivanu | pāla kuḍiyuvuta para śivanu varatāśa nāḷe toruveninaga॥

vudayavāgalu cedura cennitā madadinaḍidāḷu dēvanaguḍige | mudadi naḍidāḷu dēvana guḍige tanna tandi sahita śeṅkara nadige॥

bāle bhaktiyalli śūlanedurige hālaniṭṭu mugadāḷa kaiyā | hasuḷiya bhaktiya vasudiyoḷagatā pararisalendu paraśivatānā॥ pasarisalendu paraśiva tānā hālakuḍiyadiddavara sāmbaśivā॥

Nintu nōḍiśvidēva kēḷatānayidu yākekuḍiyanu hālā॥ mr̥tyyun̄jayanige nitya kuḍisidare mattyāka kuḍivalla hālannā॥

mattyāka kuḍivallā hālannā॥ ninnakuttige kaḍidu calnuvenā॥ t‌ ̔auaurūḷu śēranda cannavvanā adarappa hiḍida muṅgūdalanā॥

0galiṅgadoḷu saṅgama vāyitu muṅgūda: Ba tuḷidāvuhoraginā॥ muṅgsūḍra |luḷidāvu horaginnādara vuruṣa beḷeyutiruvavu॥ haga iruva bahu sarasāda kūdala āratigaḷige kattarisē |

ṣṭa 0gaḷige kattarise avu matte beḷeyuvavu ettarisē॥ iruṇiyoḷa haranāḷapūra doḷagamereyuoruva śāntappa guru॥ harayada śāntappa guru avasarasavāṇi indirisadanu॥

vasada’ayoḷaga koḍagūsina katheyannāru kēḷuvaru baktiyali॥ āru kēvaru bhaktiyali avara iṣṭa sidda paḍu bēgadali॥

Śiva purāṇadi eseyuva mātidu _vasadiyoḷaga tāsuḷallā॥ vasudhiyoḷaga tarāsuḷḷallā śiva śasiya cūḍa māḍidalīlā॥ dhareyōḷu mereyuva hiriya mūganūra caraṇa piḍidu pāḍuveduve bālā॥

(caraṇa piḍidu pāḍuve balā śri anna dāniya kavividarā)

Kandi: Hearing that the milk was drunk and happy, Channamma came out of the house, meditating, and meditating. Candidarga breastfeeding breast milk. Shivadeva went to the house of Shivadeva and took a bath in the bowl of Madi.

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading