Manamomsa marugade Chandranige Haalunisu Song Lyrics

Manamomsa marugade Chandranige Haalunisu Song Lyrics in Kannada

ಇಂದು ಶೇಖರಗೆ ಬಂದೆ ಮನದಿನಾ ಒಂದಿಸಿ ಕರಗಳಮುಗಿಯುವೆ ಬಾ|
ವಂದಿಸಿ ಕರಗಳ ಮುಗಿಯುವೆನಾಶಿಅಂಬಿಕಾಪಾದಕ ಏರಗುವೆನಾ ॥
ಭುವನದಲ್ಲಿ ಶಿವಾ ಬಕ್ಕಿಯಬೆಳೆಯ ಸಲು ಅವತರಿಸಿದನಿ ಬಸವೇಶಾ ॥

ಅವತರಿಸಿದನಿ ಬಸವೇಶಾ ನಮನ್ನು ಸಲಹು ಸದ್ಗುರು ಕೋಶಾ॥
ವಸದಿ ಯೊಳಗೆ ಕೊಳೂರು ವಾಸಿಯಾ ಈಶ ಭಕ್ರಶಿವದೇವ ತಾನು ॥
ಈಶ ಭಕ್ತ ಶಿವದೇವತಾನುವರ ಕಲ್ಪಿನಾಥಗ್ಹಾಲ ವೈಯುವನು ||

ಒಂದಿವಸ ದೇವಕಾರ್ಯಕೆಂದು ವಂದು ಊರಿಗೆ ಪರಗಮಿಸಿದನಾ ॥
ಬಂದು ಊರಿಗೆ ಪರಗಮಿ ಸುತ್ತ ಕಿರಿಯ ಕುವರಿಯನ್ನು ಕರೆಯುತ್ತಾ॥
ಬಾಲೆ ಕೇಳು ವರನೀಲಕಂಠನಿಗೆ ಹಾಲನೊಯ್ಯವಡು ಭಕಿಯಲಿ ||

ಹಾಲನೊಯ್ಯುವಳು ಭಕ್ತಿಯಲಿ ಇದು ನೇಮಕಾಗಿ ನಿಸತ್ಯದಲ್ಲಿ॥

ತಂದು ಶಿವನ ಮುಂದಿಟ್ಟಲು ಹಾಲ ತಂದೆ ಸವಿಯೋನಿ ಪ್ರಿತಿಯಲಿ ॥
ಶಂದೆ ಸವಿಯೊನೀ ಪ್ರಿತಿಯಲಿ-ಅಂದು ಹಿಂದ ಸರಿದಳ ಬೇಗದಲಿ ॥

ಒಂದು ಗಳಿಗಿತಾ ನಿಂದು ಮರಿಯಲಿ ಬಂದುನೋಡಿದಳು ಬಟ್ಟಲನು ॥

ಬಂದು ನೋಡಿದಳು ಬಟ್ಟಲವಾಹಾಲ ಕುಡಿಯದಿದ್ದವರ ಸಾಂಬಶಿವಾ ||
ಕಶಿವಿಸಿಕೊಳು ತಮದೊಳು ಮರುಗುತಾ ತಂದ ಹಾಲಕುಡಿಯದೆನಿ |

ಸಾನಾಟ ತಂದ ಹಾಲ ಕುಡಿಯದೆ ನೀನಾ ಶಿವ ಸುಮ್ಮನಿರುವ ಕಾರಣವೇನಾ ॥
ಹಾಲು ಸುಡುತಾವೊ ಹಾಲು ವೆರೆದಾವೊ ನಿ ಬಾಲೆ ಎಂದು ಬಿಟ್ಟರುವೇನೊ ॥

ತಂದೆ ಬಂದು ಎನ್ನಕೊಂದ ಹಾಕುವನು ಇಂದು ಹಾಲನಿ ಕುಡಿಯದಿರೆ | ಇಂದು ಹಾಲ ನಿ ಕುಡಿಯದಿರೆ ನಾ ಪ್ರಾಣನೀಗದೆ ಇರಲಾರೆ ॥

ಅಂದು ಪೌಳ್ಕಿಯ ಮುಂದೆ ನಿಂತುತಾ ನಂದು-ಹಾಯ ತಾಳಕಲನ್ನಾ ॥
ಅಂದು ಹಾಯತಾಳ ಕಲ್ಪನ್ನಾ ಶಿವ ಬಂದು ಹಿಡಿದಾನು ಚನವ್ವನಾ ॥

ತಾಯೆ ಬಿಡುನಿ ಹಾಲು ಕುಡಿಯುವೆನು ಸಾಯಬೇಡಿನೀನಂಬುತಲಿ |
ಸಾಯಬೇಡ ನಿನಂಬುತಲಿ ಹರ ಹಾಲಕುಡಿದನ್ನು ನಕ್ಕೊಂತಾ
|

ಇಂತು ಕೊಡಗೂಸು ಸಂತೋಷದಿಂದಲಿ ಕಂತು ಹರಗ ವೈಯುತ ಕಹಾಲಾ ॥
ತಂತು ಹರಗ ವೈಯುತ ಹಾಲಾ ಬಹು ಭಕಿಲಿಂದ ಕುಡಿಸುತೆ ಆಗ ॥
ಊರಿಗ್ಳೊದ ಅವರಪ್ಪ ಬಂದಾನುದಾರಿವಳಗ ಕಂಡಾನು ಮಗಳಾ ॥
ದಾರಿವಳಗಕಂಡಾ ಮಗಳಾಶಾ ಬರಿಯ ಬಟ್ಟಲ ಪಿಡಿದವಳಾ ॥
ಎಲ್ಲ ಹಾಲನ್ನಾವರಕಲ್ಲಿ ಅದರೊಳು ಶೇರಂದ ಚನ್ನವ್ಹನಾ ಅದರಪ್ಪ ಹಿಡಿದ ಮುಂಗೂದಲನಾ ॥

ಅಂಗಲಿಂಗದೊಳು ಸಂಗಮ ವಾಯಿತು ಮುಂಗೂದ |
ತುಳಿದಾವುಹೊರಗಿನ್ನಾ ॥

ಮುಂಗೂದಲುಳಿದಾವು ಹೊರಗಿನ್ನಾದರ ವುರುಷ ಬೆಳೆಯುತಿರುವವು ಷಿಇನ್ನಾ॥

ಹೊರಗೆ ಇರುವ ಬಹು ಸರಸಾದ ಕೂದಲ ಆಅರತಿಗಳಿಗೆ ಕತ್ತದಿಸೇ ॥
ಆರುತಿಂಗಳಿಗೆ ಕತ್ತಧಿಸೆ ಅವು ಮತ್ತೆ ಬೆಳೆಯುವವು ಎತ್ತರಿಸೇ ॥

ಧರುಣಿಯೊಳ ಹರನಾಳಪೂರ ದೊಳಗಮೆರೆಯೂೊರುವ ಶಾಂತಪ್ಪದ ಗುರು ॥

ಮೆರೆಯತಿರುವ ಶಾಂತಪ್ಪ ಗುರು ಅವಸರಸವಾಣಿ ಇಂದಿರಿಸದನು ॥
ವಸದಅಯೊಳಗ ಕೊಡಗೂಸಿನ ಕಥೆಯನ್ನಾರು ಕೇಳುವರು ಬಕ್ತಿಯಲಿ ॥ ಪಾಡುವೆದುವೆ ಬಾಲಾ ॥

ಚರಣ ಪಿಡಿದು ಪಾಡುವೆ ಬಲಾ ಶ್ರಿ ಅನ್ನ ದಾನಿಯ ಕವಿವಿದರಾ|

ಕಂದಿ: ಕುಂದಿ ಮನಮೊಂಸ ಮರುಗದೆ ಚಂದ್ರಧರಗ ಹಾಲುಣಿಸುತಿರು.

ವಚನ: ಕೇಳರಿ ಇಷ್ಟು ಹೇಳಿ ಹೊರಟ ಶಿವದೇವತಾ ಊರಿಗೆ ಇತ್ತ ಚನ್ನಕ್ಕಾ. ನಿತ್ಯದಂತೆ ಸ್ನಾನಗೈಯುತ್ತಾ ಮಡಿ ಬಟ್ಟೆಗಳನ್ನು ಧರಿಸುತ್ತಾ ಬೆಳ್ಳಿ. ಬಟ್ಟಲದಲ್ಲಿ ಹಾಲು ನೈವೆದ್ಯವನ್ನು ಮಾಡಿಕೊಂಡು ನೋಡಿದಳು. ಶ್ರೀ ಗುರು ನಾಥನನ್ನು ನೀಡಿದಳು ಪಾಲಬಟಲಾ ಭಕ್ತಿ ಲಿಂದಾ. ಕೇಳಿರಿ ಇಂತು ಹಾಲು ಕುಡಿದದ್ದನ್ನು ನೋಡಿ .ಸಂತುಷ್ಟಳಾಗಿ ಚನ್ನಮ್ಮನ ಕಂತು ಹರನ ಧ್ಯಾನ ಮಾಡುತ್ತಾ ಮನೆಗೆ ಹೊರಟ ಬಂದಳೆ ಸರರರಾ ಕುರ ಗಟ್ಟಗ.

Manamomsa marugade Chandranige Haalunisu Song Lyrics in English

Indu śēkharage bande manadinā ondisi karagaḷamugiyuve bā| vandisi karagaḷa mugiyuvenāśi’ambikāpādaka ēraguvenā॥

bhuvanadalli śivā bakkiyabeḷeya salu avatarisidani basavēśā॥ avatarisidani basavēśā namannu salahu sadguru kōśā॥

vasadi yoḷage koḷūru vāsiyā īśa bhakraśivadēva tānu॥ īśa bhakta śivadēvatānuvara kalpināthag’hāla vaiyuvanu ||

ondivasa dēvakāryakendu vandu ūrige paragamisidanā॥ bandu ūrige paragami sutta kiriya kuvariyannu kareyuttā॥

bāle kēḷu varanīlakaṇṭhanige hālanoyyavaḍu bhakiyali || hālanoyyuvaḷu bhaktiyali idu nēmakāgi nisatyadalli॥

tandu śivana mundiṭṭalu hāla tande saviyōni pritiyali॥ śande saviyonī pritiyali-andu hinda saridaḷa bēgadali॥ ondu gaḷigitā nindu mariyali bandunōḍidaḷu baṭṭalanu॥

bandu nōḍidaḷu baṭṭalavāhāla kuḍiyadiddavara sāmbaśivā || kaśivisikoḷu tamadoḷu marugutā tanda hālakuḍiyadeni | sānāṭa tanda hāla kuḍiyade nīnā śiva sum’maniruva kāraṇavēnā॥

hālu suḍutāvo hālu veredāvo ni bāle endu biṭṭaruvēno॥ tande bandu ennakonda hākuvanu indu hālani kuḍiyadire |

indu hāla ni kuḍiyadire nā prāṇanīgade iralāre॥ andu pauḷkiya munde nintutā nandu-hāya tāḷakalannā॥ andu hāyatāḷa kalpannā śiva bandu hiḍidānu canavvanā॥

tāye biḍuni hālu kuḍiyuvenu sāyabēḍinīnambutali | sāyabēḍa ninambutali hara hālakuḍidannu nakkontā |

intu koḍagūsu santōṣadindali kantu haraga vaiyuta kahālā॥ tantu haraga vaiyuta hālā bahu bhakilinda kuḍisute āga॥

ūrigḷoda avarappa bandānudārivaḷaga kaṇḍānu magaḷā॥ dārivaḷagakaṇḍā magaḷāśā bariya baṭṭala piḍidavaḷā॥

ella hālannāvarakalli adaroḷu śēranda cannavhanā adarappa hiḍida muṅgūdalanā॥ aṅgaliṅgadoḷu saṅgama vāyitu muṅgūda |

tuḷidāvuhoraginnā॥ muṅgūdaluḷidāvu horaginnādara vuruṣa beḷeyutiruvavu ṣi’innā॥ horage iruva bahu sarasāda kūdala ā’aratigaḷige kattadisē॥

ārutiṅgaḷige kattadhise avu matte beḷeyuvavu ettarisē॥ dharuṇiyoḷa haranāḷapūra doḷagamereyūoruva śāntappada guru॥

mereyatiruva śāntappa guru avasarasavāṇi indirisadanu॥ vasada’ayoḷaga koḍagūsina katheyannāru kēḷuvaru baktiyali॥

pāḍuveduve bālā॥ caraṇa piḍidu pāḍuve balā śri anna dāniya kavividarā|

Kandi: Kundi is breastfeeding and breastfeeding.

Vahana: Listen and say so. Bathing regularly, wearing Madi clothes, silver. She saw milk in the bowl making the dish. Sri Guru gave Nathan the Palabatala Bhakti Linda. Listen and see Milk Drinking.

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading