Girijaa priya shri shankaranige lyrics in Kannada
ಗಿರಿಜಾಪ್ರಿಯೆ ಶ್ರೀಶಂಕರನಾ ಶಿವಗೆ | ಕೈಲಾಸಧಿಪತಿ ಭಕ್ತರುದ್ದಾರಗೆ ನೀಲಕಂಠಗೆ ಗಿರೀಶನಿಗೆ || ಪ ||
ಭಸ್ಮಭೂಷಿತ ತ್ರಿಶೂಲ ಧರನಿಗೆ ಪಿನಾಕಧರಿಸಿದ ತ್ರಿನೇತ್ರನಿಗೆ ಶ್ರೀಹರಿ ಪ್ರೇಮದ ಸುತ ಕಂದಿರ್ಪನ ಉರಿಗಣ್ಣಿನಿಂದ ದಹಿಸಿದಾತನಿಗೆ || 1 ||
ಜಗದ ಉದ್ದಾರ ಭವರೋಗ ವೈದ್ಯನಿಗೆ ನಿಗಮಾತೀರ ಓಂಕಾರನಿಗೆ ರಭಸದಿ ಬೀಳುವ ಸ್ವರ್ಗ ಗಂಗೆಯನ್ನು || 2 ||
Girijaa priya shri shankaranige lyrics in English
Girijāpriye śrīśaṅkaranā śivage | kailāsadhipati bhaktaruddārage nīlakaṇṭhage girīśanige || pa ||
bhasmabhūṣita triśūla dharanige pinākadharisida trinētranige śrīhari prēmada suta kandirpana urigaṇṇininda dahisidātanige || 1 ||
jagada uddāra bhavarōga vaidyanige nigamātīra ōṅkāranige rabhasadi bīḷuva svarga gaṅgeyannu || 2 ||