Haalu Matha Mahime Song Lyrics

Haalu Matha Mahime Song Lyrics in Kannada

ನಮಿಸುವೆ ಶಿವನೆ ಗಂಗಾಧರನೆ ಗೌರಿವರನೆ ಪುರಹರನೆ ||

ಗೌರಿವರನೆ ಪುರಹರನೆ ಕೈಲಸನಾಥನೆ ಶಸಿಧರನೆ ||

ಕಾಲಕಾಲಕ್ಕೆ ಮಳೆ ಬೆಳೆಕೊಟ್ಟು ಕಾಪಾಡೈಕ್ತರುಣಾಂಕರನೆ’ ||

ಕಾಪಾಡೇಕರುಣಾಂಕರನೆ ಮುತ್ಯಂಜಯ ಪನ್ನಗಧರನೆ ||

ಕಾಲ ಕಾಲನೆ ನೀಲಕಂಠನೆ ವ್ಯಾಲಾಭರಣನೆ ಶಂಕರನೆ ||

ವ್ಯಾಲಾ ಭರಣನೆ ಶಂಕರನೆ ಶ್ರೀ ಶೈಲವಾಸನೆ ಶಿವ ಹರನೆ ||

ನಮಿಸುವೆ ತಾಯಿ ಪಾರ್ವತಿ ದೇವಿಯೇ ಕಾಪಾಡುಕರುನಾ ನಿಂಲಯೇ ||

ಕಾಪಾಡು ಕರುಣನಿಲಯೇ ದಾಕ್ಷಾಯಿಣಿ ದೇವಿಯೆ ಶಾಂತಿಮಯೇ ||

ಹೀಮಕಾಯನೆನ ಹೀಮಾಂಬರನೆವಿಧ್ಯನಾಥವಿನಾಯಕನೆ ||

ವಿದ್ಯನಾಥವಿನಾಯಕನೆ ಕೊಡು ಎನ್ನಮತಿಗೆ ಮಂಗಲವನ್ನೊ ||  (ವಚನಾ)

ಕೇಳರಿ ಪುಣ್ಣೆದಿಂದ ಬರುವ ಫಲವನ್ನು ಎಲ್ಲರು ಬೇಡುವಿರಿ ಪುಣ್ಣೆ

ಮಾಡುವದನ್ನು ಬಿಟುಟ ಬಿಡುವಿರಿ ಪಾಪದಿಂದ ಒದಗುವ ಫಲವನ್ನು

ವಲ್ಲೆನೆನ್ನುವಿರಿ ಪಾಪ ಮಾಡುವದನ್ನು ಬಿಡಲಾರಿರಿ ಅದಕ್ಕಂತೆಯೇ ಬೆಳೆದ

ಬೆಳೆಗಳು ಹೋಗುವವು ಕೈಜಾರಿ ಇದನ್ನುರಿತು ಎಚ್ಚರಾಗಿರಿ   (ಪದಾ)

ಇದ್ದವರೆಲ್ಲರು ಇಲ್ಲದವರಿಗೆ ಸಲ್ಲಿಸಿಗಳಸಿರಿಪುಣ್ಣವನು ||

ಸಲ್ಲಿಸಿಗಳಸಿರಿ ಪುಣ್ಣವನು ಪರಮಾತ್ಮನು ಬೇಗನೆ ವಲಿಯುವನು ||

ಪರೋಪಕಾರವು ವರಪುಣ್ಣೆವುತಿಳಿ ಪರಪೀಡೆಯೆ ಪಾಪವು ಇದನು ||

ಪರಪೀಡೆಪಾಪವು ಇದನು ಇದನರಿತು ನಡೆ ಇರೆನ್ನುವೆ ನಾನು ||  (ವಚನಾ)

ಕೇಳರಿ ಈ ಪ್ರಪಂಚದಲ್ಲಿ ಪಾಪ ಪುಣೆಗಳ ವಿಚಾರಣೆಯ

ಕೆಲಸನಿತ್ಯವಾಗಿದೆ ಎಂದು ಎಲ್ಲರೂ ತಿಳಿಯಬೇಕು ಇನ್ನಾದರು ಸನ್ಮಾರ್ಗ

ಅರಸಬೇಕು ಈಗ ದಯವಿಟ್ಟು ಹಾಲುಮತದ ಚರಿತ್ರೆಯನ್ನು

ಆಲಿಸಬೇಕು | (ಪದಾ)

 ಇವರು ಕುರುಬರು ಇವು ಡೊಳ್ಳಿನ ಹಾಡು ಎಂದು ಜರಿವ ಪಂಡಿತರನ್ನು||

ಎಂದುಜರಿವಪವಡಿತರನು ತಿರುಳರಿತು ನಡಿಯಿರೆನ್ನುವೆ ನಾನಾ ||

ಸಕ್ಕರಿ ಕೇಸರಿ ಬೆರೆಯಿಸಿ ಕೊಟ್ಟರೆ ಕುಡಿಯಲು ಆಕಳ ಹಾಲನ್ನು ||

ಕುಡಿಯಲು ಆಕಳ ಹಾಲನು ಕರಿ ಆಕಳದು ಆದರೆ ಏನು |

ಜೇನು ತುಪ್ಪಹುಳ ದೆಂಬಜಲ ವಲ್ಲದೆ ಮೆಲ್ಲುವಿರೇಕೆಲ್ಲರು ಅದನು ||

ಮೆಲ್ಲು ಏರೇಕೆಲ್ಲರು ಅದನು ವಸ್ತುವಿನ ಗುಣಕೆ ಕೊಡಿ ಬೆಲೆಯನ್ನು ||  (ವಚನಾ)

ಕೇಳರಿ ಈ ಪ್ರಪಂಚದಲ್ಲಿ ಎಲ್ಲಮ ತಪಂ ತಗಳಲ್ಲಿ ಕೊಳಕು ಇರುವದೊ

ಅದರ ಜೊತೆಗೆ ಬೆಳಕೂ ಇರುವದು ಸಂಕ್ರುತಿ ಸುಧಾರಣ

ಅನುಮಾನವನ್ನು ಸಮಾಜ ತಿರುಳನ್ನು ಆಧರಿಸಿ ನಡೆಯಬೇಕು

ಅದರಲ್ಲಿಯೇ ಸಮಾಜದ ಉನ್ನತಿ ಇದೆ  (ಪದಾ)

ಕುರುಬರು ನಾವು ಕುರುಬರು ನಾವು ಕುರಿಗಳ ಮೇಸುವ ಕುರುಬರು ||

ಕುರಿಗಳ ಮೇಸುವ ಕುರುಬಾರೋ ಮರೆ ಮೋಸಗಳರಿಯದ ಕುರುಬಾರೊ ||

ಸುರಿಯುವ ಮಳೆಯಲಿ ನೆನೆಯುವಕುರುಬರುಕೊರಿ ಯುವ ಚಳಿಯಲಿ

ಬಿರಿವರೊ ||

ಕೊರೆಯುವ ಚಳಿಯಲಿ ಬಿರಿವವರೊ ಉರಿ  ಬಿಸಿಲಲಿಕರಿಯುವ ಧೀರರೋ ||

ಅಡವಿಯಹೊಡೆ ಹುಲ್ಲು ಮೆಸವರೊ ನಾವುಮಡುವಿನ ತಿಳಿನೀರ ಕುಡಿಸುವರೋ ||

ಮಡುವಿನ ತಿಳಿನೀರ ಕುಡಿಸುವರೋ ಯಾರೊಡನೆ ಜಗಳ ಮಾಡದಂತವರೊ ||

ಕಾಡಿನ ನಂಟರು ಮುಗಿಲಿನ ಬಂಟರು  ಹುಲಿಚಿರ್ಚಗಳನ್ನಿರಿವವರೊ ||

ಹುಲಿಚಿರ್ಚಗಳನ್ನಿರಿವವರೋ ತೊಳಳನು ಬೆದರಿಸಿ ಅಟ್ಟುವವರೊ ||  (ವಚನಾ)

ಕೇಳರಿ ಹಳ್ಳಿಯೆ ನಮ್ಮತವರೂರು ಅಡವಿಯೇ ನಮ್ಮ ಮನೆಮಾರು

ನಂಬಿಗೆಯ ನಾಯಿಗಳೆ ನಮ್ಮಗೆಳೆಯರು ನಾವರಿವೆವು ಪಟ್ಟಣದ

ಸವಿಸಾರು ಕುರಿಗಳೆ ನಮ್ಮ ದೇವರು ಹಾಲುಕುಡಿದು ಬದುಕುವೆವು

ವರ್ಷಾನೂರು ಇದೆನಮ್ಮ ಮೂಲಬೇರು (ಪದಾ)

ಸತ್ತ ಕುರಿಗಳನ್ನು ಹೊತ್ತು ಮಾರುವೆವು ಮಧ್ಯೆ ಮಾಂಸ ಸೇವಿಸದವರು ||

ಮಧ್ಯಮಾಂಸ ಸೇವಿಸದವರು ಆ ಚಿತ್ರ ಜಾರಿಯನ್ನು ನೆನೆದವರು ||

ಹಾಲಕುಡಿದು ನಾವು ಕಕ್ಕುತ ಹಾಲನ್ನು ರೊಕ್ಕಕೆಂದು ಮಾರದಂತವರು ||

ರೊಕ್ಕಕೆಂದು ಮಾರದಂತವರುನಾವಿತಹ ಉದಾರಗುಣದವರು ||

ಇಂತಹ ಉದಾರಗುಣದವರೆ ಮಗೆ ದಡ್ಡ ಮಡ್ಡರೆಂದು ಜರಿವವರು ||

ದಡ್ಡ ಮಡ್ಡರೆಂದು ಜರಿವವರು ನಮ ಕುಲವನೆ ಅರಿಯದಗಾವಿರರು ||

ಕುರುಬಗೆ ಹೂವನು ಕೊಟ್ಟರೆ ಅದನವ ಕುಂಡಿಯೊಳಿಟ್ಟೆಂತೆನ್ನುವರು ||

ಕುಂಡಿಯೊಳಿ ಟೆಂತೆನ್ನುವರು ನಿಜಗುಟ್ಟನು ತಿಳಿಯದ ಪಾಮರರು ||  (ವಚನಾ)

ಕೇಳರಿ ಹಿಂದೆ ಒಬ್ಬದೊರೆಯ ನಮ್ಮ ಹಿರಿಯನಿಗೆ ಒಂದು ಹೂವನ್ನು

ಕೊಟ್ಟನಂತೆ ಅವನು ಅದನ್ನು ತಾನು ಮುಡಿಯದೆ ತನ್ನ ಬೆನ್ನ ಹಿಂದೆ ಇದ್ದ

ವಿಜಯನಗರ ಸಾಮ್ರಾಜ್ಯ ಕಟ್ಟಿದ ಹಕ್ಕಬುಕ್ಕರು ಕುರಬರು ಕೇಳು ||
ಮರಾಠ ಸಾಮ್ರಾಜ್ಯ ಕಟ್ಟಿದ ಶಿವಾಜಿ ಮಹಾರಾಜ ಕುರುಬನು ಕೇಳು ||
ಮಹಾರಾಜ ಕುರುಬನಕೇಳು ಸುಳ್ಳಾದರೆ ಪಂಡಿತರನು ಕೇಳು ||  (ವಚನಾ)

ಕೇಳರಿ ಸಂಸ್ಕೃತದಲ್ಲಿ ಕುರಿಗೆ ಕುರಿರಿ ಎನ್ನುವರು ಅದರ ತದ್ಭವವೆ
ಕುರಿಯಾಗಿರುವದು ಕುರಿಕಾಯುವವರೆ ಕುರಬರು ಕುರುಹು
ತೋರುವವರೆ ಕುರಬರು ಹೀಗೆ ಬಂದಿದೆ ಕುರುಬರೆಂಬ ಹೆಸರಾ.  (ಪದಾ)

ಕುರಬರ ಮೊದಲು ಹಾಲುಮತದವ ಎನಿಸಲು ಮಾಡಿರಿ ಎತ್ನವನು ||
ಎನಿಸಲು ಮಾಡಿರಿ ಎತ್ನವನು ಸಮಾಜದ ದುರಿಣರು ಅರಿತಿದನು ||
ಹಾಲು ಮತವೆಂಬ ಶಬ್ದವು ಎಂತಹ ಸುಂದರ ವಾದೆ ಯಂದರಿತಿದನು ||
ಸುಂದರವಿದೆ ಎಂದರಿತಿದನು ಬಳಕೆಗೆ ತರಲೆ ಹೊರೆಯುವೆನು ||
ಕುರುಬರೆಂಬ ನುಡಿ ಮಾಜುವವರೆಗೆ ಸತತ ಮಾಡಿರಿ ಪ್ರಯತ್ನವನ್ನು ||
ಸತತಮಾಡಿರಿಪ್ರಯತ್ನವನು ಹೀಗಾದರೆ ಪಡೆವೆವು ಹರಿಮೆಯನು ||
ಹಾಲು ಮತವೆಂಬ ಶಬ್ದವು ಎಂತಹ ಸುಂದರ ವಿದೆ ಎಂದರಿತಿದನು ||
ಸುಂದರವಿದೆ ಎಂದರಿತಿದನುಲಗುಬಳ ಕೆಗೆತರಲೆಂದೊರೆಯುವೆನು
ಕಿರಿಯರಲಿಹಿರಿಆರ್ತವ ನೊರೆಯುವ ಸರಸಚರಿತೆಯನುನ ರಚಿಸಿದೆನಾ ||
ಸರಸಚರಿತೆಯನ್ನು ರಚಿಸಿದೆನಾ ಇದನರಿತರೆ ಧನ್ಯನಾಗುವೆನಾ ||
ಕುರುಬರುಬದಲು ಹಾಲು ಮತದವರೆನಿಸಲು ಮಾಡಿರಿ ಎತ್ನವನು ದೇವರು ಬಂದಾವ ಬನ್ನಿರೆ.

Haalu Matha Mahime Song Lyrics in English

Namisuve śivane gaṅgādharane gaurivarane puraharane ||

gaurivarane puraharane kailasanāthane śasidharane ||

kālakālakke maḷe beḷekoṭṭu kāpāḍaiktaruṇāṅkarane’ ||

kāpāḍēkaruṇāṅkarane mutyan̄jaya pannagadharane ||

kāla kālane nīlakaṇṭhane vyālābharaṇane śaṅkarane ||

vyālā bharaṇane śaṅkarane śrī śailavāsane śiva harane ||

namisuve tāyi pārvati dēviyē kāpāḍukarunā ninlayē ||

kāpāḍu karuṇanilayē dākṣāyiṇi dēviye śāntimayē ||

hīmakāyanena hīmāmbaranevidhyanāthavināyakane ||

vidyanāthavināyakane koḍu ennamatige maṅgalavanno || (vacanā)

kēḷari puṇṇedinda baruva phalavannu ellaru bēḍuviri puṇṇe māḍuvadannu biṭuṭa biḍuviri pāpadinda odaguva phalavannu vallenennuviri pāpa māḍuvadannu biḍalāriri adakkanteyē beḷeda beḷegaḷu hōguvavu kaijāri idannuritu eccarāgiri (padā)

iddavarellaru illadavarige sallisigaḷasiripuṇṇavanu ||

sallisigaḷasiri puṇṇavanu paramātmanu bēgane valiyuvanu ||

parōpakāravu varapuṇṇevutiḷi parapīḍeye pāpavu idanu ||

parapīḍepāpavu idanu idanaritu naḍe irennuve nānu || (vacanā)

kēḷari ī prapan̄cadalli pāpa puṇegaḷa vicāraṇeya kelasanityavāgide endu ellarū tiḷiyabēku innādaru sanmārga arasabēku īga dayaviṭṭu hālumatada caritreyannu ālisabēku | (padā)

ivaru kurubaru ivu ḍoḷḷina hāḍu endu jariva paṇḍitarannu||

endujarivapavaḍitaranu tiruḷaritu naḍiyirennuve nānā ||

sakkari kēsari bereyisi koṭṭare kuḍiyalu ākaḷa hālannu ||

kuḍiyalu ākaḷa hālanu kari ākaḷadu ādare ēnu |

jēnu tuppahuḷa dembajala vallade melluvirēkellaru adanu ||

mellu ērēkellaru adanu vastuvina guṇake koḍi beleyannu || (vacanā)

kēḷari ī prapan̄cadalli ellama tapaṁ tagaḷalli koḷaku iruvado adara jotege beḷakū iruvadu saṅkruti sudhāraṇa anumānavannu samāja tiruḷannu ādharisi naḍeyabēku adaralliyē samājada unnati ide (padā)

kurubaru nāvu kurubaru nāvu kurigaḷa mēsuva kurubaru ||

kurigaḷa mēsuva kurubārō mare mōsagaḷariyada kurubāro ||

suriyuva maḷeyali neneyuvakurubarukori yuva caḷiyali birivaro ||

koreyuva caḷiyali birivavaro uri bisilalikariyuva dhīrarō ||

aḍaviyahoḍe hullu mesavaro nāvumaḍuvina tiḷinīra kuḍisuvarō ||

maḍuvina tiḷinīra kuḍisuvarō yāroḍane jagaḷa māḍadantavaro ||

kāḍina naṇṭaru mugilina baṇṭaru hulicircagaḷannirivavaro ||

hulicircagaḷannirivavarō toḷaḷanu bedarisi aṭṭuvavaro || (vacanā)

kēḷari haḷḷiye nam’matavarūru aḍaviyē nam’ma manemāru nambigeya nāyigaḷe nam’mageḷeyaru nāvarivevu paṭṭaṇada savisāru kurigaḷe nam’ma dēvaru hālukuḍidu badukuvevu varṣānūru idenam’ma mūlabēru (padā)

satta kurigaḷannu hottu māruvevu madhye mānsa sēvisadavaru ||

madhyamānsa sēvisadavaru ā citra jāriyannu nenedavaru ||

hālakuḍidu nāvu kakkuta hālannu rokkakendu māradantavaru ||

rokkakendu māradantavarunāvitaha udāraguṇadavaru ||

intaha udāraguṇadavare mage daḍḍa maḍḍarendu jarivavaru ||

daḍḍa maḍḍarendu jarivavaru nama kulavane ariyadagāviraru ||

kurubage hūvanu koṭṭare adanava kuṇḍiyoḷiṭṭentennuvaru ||

kuṇḍiyoḷi ṭentennuvaru nijaguṭṭanu tiḷiyada pāmararu || (vacanā)

kēḷari hinde obbadoreya nam’ma hiriyanige ondu hūvannu koṭṭanante avanu adannu tānu muḍiyade tanna benna hinde idda vijayanagara sāmrājya kaṭṭida hakkabukkaru kurabaru kēḷu ||

marāṭha sāmrājya kaṭṭida śivāji mahārāja kurubanu kēḷu ||

mahārāja kurubanakēḷu suḷḷādare paṇḍitaranu kēḷu || (vacanā)

kēḷari sanskr̥tadalli kurige kuriri ennuvaru adara tadbhavave kuriyāgiruvadu kurikāyuvavare kurabaru kuruhu tōruvavare kurabaru hīge bandide kurubaremba hesarā. (Padā)

kurabara modalu hālumatadava enisalu māḍiri etnavanu ||

enisalu māḍiri etnavanu samājada duriṇaru aritidanu ||

hālu matavemba śabdavu entaha sundara vāde yandaritidanu ||

sundaravide endaritidanu baḷakege tarale horeyuvenu ||

kurubaremba nuḍi mājuvavarege satata māḍiri prayatnavannu ||

satatamāḍiriprayatnavanu hīgādare paḍevevu harimeyanu ||

hālu matavemba śabdavu entaha sundara vide endaritidanu ||

sundaravide endaritidanulagubaḷa kegetaralendoreyuvenu kiriyaralihiri’ārtava noreyuva sarasacariteyanuna racisidenā ||

sarasacariteyannu racisidenā idanaritare dhan’yanāguvenā ||

kurubarubadalu hālu matadavarenisalu māḍiri etnavanu dēvaru bandāva bannire.

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading