KannadaKaliyona

Mahānta Guruvinamanadolu Smarisuta Heluve Nijakate Lyrics

Mahānta Guruvinamanadolu Smarisuta Heluve Nijakate Lyrics in Kannada

ಮಹಾಂತ ಗುರುವಿನಮನದೊಳು ಸ್ಮರಿಸುತ ಹೇಳುವೆ ನಿಜಕತಿ ಸಾರವನಾ ॥

ನರಗುಂದ ದೊಳಗ ದನದವರಾ ಮನಿಗೆ ಮಾಡಿಕೊಟ್ಟಿದರು ಇತಯ |

ಬಡತನದಲಿ ಮೂರ ಮಕ್ಕಳು ಹುಟಿ ಫಿ ದುಡಿದುಸಾಗಿಸುವಳು ಸ ಸಾರಾ ||

ತಾಯಿ ಮಕ್ಕಳು ದುಡಿದ ದುಡ್ಡನು ಹೊಟ್ಟಿ ಕಿಗೆ ತಿನ್ನುತ ಸ್ವಲ್ಪಉಳಿಸುತಲಿ॥

ಉಳಿದದುಡ್ಡನ್ನು ವಲಿತೆಗ್ಗಿನಲಿ ಹುಗಿದಳು ಮಕ್ಕಳಿಗೆ ಗೊತ್ತುಇಲ್ಲದ್ಹಾಂಗ

ಹೀಗೆ ಕೆಲವು ದಿನ ಗತಿಸಿದನಂತರ ಮರಣ ಬವಂದುತಾ ಮಡಿ ದಾಳಾ॥

ಮುಂದೆ ಕೇಳರಿ ಈ ತಾಯಿಯ ಮರುಜಲ್ಕವನು ತಾ ಪಡೆದಾಳಾ |
ಏಳವತ್ತಿ ಗ್ರಾಮದ ಶಿರಬಡಗಿಯವರ ಮನಿ ತನಕ ಮಾಡಿ ಕೊಟ್ಟಾರಾ!
ವುಣ್ಣಲುಡಲು ಏನು ಕೊರಿದ್ದಿದಿಲ್ಲಾ ಮಕ್ಕಳ ಸಂತಾನಾ ಇರಲಿಲ್ಲಾ ||

ಹೇಳಿಕೆ ಕೇಳಿಕೆ ನಾಟಿವೈದವು ಎಲ್ಲ ಮುಗಿಸಿದರು ಆವಾಗ |

ಹಂಗಾಮ ಹೋಗಿಂದ ನಿಂಗಮ್ಮ ಬಸರು ಅನ್ನುವ ಮಾತಿನರ್ತವನು ||

ಅಲ್ಲಿಂದ ಆ ತಾಯಿ ಮಕ್ಕಳ ಆಸೆಯ ಮರೆತು ಆನಂದದಿ ಇರುತಿರಲು ॥

ಮಗ್ಗಲ ಮನಿಯ ಒಂದು ಮುದಕಿ ಹೇಳಿದಳು ಗುರು ಮಾಹಂತಪ್ಪಗ ನಡೆಕೊಳ್ಳು ॥

ಮುದಕಿಯ ಮಾತಿಗೆ ವಡಂಪಟ್ಟು ವೃತವನು ಪಾಲೊನೆ ಮಾಡಿದಳು ॥
ಸತತ ಮೂರುತಿಂಗಳವರೆಗೆ ರಾಜಂಗಳವನ್ನು ಹುಡಗಿದಳು ॥

ಎಳವತ್ರೊಲಿಂದಾ ಮುಳಗುಂದಕಬಂದ ಮರಳಿ ತನ್ನ ಮನಿಗೆ
‘ ಹೋದರ ॥

ಬೆಳಗಿನ ಕೋಳಿ ಕೂಗತಿತ್ತು ಅಷ್ಟೊತ್ತಿನಲ್ಲಿ ಯಾರು ನೋಡದಹಾಗೆ ॥
ಒಂದು ದಿವಸ ಗುರುಸೇವೆಗೆ ಮೆಚ್ಚಿ ತಾಯಿ ಯಾರು ನೀನು ಏಕೆ|ಕಾಯಕವು ॥

ಕಾರಣವನ್ನು ಹೇಳು ಎಂದು ಗುರುಗಳು ಕೇಳಲು ಪುತ್ರಬೀಕ್ಷೆಯನ್ನು |
ಬೇಡಿದಳು ತಾಯಿನುಡಿಯನ್ನು ಕೇಳಿ ಗುರುವು ನಿನಗೆ ಮಕ್ಕಳಿಲ್ಲ ಈ ಜಲ್ಮದವಳಗೆ ॥
ತಂದೆನಾನು ಮಾಡಿದ ತಪ್ಪೇನಿರುವದು ಏಕೆ ನನಗೆ ಈತರ ಶಿಕ್ಷೆ ॥

ತಾಯೇ ಕೇಳುನಿ ಹಿಂದಿನ ಜಲ್ಮದಿ ಮಕ್ಕಳ ಅಲುಬಿಸಿ ದುಡ್ಡಮುಚ್ಚಿಟ್ಟಿ
ಅದೆಕರ್ಮನಿನಗಹತ್ತಿ ಅಲ್ಲಿ ಮಕ್ಕಳು ಮೂವರು ಮುಪ್ಪಿನಲಿ ॥
ವರವರ ಎಂದು ವರತುಲಿರುವರು ಅದಕೆ ನಿನಗೆ ಮಕ್ಕಳು ಇಲ್ಲಾ ॥ ‘

ಅವರಿಗೆನಿ ಹೋಗಿ ದುಡ್ಡನು ಎಬಿ ಕೊಟ್ಟರೆ ಒಬ್ಬ ಮಗ ನಿನಗ
ಹುಟ್ಟುವನು ॥

ಅವನಿಂದ ನಿಮ್ಮ ವಂಶ ಬೆಳೆಯವದು ಎಂದು ಗುರುಗಳು ಹೇಳಿದರಾ
ಈ ಮಾತನ್ನು ಗುರುಗಳೆ ನಾನು ಅಲ್ಲಿ ಜನರನು ಹೇಗೆ ನಂಬಿಸಲಿ ॥
ನಾನು ಬರುವೆನು ನಿನಕೂಡಾ ಬಂಡಿಹೂಡಿಸು ಎಂದಾರಾ |
ಬುತ್ತಿರೊಟ್ಟಿ ಮಾಡಿಸು ಪೂರಾ, ಉರಜನರ ಕೂಡಿಸು ಹಿರಿಯರಾ |
ಗುರುಗಳ್ಳೇದಂಗ ಹಿರಿಯರ ಕೂಡಿಸಿ ಬಂಡಿಕಟ್ಟಿದಾರು ನರಗುಂದಕ ॥

Mahānta Guruvinamanadolu Smarisuta Heluve Nijakate lyrics in English

Mahānta guruvinamanadoḷu smarisuta hēḷuve nijakati sāravanā॥

naragunda doḷaga danadavarā manige māḍikoṭṭidaru itaya | baḍatanadali mūra makkaḷu huṭi phi duḍidusāgisuvaḷu sa sārā ||

tāyi makkaḷu duḍida duḍḍanu hoṭṭi kige tinnuta svalpa’uḷisutali॥

uḷidaduḍḍannu valitegginali hugidaḷu makkaḷige gottu’illad’hāṅga hīge kelavu dina gatisidanantara maraṇa bavandutā maḍi dāḷā॥

munde kēḷari ī tāyiya marujalkavanu tā paḍedāḷā | ēḷavatti grāmada śirabaḍagiyavara mani tanaka māḍi koṭṭārā! Vuṇṇaluḍalu ēnu koriddidillā makkaḷa santānā iralillā ||

hēḷike kēḷike nāṭivaidavu ella mugisidaru āvāga | haṅgāma hōginda niṅgam’ma basaru annuva mātinartavanu ||

allinda ā tāyi makkaḷa āseya maretu ānandadi irutiralu॥ maggala maniya ondu mudaki hēḷidaḷu guru māhantappaga naḍekoḷḷu॥

mudakiya mātige vaḍampaṭṭu vr̥tavanu pālone māḍidaḷu॥ satata mūrutiṅgaḷavarege rājaṅgaḷavannu huḍagidaḷu॥ eḷavatrolindā muḷagundakabanda maraḷi tanna manige ‘ hōdara॥

beḷagina kōḷi kūgatittu aṣṭottinalli yāru nōḍadahāge॥ ondu divasa gurusēvege mecci tāyi yāru nīnu ēke|kāyakavu॥

kāraṇavannu hēḷu endu gurugaḷu kēḷalu putrabīkṣeyannu | bēḍidaḷu tāyinuḍiyannu kēḷi guruvu ninage makkaḷilla ī jalmadavaḷage॥

tandenānu māḍida tappēniruvadu ēke nanage ītara śikṣe॥ tāyē kēḷuni hindina jalmadi makkaḷa alubisi duḍḍamucciṭṭi adekarmaninagahatti alli makkaḷu mūvaru muppinali॥

varavara endu varatuliruvaru adake ninage makkaḷu illā॥ ‘ avarigeni hōgi duḍḍanu ebi koṭṭare obba maga ninaga huṭṭuvanu॥

avaninda nim’ma vanśa beḷeyavadu endu gurugaḷu hēḷidarā ī mātannu gurugaḷe nānu alli janaranu hēge nambisali॥

nānu baruvenu ninakūḍā baṇḍ’̔ihūḍisu endārā | buttiroṭṭi māḍisu pūrā, urajanara kūḍisu hiriyarā | gurugaḷḷēdaṅga hiriyara kūḍisi baṇḍikaṭṭidāru naragundaka॥

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading