KannadaKaliyona

Jnyanada Jyothiya belagira song lyrics

Jnyanada Jyothiya Belagira lyrics in Kannada

ಜ್ಞಾನದ ಜ್ಯೋತಿಯ ಬೆಳಗಿರೆ | ನಿಜ | ಜ್ಞಾನದ ಜ್ಯೋತಿಯ ಬೆಳಗಿರೆ | ಮಾನನಿಯರ ಗುರುಮೂರ್ತಿ ದೊಡಿಸಿದ, ಜ್ಞಾನದ ಜ್ಯೋತಿಯ ಬೆಳಗಿರೆ || ಪ ||

ನರದೇಹದಿ ಕಾಯದ ಜಾಗ್ರತೆಯೋಳ್ | ಮೆರೆಯುವ ನೇತ್ರದಿ ವಿಶ್ವವನರಿಯುವ, ಜ್ಞಾನದ ಜ್ಯೋತಿಯ ಬೆಳಗೀರೆ || 1 ||

ಮನಸಂಗೂಡುತ ಕನಸಂರಚಿಸುತ | ಮಿನುಗುವ ಕಂಠದಿ ತೈಜಸ ನರಿಯುವ | ಜ್ಞಾನದ ಜ್ಯೋತಿಯ ಬೆಳಗೀರೆ || 2 ||

ಇದಯಾದಾರವು ಹೃದಯದೊಳಡಗುತ, ನೊರವಿದ ನಿದ್ರೆಯ ಪ್ರಾಜ್ಯದ ನರಿಯುವ, ಜ್ಞಾನದ ಜ್ಯೋತಿಯ ಬೆಳಗೀರೆ || 3 ||

ನಿರ್ವ್ಯಾಪಾರದಿ ಸರ್ವಸಾಕ್ಷಿಯನ್ನು ತುರ್ಯಾವಸ್ಥೆಯ ತೋರ್ಯನ ನರಿಯುವ ಜ್ಞಾನದ ಜ್ಯೋತಿಯ ಬೆಳಗೀರೆ || 4 ||

ಏನೊಂದಿಲ್ಲದೇ ತಾನಿಲ್ಲದೆನಿಸದೇ | ಈ ನಿಖಿಲ ಮನಾ ರೋಧವೆನಿಪ ಜ್ಞಾನದ ಜ್ಯೋತಿಯ ಬೆಳಗೀರೆ ॥ 5॥

Jnyanada Jyothiya Belagira lyrics in English

Jñānada jyōtiya beḷagire | nija | jñānada jyōtiya beḷagire | mānaniyara gurumūrti doḍisida, jñānada jyōtiya beḷagire || pa ||

naradēhadi kāyada jāgrateyōḷ | mereyuva nētradi viśvavanariyuva, jñānada jyōtiya beḷagīre || 1 ||

manasaṅgūḍuta kanasanracisuta | minuguva kaṇṭhadi taijasa nariyuva | jñānada jyōtiya beḷagīre || 2 ||

idayādāravu hr̥dayadoḷaḍaguta, noravida nidreya prājyada nariyuva, jñānada jyōtiya beḷagīre || 3 ||

nirvyāpāradi sarvasākṣiyannu turyāvastheya tōryana nariyuva jñānada jyōtiya beḷagīre || 4 ||

ēnondilladē tānilladenisadē | ī nikhila manā rōdhavenipa jñānada jyōtiya beḷagīre॥ 5॥

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading