KannadaKaliyona

Manake Karpoorava maduve song lyrics

Manake Karpoorava maduve lyrics in Kannada

ಮನವೆ ಕರ್ಪೂರ ಮಡುವೆ ದಾನಮ್ಮ ನಿಮಗೆ |ತನು ಎಂಬ ತಾಮ್ರದ ತಂಬಿಗೆ ಒಳಗೆ |ಭಕ್ತಿನಿಷ್ಠೆ ವಿರದಾರುತಿ ಇಟ್ಟಿದೆ ದುಷ್ಟ ಗುಣಕ್ಕೆ ಭೂಪಾಕಿ ಸುಟ್ಟಿದೆ | ಮೀರಿದ ಮೂರು ಗುಣಕೆ ಮುಟ್ಟಿದ | ಮನವೆ ವಾಸವಾಗಿದೆ ಯೆಂಬುದ ನಾಶ ಮಾಡಿದೆ ದೇಶ ಪಂಚರ ದೋಷ ನೀಡಿದೆ .

ಆಶ ಪಾಶಕ ಮೀಸಲಾಗಿದೆ ಸೋಸಿ ಮನದಿ | ಖುಷಿಯಾಗಿ ಬೆರಳುಗುವ ಮನವೆ ಚಂಚಲವಾದ ಚಿತ್ರನೆಲಸಿದೆ | ಮತ್ತು ಬುದ್ಧಿಗೆ ತಿದ್ದಿ ಹೇಳಿದೆ ಗದ್ದಲ | ಗುಣಗಳ ಸದ್ದಲದಗಿಸಿ ಶುದ್ಧ ಭಾವದೊಳು |ಮನವೆ ಕರ್ಪೂರ ಬೆಳಗುವೆ ||

ಎದು ಬೆಳಗುವ ಮನವೆ | ಗುಡ್ಡಾಪುರದ ಗುಡಿಯ ನೋಡಿದರೆ ! ದೊಡ್ಡ ಕೀರ್ತಿ ಅವರು ದಾನಮ್ಮನವರು ಅಡ್ಡ ಬೀಳುವ ಪಲ್ಲಕ್ಕಿ ಎದುರಾಗುವಂತೆ ಗುಪ್ತ ಕರ್ಪೂರ ಬೆಳಗುವೆ ಮನವೆ ||

Manake Karpoorava maduve lyrics in English

Manave karpūra maḍuve dānam’ma nimage |tanu emba tāmrada tambige oḷage |bhaktiniṣṭhe viradāruti iṭṭide duṣṭa guṇakke bhūpāki suṭṭide | mīrida mūru guṇake muṭṭida | manave vāsavāgide yembuda nāśa māḍide dēśa pan̄cara dōṣa nīḍide.

Āśa pāśaka mīsalāgide sōsi manadi | khuṣiyāgi beraḷuguva manave can̄calavāda citranelaside | mattu bud’dhige tiddi hēḷide gaddala | guṇagaḷa saddaladagisi śud’dha bhāvadoḷu |manave karpūra beḷaguve ||

edu beḷaguva manave | guḍḍāpurada guḍiya nōḍidare! Doḍḍa kīrti avaru dānam’manavaru aḍḍa bīḷuva pallakki edurāguvante gupta karpūra beḷaguve manave ||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading