KannadaKaliyona

Kuvempu information in Kannada |ಪ್ರಶಸ್ತಿ ಮತ್ತು ಕವನಗಳು

ಕವಿ ಪರಿಚಯ

Kuvempu information in kannada :ಕಂವೆಂಪು ಎ೦ಬ ಪಪುಳ್ಳ ನಾಮದಿಂದ ಪ್ರಸಿದ್ಧರಾದ ಕೆ.ವಿ. ಪುಟ್ಟಪ್ಪನವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಿಸುಬ್ಬಯ್ಯನವರ ಮಗ ಪುಟ್ಟಪ್ಪ ಎಂದಿದೆ, ಕವಿ, ವಿಮರ್ಶಕ, ನಾಟಕಕಾರ, ಜಾಲರಿಕಾರ ರಾದ ಕಂವೆಂಪು ಅವರು ಹುಟ್ಟಿದ್ದು ಶಿರ್ಷಹಳ್ಳಿ ತಾಲೂಕಿನ ಕುಪ್ಪಳಿ ಕುಲ್ಲ, ತಂದೆ ವೆಂಕಟಪ್ಪನವರು, ತಾಯಿ ಸೀತಮ್ಮನವರು, ಮನೆಯಲ್ಲಿ ನಡೆಯುತ್ತಿದ್ದ ಭಾರತ ಹಾಗು ರಾಮರಾಯಗಳ ನಾಡನ್ನ ಇವರ ಬಾಲ್ಯದಲ್ಲಿ ತುಂಬಾ ಪರಿಣಾಮ ಬೀರಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ಆಯಿತು.

ಮುಂದೆ- ಕಾಲೇಜು ಶಿಕ್ಷಣಕ್ಕಾಗಿ ಮೈಸೂರಿಗೆ ಬಂದರೆ ಕಾಲೇಜು ಶಿಕ್ಷಣದಲ್ಲಿಯೇ ಇವರಿಗೆ ಆಂಗ್ಲ ಸಾಹಿತ್ಯದ ಪರಿಚಯ ಸಾಕಪ್ಪಾ, ಮತ್ ಯಿತು. ತತ್ತ್ವಶಾಸ್ತ್ರವನ್ನು ಪ್ರಧಾನ ವಿಷಯವನ್ನಾಗಿ ಆಯ್ಕೆ ಮಾಡಿ, ಕೊಂಡು ಬಿ. ಎ. ಪಾಸುಮಾಡಿದರು. ಕನ್ನಡ ಪ್ರಧಾನ ವಿಷಯದೊಂದಿಗೆ ಎಂ. ಎ. ಪಾಸುಮಾಡಿದರು. ಎ. ಆರ್. ಕೃಷ್ಣಶಾಸ್ತ್ರಿ, ವೆಂಕಣ್ಣಯ್ಯ, ನುವರು. ಈ ದೇಳೆಗಾಗಲೇ ಇವರಲ್ಲಿಯ ಕವಿತ್ವವನ್ನು ಅರಿತವರಾಗಿದ್ದರು. ಹತ್ತು ವರ್ಷ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ನಂತರ ಮಹಾರಾಜಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ನಿಯಮಿಸಲ್ಪಟ್ಟರು. ಲೇಖನಿ ಹಿಡಿಯುವ ಕೈ ಆಡಳಿತ ಸೂತ್ರವನ್ನೂ ವಹಿಸಿತು. ಇವರು ಉಪಕುಲಗುರುಗಳಾಗಿ, ದ್ದಾಗ ಗೈದ ಮಹಾಸಾಧನೆಯೆಂದರೆ ‘ಮಾನಸಗಂಗೋತ್ರಿ’ಯ ಸ್ಥಾಪನೆ.

Kuvempu in Kannada

ಕುವೆಂಪು, ಬರೆಯಲು ಪ್ರಾರಂಭಿಸಿದ್ದು ೧೯೨೦ರಲ್ಲಿ. ಮೊದಮೊದಲಿಗೆ ಸ ಇಂಗ್ಲಿಷ್ ಕವನಗಳ ಮುಖಾಂತರ ಇವರ ಬರವಣಿಗೆ ಆರಂಭವಾಯಿತು. ಸ ನಂತರ ಅನುವಾದಿತ ಕವನಗಳ ಗಡಕರಾದರು. ಇವರು ಬರೆದ ಸ್ವತಂತ್ರ ಇ ಕವನಗಳು * ಜಯಕರ್ನಾಟಕ’ದಲ್ಲಿ ಪ್ರಕಟವಾದವು. ಕುವೆಂವು ಅವರು ಈ ಶತಮಾನದ ದಾರ್ಶನಿಕ ಕವಿಯನ್ನ ಬಹುದು. ಇವರ ಮಹೋನ್ನತ ಕೃತಿ * ರಾಮಾಯಣದರ್ಶನಂ”, ಇದಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಅಗ್ನಿ ಹಂಸ, ಅನಿಕೇತನ, ಅನುತ್ತರಾ, ಇಕ್ಷುಗಂಗೋತ್ರಿ, ಕೋಗಿಲೆ ಮತ್ತು ಸೋವಿಯತ್ ರಶಿಯಾ, ಪಕ್ಷಿಗಾತಿ, ಕೋಲು ಮುಂತಾದವು ಕುವೆಂಪು ಅವರ ಕಾವ್ಯಗಳು.

ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಇವೆರಡು ಕುವೆಂಪು ಅವರ ಪ ಸಿದ್ಧ ಬೃಹತ್ ಕಾದಂಬರಿಗಳು, ನನ್ನ ದೇವರು ಮತ್ತು ಇತರ ಕಶಿಗಳು, ಸಂನ್ಯಾಸಿ ಮತ್ತು ಇತರ ಕತೆಗಳು ಮುಂತಾದವುಗಳು ಕಥಾ ಸಂಕಲನಗಳು, ಕುವೆಂಪು ಅವರ ನಾಟಕಗಳನ್ನು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಮಕ್ಕಳ ನಾಟಕಗಳೆಂದು ನಾಲ್ಕು ವಿಭಾಗಗಳಲ್ಲಿ ವಿಂಗ ಡಿಸಬಹುದು. ಇವರ ಗೀತನಾಟಕಗಳು ಸರಳ ರಗಳೆಯನೆ, ಸಾಹಿತ್ಯಗಳಲ್ಲಿ ಶ್ರೀರಾಮಕೃಷ್ಣ ಪರಮಹಂಸರ ಹಾಗು ವಿವೇಕಾನಂದರ ಚರಿತ್ರೆಗಳು ಪ್ರಸಿದ್ಧವಾಗಿವೆ.

ಕಾವ್ಯವಿಹಾರ, ತಪೋನಂದನ, ದೌಪದಿಯ ಶ್ರೀಮುಡಿ ಮುಂತಾ ಕವು ವಿಮರ್ಶಾತ್ಮಕ ಗ್ರಂಥಗಳಾಗಿವೆ. ಕುವೆಂಪು ಅವರು ‘ ನೆನಪಿನ ಕೋಣಿಯಲ್ಲಿ ‘ ಎಂಬ ಆತ್ಮಚರಿತ್ರೆಯನ್ನೂ ಬರೆದದ್ದುಂಟು. ಬರಹ ಓತಿ, ಬದುಕೂ ಸಹ ಸಾರ್ಥಕವಾದದ್ದಾಗಿದೆ. ಕುವೆಂಪು ಅವರು ಸಋಷಿಗಳಾಗಿದ್ದಾರೆ.

ಕುವೆಂಪು ಅವರ ನಿವಾಸ

ಕುಪ್ಪಳಿಕರ್ನಾಟಕ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪು ಅವರುಜನಿಸಿದ ಊರು. ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕವಿ ಕುವೆಂಪು ಅವರ ಪೂರ್ವಜರ ಮನೆ.

The ancestral house of poet kuvempu in Kuppali

ಕಾವ್ಯಕ್ಷೇತ್ರದಲ್ಲಿ ಕುವೆಂಪು

ಕುವೆಂಪು ಪ್ರಧಾನತಃ ಕವಿ, 1921ರಲ್ಲಿ ಪಟ್ಟಪ್ಪ ಅವರು ಪ್ರೌಢಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ ಶಿವಮೊಗ್ಗೆಯ ಭೂಪಾಳಂ ರು, ಚಂದ್ರಶೇಖರಯ್ಯ, ಮಲ್ಲಪ್ಪ, ಕಮ್ಮಯ್ಯ ಆಳ್ವಾ‌ ಅಯ್ಯಂಗಾರ್ ಅವರುಗಳ ಜನ ಸೇರಿ ‘ಲೋಟಸ್ ಯೂನಿಯನ್’ ಎಂಬ ಒಂದು ಮಿತ್ರಕೂಟವನ್ನು ಸ್ಥಾಪಿಸಿದ್ದರು. ಕುವೆಂಪು ಸ್ವತಃ ಅವರ ಕಾವ್ಯದರ್ಶಿಯಾಗಿದ್ದರು. ಕಾವ್ಯ ವಿಮರ್ಶೆ, ಚರ್ಚೆ ಮುಂತಾದ ಕಾಠ್ಯಕ್ರಮಗಳನ್ನು ನಡೆಸುವುದು ಈ ಕೂಟದ ಮುಖ್ಯ ಉದ್ದೇಶವಾಗಿತ್ತು. ಅಲ್ಲಿಂದ ಕುವೆಂಪು ಅವರ ಕಾವ್ಯ ಜೀವನ ಆರಂಭವಾಗಿತ್ತು ಎಂದು ಹೇಳಲಾಗಿದೆ.

ಮೊದಮೊದಲು ಕುವೆಂಪು ಇಂಗ್ಲಿಷ್‌ನ ನವೋದಯ ಕಾಲದ ರಮ್ಯಕವಿಗಳ ಕವನಗಳ ಧಾಟಿಯಲ್ಲಿ ಹಲವು ಇಂಗ್ಲಿಷ್ ಕವಿತೆಗಳನ್ನು ರಚಿಸಿದ್ದರು. 1922ರಲ್ಲಿ ಅವರ ‘ಬಿಗಿನರ್ ಮ್ಯೂಸ್’ ಪ್ರಕಟವಾಯಿತು. ಇದು ಆರು ಇಂಗ್ಲಿಷ್ ಕವನಗಳ ಸಂಕಲನವಾಗಿತ್ತು. ಕುವೆಂಪು ಮೊದಮೊದಲು ಹಾಡಿದ್ದು ಇಂಗ್ಲಿಷ್ ಅನುಕರಣೆಯ ಹಾಡುಗಳನ್ನು, ಭಾಷೆ, ದೇಶೀಯವಾಗಿದ್ದರೂ ಬಂದ ವಿದೇಶಿಯಾಗಿತ್ತು, ಆದರೆ ಭಾವದಲ್ಲಿ ಸ್ವದೇಶಿ ಇತ್ತು.

1924ರಲ್ಲಿ ಮಹಾರಾಜಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾಗಿದ್ದ ಎಂ.ಎಚ್. ಕೃಷ್ಣ ಅವರು ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದಾಗ ಕುವೆಂಪು ಅಂದಿನ ವಾರ್ಷಿಕೋತ್ಸವವನ್ನು ಕುರಿತು ಸ್ವತಃ ರಚಿಸಿದ್ದ ಇಂಗ್ಲಿಷ್ ಕವನವನ್ನು ಓದಿದ್ದರು, ಇದನ್ನು ಕೇಳಿ ಕೃಷ್ಣ ಹರ್ಷಗೊಂಡಿದ್ದರು.

ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ನಂತರ ಅವರು ‘ಕುವೆಂಪು’ ಎಂಬ ಕಾವ್ಯನಾಮದಲ್ಲಿ ಬರೆಯಲಾರಂಬಿಸಿದರು. ಅವರ ಮೊದಲ ಭಾವಗೀ ಇಂಗ್ಲಿಷ್‌ನ ಅನುಕರಣೆಯಾದರೆ ಅವರ ಮೊದಲ ಕಥನಕವನ ದಿನನಿತ ಅನುಸರಣೆಯಾಗಿತ್ತು.

ಅಮಲನ ಕಥೆ ಅವರ ಮೊದಲ ಕಥನ ಕವನ, ಕಾ ಅಮಲನು ಬೇಡನ ಬಾಣಕ್ಕೆ ಬಲಿಯಾಗುತ್ತಿದ್ದ ಜಿಂಕೆಯ ಜೀವ ಉಳಿಸಿ ಅವು ಬಾಣಕ್ಕೆ ಬಲಿಯಾಗಿ ಸ್ವರ್ಗ ಸೇರುತ್ತಾನೆ. ಒಮ್ಮೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ‘ಹಾಳೂರು’ ಎಂಬ ನೀಳ್ಯವನವನ್ನು (1926), ಇನ್ನೊಮ್ಮೆ ಕಾಯಕ ಮಲಗಿದ್ದಾಗ ‘ಬೊಮ್ಮನಹಳ್ಳಿಯ ಕಿಂದರ ಜೋಗಿ’ (ರಾಬರ್ಟ್, ಬ್ರೌನಿಂಗ್ನ 2 ಪೈಡ್ ಪೈಪರ್ ಆಫ್ ಹ್ಯಾಮೆಲಿನ್‌’ನ ಕನ್ನಡ ರೂಪಾಂತರ)ಯನ್ನು ಬರೆದರು. ‘ನ್ಯುಮೋನಿಯ’ ದಿಂದ ನರಳುತ್ತಿದ್ದಾಗ ‘ಆತ್ಮನಿವೇದನ’ ಕವನಗಳು ಮೂಡಿಬಂದವು. ವರ್ಡ್‌ವರ್ತನ ಲಯೊಡೇಮಿಯ ಕವನದ ರೂಪಾಂತರ “ಕುಮದನಿಗೆ ಬಿ.ಎಂ.ಶ್ರೀ ಮಹೋತ್ಸವ ಸ್ವರ್ಣಪದಕ ದೊರಕಿತ್ತು.

1928ರಲ್ಲಿ ಕುವೆಂಪು ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1933ರ ಡಿಸೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು. ಕುವೆಂದು ಸಾನೆಟ್‌ಗಳನ್ನು ಬರೆಯುವುದರಲ್ಲಿ ನೈಸುಣ್ಯತೆಯನ್ನು ಪ್ರದರ್ಶಿಸಿದ್ದರು. ರಗಳೆ..ಲಂದಸ್ಸಿನಲ್ಲಿ ‘ಚಿತ್ರಾಂಗದ’ ಖಂಡಕಾವ ಅವರ ಲೇಖನಿಯಿಂದ ಮೂಡಿ ರಸಿಕರ ಮನ ಮೆಚ್ಚಿಸಿತ್ತು.

‘ಪಾಂಚಜನ್ಯ’, ‘ನವಿಲು’, “ಕಲಾಸುಂದರಿ’, ‘ಕೋಗಿಲೆ, ಮತ್ತು ಸೋವಿಯಟ್ ರಷ್ಯಾ’, ‘ಪ್ರೇಮಕಾಶ್ಮೀರ’ ಕೃತಿಕ, “ಪಕ್ಷಿ 8”, “ಅಂತೀರಿ”, ‘ಅಗ್ನಿಹಂಸ’, ‘ಕಾವ್ಯವಿಹಾರ ಮೊದಲಾದ ಕವನ ಸಂಕಲನಗಳು ಅವರ ದಿವ್ಯ ಹಸ್ತದಿಂದ ಮೂಡಿಬಂದವು. ಅವರ ಪ್ರತಿಭೆಯ ಬೆಳಕಲ್ಲಿ 27 ಕಾವ್ಯಗಳು, 11 ನಾಟಕಗಳು, 5 ಕಾದಂಬರಿಗಳು ಕಥೆ ಮತ್ತು ಚಿತ್ರಗಳು, 6 ಶಿಶುಸಾಹಿತ್ಯ ಕೃತಿಗಳು, 9 ಭಾಷಣ ಹಾಗೂ ಸಾಹಿತ್ಯ ವಿಮರ್ಶಾ ಗ್ರಂಥಗಳು, ಅನುವಾದ ಕೃತಿಗಳು ಮತ್ತು 2 ಜೀವನ ಚರಿತ್ರೆಗಳು ರೂಪುಗೊಂಡಿವೆ.

ಕುವೆಂಪುರವರ ಕನ್ನಡ ಕವನಗಳು ಅವರು ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಪದರವಾಗಿದ್ದರೆ, ವಿದ್ಯಾರ್ಥಿಗಳಲ್ಲದೇ ಶಿಕ್ಷಕರೂ ಅವನ್ನು ಮೆಚ್ಚಿಕೊಂಡಿದ್ದರು. ಪ್ರಾಧ್ಯಾಪಕರಾಗಿದ್ದ ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್. ಕೃಷ್ಣಶಾಸ್ತ್ರಿಗಳಲ್ಲದೇ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಹೊಸಪ್ಪನ ಕಾವ್ಯಕ್ಕೆ ಶಿಲೆಯನ್ನು ಒದಗಿ ಕೊಟ್ಟಿದ್ದ ಪ್ರೊ ಗ್ರಾಂ, ಕಾರಯ್ಯ ಮತ್ತು ಇಕರ ಅನೇಕ ಹಿರಿಯರು, ವಿದ್ವಾಂಸರು ಕುವೆಂಪು ಅವರ ಕವನಗಳನ್ನು ಬಹುವಾಗಿ ಪ್ರಶಂಸಿದ್ದರು.

ಎ.ಆರ್. ಕೃಷ್ಣಶಾಸ್ತ್ರಿಗಳ ಒತ್ತಾಯದಿಂದ ಅವರು ಏರ್ಪಡಿಸುತ್ತಿದ್ದ ಕವಿ ಸಮ್ಮೇಳನಗಳ ಅಧ್ಯಕ್ಷತೆಯನ್ನು ವಹಿಸುತ್ತಿದ್ದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃಷಿ – ಶ್ರೀ ರಾಮಾಯಣ ದರ್ಶನಂ

ಭಾರತೀಯ ಜ್ಞಾನಪೀಠವು ಕುವೆಂಪು ಅವರ ಮಹಾಕಾವ್ಯ ‘ಶ್ರೀ’ ಮುಯ ದರ್ಶನಂ’ ಗ್ರಂಥಕ್ಕೆ 1967ರ ಸಾಹಿತ್ಯ ಮರಾರವನ್ನು ನೀಡಿತು. ಇದರಿಂದ ಕನ್ನಡಿಗರಾದ ನಾವು ಹೆಮ್ಮೆಪಟ್ಟುಕೊಳ್ಳಬೇಕು.

1935ರಿಂದ 1960ರವರೆಗಿನ ಭಾರತೀಯ ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟ ಸೃಜನಾತ್ಮಕ ಸಾಹಿತ್ಯ ಕೃತಿಗಳಲ್ಲಿ ಇದು ಅತ್ಯಂತ ಶ್ರೇಷ್ಠ ಕೃತಿಯೆಂಬ ನಿರ್ಣಯಾತ್ಮಕ ಗೌರವ ಕೂಡಾ ಈ ಕಾವ್ಯಗ್ರಂಥಕ್ಕೆ ಪ್ರಾಪ್ತವಾಯಿತು. ಎಂಬುದನ್ನು ಕನ್ನಡಿಗರಾದ ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು, ಅವರ

ಜ್ಞಾನಪೀಠ ಈ ಕೃತಿಯ ಶ್ರೇಷ್ಠತೆಯನ್ನು ಗುರುತಿಸುತ್ತ ಹೀಗೆ ಘೋಷಿಸಿತು: ಈ ಅಮರ ಗ್ರಂಥ ರಚನೆಯು ಕವಿಯ ಹತ್ತು ವರ್ಷಗಳ ಸಾಧನೆಯ ಫಲ. ಅತ್ಯಂತ ವಿಶಿಷ್ಟ ಛಂದೋರೂಪದ ಈ ಮಹಾಕಾವ್ಯದ ಮೂಲಾಧಾರ ವಾಲ್ಮೀಕಿ ರಾಮಾಯಣವೇ ಆಗಿದ್ದರೂ ಇದರಲ್ಲಿ ಕಂಡುಬರುವ ಪೂರ್ಣ ಪಲ್ಲವಗಳು ಹಾಗೂ ವಿಕಾಸಗಳು ಇಲ್ಲಿಯವರೆಗೂ ಯಾರ ಕಲ್ಪನೆಯಲ್ಲೂ ಇರದಂತಹ ಅನೇಕ ಆಯಾಮಗಳನ್ನೊಳಗೊಂಡಿವೆ.

ಇನ್ನೂ ಮುಂದುವರೆದು ಈ ಮಹಾಕಾವ್ಯದ ಪಾತ್ರಗಳಿಗೆ ಚಾರಿತ್ರಿಕ, ನೈಜತೆ ಹಾಗೂ ಪ್ರತಿಕಾತ್ಮಕತೆಗಳೆಂಬ ದ್ವಂದ್ವಕ್ಕೆ ಪ್ರಿಯ ಅರ್ಥ ವ್ಯಾಪ್ತಿ ಪ್ರಾಪ್ತವಾಗಿದೆ. ಈ ಮಹಾಕಾವ್ಯದಲ್ಲಿ ಕವಿಯ ಅಂತಃಪ್ರೇರಣೆಯು ಯಥಾರ್ಥ ಹಾಗೂ ಆದರ್ಶ ಮತ್ತು ಪ್ರಾಚೀನ ಮತ್ತು ಅರ್ವಾಚೀನಗಳನ್ನು ಸಮೀಕರಿಸಿಕೊಂಡು ಏಕಾತ್ಮಕತೆಯನ್ನು ಸಾಧಿಸಿದೆ.

ಪ್ರಶಸ್ತಿಗಳು

⇒1955  ಶ್ರೀರಾಮಾಯಣ ದರ್ಶನಂ ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

⇒1956 – ಮೈಸೂರು , 1966 ರಲ್ಲಿ ಕರ್ನಾಟಕ 1969 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿನೀಡಿವೆ

⇒1957 – ಧಾರವಾಡದಲ್ಲಿ ನಡೆದ 39 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡರು

⇒1958 ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿತು

⇒1964 ಕರ್ನಾಟಕ ಸರ್ಕಾರ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಿತು  ಕನ್ನಡ ಸಾಹಿತ್ಯ ಪರಿಷತ್ತು ಗೌರವ ಸದಸ್ಯತ್ವವನ್ನುನೀಡಿದೆ

⇒1956 ‘ ಉಡುಗೊರೆ ‘

⇒1968 – ‘ ಗಂಗೋತ್ರಿ 

⇒1975 ಸಹ್ಯಾದ್ರಿ ಹೆಸರಿನ ಅಭಿನಂದನ ಗ್ರಂಥಗಳು ಇವರಿಗೆ ಅರ್ಪಿತವಾಗಿವೆ.

⇒1969 – ಭಾರತೀಯ ಜ್ಞಾನಪೀಠ ಪ್ರಶಸ್ತಿಗಳು ದೊರೆತವು.

⇒1991 ಭಾರತ ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿ ದೊರೆಯಿತು.

⇒1992 ಕರ್ನಾಟಕ ಸರ್ಕಾರದಿಂದ ಪಂಪಪ್ರಶಸ್ತಿ.

⇒1992‘ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದವು .

ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು.

ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ.

ಕವನಗಳು

ವಿಚಾರಕ್ರಾಂತಿಗೆ ಆಹ್ವಾನ, ಕಾನೂನು ಬೃಹತ್ ಕಾದಂಬರಿಗಳು , ರಸೋವೈಸಃ , ಬೆರಳೆ ಕೊರಳ್ , ರಕ್ತಾಕ್ಷಿ  ,ಯಮನಸೋಲು ಮುಂತಾದ ನಾಟಕಗಳು ತಪೋನಂದನ , ಷಷ್ಠಿನಮನ ಮುಂತಾದವು ವೈಚಾರಿಕ ಗ್ರಂಥಗಳು , ನೆನಪಿನದೋಣಿಯಲ್ಲಿ ಆತ್ಮಕಥನ, ವಿಭೂತಿ ಪೂಜೆ ಮುಂತಾದವು ವಿಮರ್ಶಾ ಗ್ರಂಥಗಳು, ಬೊಮ್ಮನಹಳ್ಳಿ ಕಿಂದರಿಜೋಗಿಮುಂತಾದ ಮಕ್ಕಳ ಕವನಗಳು, ನಿರಂಕುಶಮತಿಗಳಾಗಿ, ಸ್ಮಶಾನ ಕುರುಕ್ಷೇತ್ರ, ಮೋಡಣ್ಣನ ತಮ್ಮ ನನ್ನ ಗೋಪಾಲ.

ಕೃತಿಗಳು

ರಕ್ತಾಕ್ಷಿ, ಶೂದ್ರ ತಪಸ್ವಿ, ಯಮನಸೋಲು, ವಾಲ್ಮೀಕಿ ಭಾಗ್ಯ ಸ್ಮಶಾನ ಕುರುಕ್ಷೇತ್ರ, ಕಾನೂರು ಹೆಗ್ಗಡತಿ, ಮಹಾರಾತ್ರಿ,ಜಲಗಾರ, ಬಿರುಗಾಳಿ, ಬೆರಳ್‌ಗೆ ಕೊರಳ್, ಬೊಮ್ಮನಹಳ್ಳಿ ಕಿಂದರಿ ಜೋಗಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳುವಿಮರ್ಶೆ, ಮಲೆನಾಡು ಕಾವ್ಯ ಮೀಮಾಂಸೆಕಾವ್ಯ , ಶಿಶುಸಾಹಿತ್ಯ, ನಾಡಗೀತೆ ಇತರೆ ನಾಟಕಗಳು.

ಕಾವ್ಯ

1. Beginner’s Muse (1922)

2. ಅಮಲನ ಕಥೆ (1924)

3. ಹಾಳ (1926)

4. Boves (1930)

5. 300 (1933)

6. botto (1934)

7. ಚಿತ್ರಾಂಗದಾ (1936)

8. ಕಥನ ಕವನಗಳು (1937)

9. ನವಿಲು (1943)

10. ಕೋಗಿಲೆ abgtonbaber dag (1944)

11. (1946)

12. 6oded (1946)

13. ಕೃತ್ತಿಕೆ (1946)

14. ಪಕ್ಷಿಕಾಶಿ (1946)

15. ಪ್ರೇಮಕಾಶ್ಮೀರ (1946)

16. ಶ್ರೀ ಸ್ವಾತಂ ದಯ ಮಹಾಪ್ರಗಾಥಾ (1947)

17. ಜೋಡಶಿ (1947)

18. ಬಾಪೂಜಿಗೆ ಬಾಪ್ಪಾಂಜಲಿ (1948)

19. ಶ್ರೀ ರಾಮಾಯಣ ದರ್ಶನಂ (1949)

20. ಚಂದ್ರಮಂಚಕೆ ಬಾ ಚಕೋರಿ (1954)

21. ಇಕ್ಷು ಗಂಗೋತ್ರಿ (1957)

22. ಅನಿಕೇತನ (1963)

23. ಅನುತ್ತರಾ (1965)

24. ಮಂತ್ರಾಕ್ಷತೆ (1966)

24. ಕದರಡಕೆ (1967)

25. ಕುಟೀಚಕ (1967)

26. (1967)

ನಾಟಕ 

1. ಯಮನ ಸೋಲು (ಪ್ರಥಮ ಪ್ರಕಟಿತ ನಾಟಕ) (1928)

2. ಜಲಗಾರ(1928)

3. ಬಿರುಗಾಳಿ (1930)

4. ಮಹಾರಾತ್ರಿ (1931)

5. ಸ್ಮಶಾನ ಕುರುಕ್ಷೇತ್ರಂ (1931)

6. ವಾಲ್ಮೀಕಿಯ ಭಾಗ್ಯ (1931)

7. ರಕ್ತಾಕ್ಷಿ (1932)

8. ಶೂದ್ರ ತಪಸ್ವಿ (1944)

9. ಬೆರಳ್‌ಗೆ ಕೊರಳ್ (1947)

10. ಬಲಿದಾನ (1948)

11. ಚಂದ್ರಹಾಸ (1963)

ಕಾದಂಬರಿ

1. ಮಲೆನಾಡಿನ ಚಿತ್ರಗಳು (1933)

2. ಕಾನೂರು ಹೆಗ್ಗಡಿತಿ(1936)

3. ಸಂನ್ಯಾಸಿ ಮತ್ತು ಇತರ ಕಥೆಗಳು (1936)

4. ನನ್ನ ದೇವರು ಮತ್ತು ಇತರ ಕಥೆಗಳು (1940)

5. ಮಲೆಗಳಲ್ಲಿ ಮದುಮಗಳು (1967)

ಶಿಶು ಸಾಹಿತ್ಯ

1. ಮೋಡಣ್ಣನ ತಮ್ಮ (1926)

2. ಬೊಮ್ಮನಹಳ್ಳಿಯ ಕಿಂದರಿಜೋಗಿ (1928)

3. ನನ್ನ ಗೋಪಾಲ (1930)

4. ನನ್ನ ಮನೆ (1946)

5. ಮರಿ ವಿಜ್ಞಾನಿ (1947)

ಭಾಷಣ ಮತ್ತು ಸಾಹಿತ್ಯ ವಿಮರ್ಶೆ

1. ಸಾಹಿತ್ಯ ಪ್ರಚಾರ (1930)

2. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)

3. ಕಾವ್ಯ ವಿಹಾರ (1946)

4. ತಪೋನಂದನ (1950)

5. ವಿಭೂತಿ ಪೂಜೆ (1953)

6. ವಿಶ್ವವಿದ್ಯಾನಿಲಯದ ಪ್ರಸಾರಾಂಗ (1959)

7. ದೌಪದಿಯ ಶ್ರೀಮುಡಿ (1960)

8. ರಸೋ ವೈಸಃ (1962)

9. ಷಷ್ಟಿನಮನ (1964)

ಅನುವಾದ

1. ವೇದಾಂತ (1934)

2. ಜನಪ್ರಿಯ ವಾಲ್ಮೀಕಿ ರಾಮಾಯಣ (1950)

3. ಗುರುವಿನೊಡನೆ ದೇವರಡಿಗೆ (1954).

ಜೀವನ ಚರಿತ್ರೆ

1. ಸ್ವಾಮಿ ವಿವೇಕಾನಂದ (1932)

2. ಶ್ರೀ ರಾಮಕೃಷ್ಣ ಪರಮಹಂಸ (1934)

Kuvempu quotes in Kannada

“ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ”

“ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ ಬಡತನವ ಬುಡಮುಟ್ಟ ಕೀಳ ಬನ್ನಿ”

FAQ on Kuvempu information in Kannada

1) ಕುವೆಂಪು ಎಲ್ಲಿ ಜನಿಸಿದರು ?
⇒ಕುವೆಂಪು ಅವರು ಹುಟ್ಟಿದ್ದು ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ಯಲ್ಲಿ.

2) ಕುವೆಂಪು ಅವರ ಪೂರ್ಣ ಹೆಸರೇನು?
ಕೆ. ವಿ. ಪುಟ್ಟಪ್ಪನವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಸುಬ್ಬಯ್ಯನವರ ಮಗ ಪುಟ್ಟಪ್ಪ.

3) ಕುವೆಂಪು ಯಾವಾಗ ಮರಣ ಹೊಂದಿದರು ?
ಕನ್ನಡದ ಮಹೋನ್ನತ ಕವಿ ಕುವೆಂಪು 9 ನವೆಂಬರ್ 1994 ರಲ್ಲಿ ಮರಣ ಹೊಂದಿದರು.

4) ಕುವೆಂಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಯಾವಾಗ ಬಂತು?
1992 ರಲ್ಲಿ  ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.

Here you learnt about kuvempu information in kannada and hope you enjoyed the article♥️

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading