Kaliyuga Valagina Satya Keliri Lyrics

Kaliyuga valagina Satya Keliri Lyrics in Kannada

ಕಲಿಯುಗದೊಳಗಿನ ಕಲೆ ಚಿತ್ರವಿಟ್ಟು ಕೇಳರಿ ಇದ್ದಮಾತ ಹೇಳತೀನಿಗಾ ॥
ಅತ್ತೊಂದಂದರಸೊಸಿ ಎರಡಂತಾಳ ದೈವ ಕೇಳರಿ ನೀವು ಪುರಮಾಸಿ ॥
ಅತ್ರಿಕದ್ದು ಸೊಸಿ ಗೋದಿ ಬೀಸು ತಾಳ ಅಕೆ ಏನ ಉಪಾಯದಿಂದ ॥
ಅತ್ತಿ ಕೊಲ್ಲ ಲಿಕ್ಕೆ ಬೇತ ಮಾಡತಾಳ ಸಿಸಿಲೆ ಬಾಳೆವು ಮಾಡುದಕ ॥
ಅಷ್ಟರೊಳಗ ಗಂಡ ಹೊರಗಿದ ಬಂದನು ಅಕಲಹೇಳತಾಳ ಕೊಲ್ದುದಕ ॥
ನಿಮ್ಮತಾಯಿದುಗುಣಾ ಚಲ್ಲೊದಿಲ್ಲಾ ಹೇಸಿಗೆ ಮಾಡ್ಯಾಳು ಮನಿ ಎಲ್ಲಾ॥
ಎಷ್ಟಂತಾ ತೊಳಿಯಲಿ ಕೈ ಕಾಲಾ ನಿಮ್ಮಪ್ಪಂದು ತಿಂದಿಲ್ಲಾ ನಾಸಾಲಾ ॥
ದೊಡ್ಡ ಮಡಾನೋಡಿಚೆಲ್ಲಿ ಬಾಅಂತಾಳು ಹೊತ್ತಮುಳಗಿದ ಮೇಲಿನ್ನಾ ||
ಏಳುತ ಬೀಳುತ ಊರಿಗೆ ಬಂದಳೂ ಸದ್ಗುರ ಸಾಂಬನ ದಯದಿಂದಾ ||

ಕಳ್ಳಿ ಎೃ್ನಳ್ಳಕ್ಕೆ ಗ ಅೃಶೃ್ಯದೃಗೆ ಅತ್ಪಕೊ 11 ಇಂಚ. ಅ್ರಘ್ರಧಿ ೨೧2೦.

ಬೆನ್ನ ಡರ ಬರುವ ಜಂಗ ಮಗಿಯ ಸಿಕ್ಕಿತೊಂದು
ಹೋನಿಂದಾ |
ಮಗಿಹೊನ್ನ ತಂದು ಹನಮವಪ್ಪನುದಿಟ್ಟು ಕೈಯ್ಯ ಮುಗಿದು ಹ್ಞಾ ದಾರ
ಅವರಾ |
ಮೆಲ್ಲಕ ನೊಡಿ ಕೈ ಮುಗಿದ್ದೆದು ಮಗಿಹೊನ್ನ ತೊಗೊಂಡಾಳು ತಾಬಂದಾ|
ಏಳುತ ಬೀಳುತ ಮನಿಗೆ ಬಂದು ಬೀತಮಾಡತಾಳ ಸೊಸಿ ಕೊಲ್ದುದಕಾ |
ತಾಯಿಯಕರಲಾತಿ ಇಂದ ಮಗನು ಬಂದು ರಟ್ಯಾಗ ಕೈಹಾಕಿ ಕರದಾನ್ರಿ |
ನೀನು ಬರಬ್ಯಾಡ ಹೊಗತ್ತಾ ಸೊಸಿಯು ಬರಬೇಕು ಕರೆ ಇತ್ತಾ!
ಹೊನ್ನು ಕಂಡು ಇನ್ನೂ ಪಿ ಜ್‌ ಎ ಬಸತಾಳ ಅತ್ತಿ ಊಣಸುದಕ ॥
ತವರೂರ ಮನಿಯವರು ತಾಪತ್ತ ್ರ ತೊರುಸಾರ ಅವರಿಗಷ್ಟ
ಕೊಡಬೇಕಂತಾ ॥

ಅತ್ತಿ ಅನ್ನುತಾಳು ಏನನ ಸೊಸಿಯ ಅಡಕಲ್ಪಚ್ಚಾವು ನೀರಿನತಳಕ ॥
| ನೆಗಲಾರದೆ ಹಗರಂದು ನೋಡಿ ಎತಗೊಂಡು ಬಂದಿನಿ ಇಲ್ಲಿತನಕಾ ಚಯ ಗಂಡನ ತಿವದ ಎ ಬಸತಾಳ ಹೂೂ್ಟ. ತರೂನು ಹೊಳಿಗೆ ಹೋಗಿ ॥

ಗಂಡಹೆಂಡರು ಇಬ್ಬರು ಹೋಗಿ ನಿಂತಾರೂ ಹೂಳಿ ದಂಡಿಯ ಮ್ಯಾಲೆ ॥
ತಲಿಮಟಾ ವಗಿ ಎಂದಳೊ ನಟ್ಟ ನಡವಲಮಡಕ್ಕ ॥
ವಗದನಿಂತನಲೂ ಭಾಹದ್ದುರಾವಳೆ ಹುರುಪಿಲಿಂದ ಕುಡಿದಾಳು ನೀರಾ ॥
ಗಂಡ ಅನ್ನುತಾನ ಹುಚ್ಚಮುಂಡಿ ಸುಳ್ಳಯಾಕ ಬಿಡತೀದಿ ಘೋರಾ ॥
ಸುಳಯಾಕ ಬಿಡತಿದಿ ಘೊರಾಸಣದೊಂದು ತೊಗೊಂಡು ಬಾರಹಗರಾ।
ಅತ್ರಿಕೊಲ್ಲಲಿಕ್ಕೆ ಹೋಗಿ ಸೊಸಿತಾ ಹೋಗಿ ಬಿದ್ದಾಳುತಿರುಗುಣಿ ಮಡಕಾ॥
ಮಸ್ತರ ಬುದ್ಧಿ ಇದ್ದವರಿಗೆ ಇಲ್ಲಿ ಮೃತ್ತ್ಯು ಬಂದು ವದಗಿತು ಕೇಳಿ |
ಎಕನಿಷ್ಟಿ ಎಕವೃ ತದಿಂದದ್ದರೆ ಲೋಕನಾತ | ಚದ್ನುವ ಬಂದಾ |

ಆತ್ಮಲಿಂಗನ ಪೂಜೆಯ ತ್ರಿಮೂರೂತಿ ಲೋಕವು ಎಲ್ಲಾ ಆತ್ಮದೊಳಗನಿವು ಇರತೀರಿ ||

ಇಪ್ಪತ್ತು ಏಳು ನಕ್ಟತ್ರವೆಲ್ಲಾತಾರಿಕು ಹೊಳೆದಾವು ಜ್ಯೋತಿ ॥
ಮುನ್ನೂರ ಅರವತ್ತು ದಿನಾ ನೋಡಿಕೊ ವರ್ಷದ ಲೆಕ್ಕಾ ಬರದೈಕಿ |
ಮಡಿಹುಡಿಲಿಂದಲಿ ಜಳಕವಮಾಡಿ ಎಡಗೈಯಾಗ ಲಿಂಗವ ಪೂಜೆ |
ಎಡಗೈ ಎಂಬುದು ಮಡಿಹ್ಯಾಂಗಾಯಿತು ಒಡದಹೇಳರಿ ಅದುನಮಗಾ ॥
ಮಡಿಮಡಿ ಎಂದು ನೀವು  ಹೇಳುವಿರೆಲ್ಲಾ ಕಾಲ್ಮಡಿಯೊಳಗ ಬಂದೀರೆಲ್ಲಾ॥

ಮುಟ್ಟಿಮುಟ್ಟಿರೆಂದು ಮೂರು ಮಾರು ಸರಿತೀತಿ ಹುಟ್ಟು ಎಲ್ಲಿತ್ತು ಹೇಳಣಾ ॥

ನಾರಿ ರಾಟಿ ಹೂಡಿನೂಲಗತಾಳ ನೋಡು ತೊಗಲ ಚಿಲ್ಲು ಹಾಕಿತ ಹರಾಟ್ಯಾಗ ॥

ಪಿಂಜಾರಣ್ಣು ಕೊಡಮಿ ಹಾಕತಾನ ತೊಗಲ ಬೇಹು ಅವನ ಅರಳ್ಯಾಗ ॥
ಖಾಸವ ಬೀರ ಲಿಂಗಯ್ಯನು ದೇವರು ಇದ್ದಾನು ಗುಡಿಯೊಳಗ ॥

ಬೀರಲಿಂಗಯನು ಮಾಡಿದ ಕವಿಗಳು ಬಲ್ಲವ ಗೊಂದು ಮುತಿನ ಹಾರ ॥

ಹಾಕುಚೌರವಾನಮನ ಬಿಳಿದು ಲೊಕದೊಳಗ ಇವನ ಮೆರವಣಿಗೊ ದೇವರು ಬಂದಾವ್ರ ಬನ್ನಿರೋ ॥

ಚಕಂಬಳಿಯೋ ॥
ಮೊದಲಿಗೆ ಮಹಾದೇವರು ಮಧುಮಗ ನಾಗುವಾಗ ಮುದದಿಂದ ಹೊತದ್ದು ಕಂಬಳಿಯೋ ॥

ಕಲ್ಕಾ ಅಂಕ ಕಂಬಳಿಯೋ ॥
ನಿಶ್ಚಯ ಮಾಡಿ ಎಲಿ ಸಕ್ಕರಿ ಹಂಚುವಾಗ ಕಾಯನ್ಯಕ ಬರುವದು ಕಂಬಳಿಯೋ ॥
ಮದುವೆಯ ಹಂದ್ರಕ ಹಾಲ್ಲಂಬ ತರುವಾಗ ಪಲ ಬೇಕು. ಕರಿ
। ಕಂಬಳಿಯೋ ॥

ಪಾರಮಾರ್ತದೊಳು ಪ್ರಪಮಚ ಹಿಡಿದು ಹೊಡೆಯ್ಸುಬೇಕು
ಪಟ್ಟಕಂಬಳಿಯೋ ॥
ಜಂಗು ಕಟ್ಟಿದ ಜಂಗಮ ಹೊರುವರು ಬಿರದಿಗೆ ಬಂದುದು ಬಿಳಿ
ಕಂಬಳಿಯೋ ॥

ಹಗ್ಗಮಗ್ಗದ ಮಾಲೆ ಹರದ ಹೊಳ್ಳು ವಾತಿ ಹಾಲ ಹೈಗದ ಕಂಬಳಿಯೋ ॥ ಹನ್ನೆ: ರಡು ವರುಷ ಮಳಿಕೀಲ ಕಟ್ಟಿದಾಗ ಬೀಸ್ಯಾ ಡಿ ಕರದದ್ದು ಕಂಬಳಿಯೋ ||

ನಾಡವಳಗ ವಂದು ನಕಲಹುಟ್ಟಿ ಖೆಗೆ ಕುರಿಯಹಿಡಿದಕರಿಕಂಬಳೆಯೋ || ಮೈಲಾರ ಮಹಾದೇವ ಗೊರವರಿಗೆ ಉಡಗರೆ ಯಾದುದು ಕಂಬಳಿಯೋ ||

ಮನೆಯೋಳ ಬಾಲಿ ಮಕ್ಕಳ ಜವಳವ ತೆಗೆಯುವಾಗ ಕಂಬಳಿಬೇಕು. ಆದಿಕಾಲದಲ್ಲಿ ಶ್ರಿಷ್ಠಿ ಯಾದದ್ದು ಮಹಾದೇವನ ಮಲ್ಲಗಂಬಳಿಯೋ ||

ಹಿರಿತ ಕಂಬಳಿಯ ಪದವನ್ನು ನಾನು ಇಲ್ಲಿಗೆ ಮುಗಿಸುತ ಸಾರಿ ಹೇಳೂವೆನೋ ದೇವಾರು ಬಂದಾವ ಬನ್ನಿರೇ.

Kaliyuga valagina Satya Keliri Lyrics in English

Kaliyugadoḷagina kale citraviṭṭu kēḷari iddamāta hēḷatīnigā॥ attondandarasosi eraḍantāḷa daiva kēḷari nīvu puramāsi॥

atrikaddu sosi gōdi bīsu tāḷa ake ēna upāyadinda॥ atti kolla likke bēta māḍatāḷa sisile bāḷevu māḍudaka॥

aṣṭaroḷaga gaṇḍa horagida bandanu akalahēḷatāḷa koldudaka॥ nim’matāyiduguṇā callodillā hēsige māḍyāḷu mani ellā॥

eṣṭantā toḷiyali kai kālā nim’mappandu tindillā nāsālā॥ doḍḍa maḍānōḍicelli bā’antāḷu hottamuḷagida mēlinnā ||

ēḷuta bīḷuta ūrige bandaḷū sadgura sāmbana dayadindā ||Benna ḍara baruva jaṅga magiya sikkitondu hōnindā |

magihonna tandu hanamavappanudiṭṭu kaiyya mugidu hñā dāra avarā | mellaka noḍi kai mugiddedu magihonna togoṇḍāḷu tābandā|

ēḷuta bīḷuta manige bandu bītamāḍatāḷa sosi koldudakā | tāyiyakaralāti inda maganu bandu raṭyāga kaihāki karadānri |

nīnu barabyāḍa hogattā sosiyu barabēku kare ittā| Honnu kaṇḍu innū pi j‌ e basatāḷa atti ūṇasudaka॥

tavarūra maniyavaru tāpatta ra torusāra avarigaṣṭa koḍabēkantā॥ atti annutāḷu ēnana sosiya aḍakalpaccāvu nīrinataḷaka॥

negalārade hagarandu nōḍi etagoṇḍu bandini illitanakā caya gaṇḍana tivada e basatāḷa hūūṭa. Tarūnu hoḷige hōgi॥

gaṇḍaheṇḍaru ibbaru hōgi nintārū hūḷi daṇḍiya myāle॥ talimaṭā vagi endaḷo naṭṭa naḍavalamaḍakka॥ vagadanintanalū bhāhaddurāvaḷe hurupilinda kuḍidāḷu nīrā॥

gaṇḍa annutāna huccamuṇḍi suḷḷayāka biḍatīdi ghōrā॥ suḷayāka biḍatidi ghorāsaṇadondu togoṇḍu bārahagarā।

atrikollalikke hōgi sositā hōgi biddāḷutiruguṇi maḍakā॥ mastara bud’dhi iddavarige illi mr̥ttyu bandu vadagitu kēḷi |

ekaniṣṭi ekavr̥ tadindaddare lōkanāta | cadnuva bandā | ātmaliṅgana pūjeya trimūrūti lōkavu ellā ātmadoḷaganivu iratīri ||

ippattu ēḷu nakṭatravellātāriku hoḷedāvu jyōti॥ munnūra aravattu dinā nōḍiko varṣada lekkā baradaiki |

maḍ’̔ihuḍilindali jaḷakavamāḍi eḍagaiyāga liṅgava pūje | eḍagai embudu maḍ’̔ihyāṅgāyitu oḍadahēḷari adunamagā॥

maḍimaḍi endu nīvu hēḷuvirellā kālmaḍiyoḷaga bandīrellā॥ muṭṭimuṭṭirendu mūru māru saritīti huṭṭu ellittu hēḷaṇā॥

nāri rāṭi hūḍinūlagatāḷa nōḍu togala cillu hākita harāṭyāga॥ pin̄jāraṇṇu koḍami hākatāna togala bēhu avana araḷyāga॥

khāsava bīra liṅgayyanu dēvaru iddānu guḍiyoḷaga॥ bīraliṅgayanu māḍida kavigaḷu ballava gondu mutina hāra॥

hākucauravānamana biḷidu lokadoḷaga ivana meravaṇigo dēvaru bandāvra bannirō॥ cakambaḷiyō॥ modalige mahādēvaru madhumaga nāguvāga mudadinda hotaddu kambaḷiyō॥

kalkā aṅka kambaḷiyō॥ niścaya māḍi eli sakkari han̄cuvāga kāyan’yaka baruvadu kambaḷiyō॥ maduveya handraka hāllamba taruvāga pala bēku. Kari । kambaḷiyō॥

pāramārtadoḷu prapamaca hiḍidu hoḍeysubēku paṭṭakambaḷiyō॥ jaṅgu kaṭṭida jaṅgama horuvaru biradige bandudu biḷi kambaḷiyō ||

haggamaggada māle harada hoḷḷu vāti hāla haigada kambaḷiyō॥ hanne: Raḍu varuṣa maḷikīla kaṭṭidāga bīsyā ḍi karadaddu kambaḷiyō ||

nāḍavaḷaga vandu nakalahuṭṭi khege kuriyahiḍidakarikambaḷeyō || mailāra mahādēva goravarige uḍagare yādudu kambaḷiyō ||

maneyōḷa bāli makkaḷa javaḷava tegeyuvāga kambaḷibēku. Ādikāladalli śriṣṭhi yādaddu mahādēvana mallagambaḷiyō ||

hirita kambaḷiya padavannu nānu illige mugisuta sāri hēḷūvenō dēvāru bandāva bannirē.

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading