KannadaKaliyona

Maamarada Thampige lyrics

Maamarada Thampige lyrics in Kannada

ಮಾಮರದ ತಂಪಿಗೆ ಕೂತಿರುವ ಗಿಣಿಗಳೆ
ಚದಂಗಿ ಮಾತ ನಿಲ್ಲಿಸಿ
ಚದರಂಗಿ ಈ ಮಾತ ನಿಲ್ಲಿಸಿ ಗಿಳಿಗಳೆ
ಬನ್ನವ್ವ ನನ್ನ ಕಳಿಸಾಕೆ||
ಊರ ಮುಂದಿನ ತೋಟ ತೆಂಗಿನಡಿಕೆಯ
ನಡುವಿರುವ ದೊಡ್ಡ ಮಾವಿನ
ನಡುವಿರುವ ಈ ದೂಡ್ಡ ವಿಮಾನ ಮರದ ತೊಟ್ಟು
ನೆರಳೆ ಬಾ ನನ್ನ ಕಳಿಸಾಕೆ ||
ನೀರಾಗಿ ಹುಟೋದ ನೀರಾಗಿ ಬೆಳೆಯೋದೆ
ನೆಲದಾಗಿ ಬಿಟುವ ಕೊರೆಯೋದೆ
ನೆಲದಾಗಿ ನೀ ಬಿಟುವ ಕೊರೆಯೋ ನಾಗರಬಳ್ಳಿ
ನೀನು ಬಾ ನನ್ನ ಕಳಿಸಾಕೆ ||
ಚಪ್ಪರದ ಮಲ್ಲಿಗೆ ಕೆಸರೋಳು ಕಮಲದ ಹಾವೆ
ಮರದಾಗರಳುವ ಸಂಪಿಗೆ
ಮರದಾಗೆ ಅರಳುವ ಸಂಪಿಗೆ
ಮರದಾಗೆ ಅರಳುವ ಸಂಪಿಗೆ ಒಳಗಿರೋ
ಪರಿಮಳ ಬಾ ನನ್ನ ಕಳಿಸಾಕೆ ||
ಬಾಯಕ್ಕೆ ನಮಿಸುವೆ ನನ್ನ ಗೆಳತೀನ
ತಾಯ್ತಂದೆ ಅಣ್ಣ ತಮೋರ
ತಾಯಿ ತಂದೆ ಅಣ್ಣ ತಮ್ಮರ
ನೀವ್ ಬನ್ನಿ ನನ್ನ ಕಳಿಸಾಕೆ||

Maamarada Thampige lyrics in English

Māmarada tampige kūtiruva giṇigaḷe cadaṅgi māta nillisi cadaraṅgi ī māta nillisi giḷigaḷe bannavva nanna kaḷisāke||

ūra mundina tōṭa teṅginaḍikeya naḍuviruva doḍḍa māvina naḍuviruva ī dūḍḍa vimāna marada toṭṭu neraḷe bā nanna kaḷisāke ||

nīrāgi huṭōda nīrāgi beḷeyōde neladāgi biṭuva koreyōde neladāgi nī biṭuva koreyō nāgarabaḷḷi nīnu bā nanna kaḷisāke ||

capparada mallige kesarōḷu kamalada hāve maradāgaraḷuva sampige maradāge araḷuva sampige maradāge araḷuva sampige oḷagirō parimaḷa bā nanna kaḷisāke ||

bāyakke namisuve nanna geḷatīna tāytande aṇṇa tamōra tāyi tande aṇṇa tam’mara nīv banni nanna kaḷisāke||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading