KannadaKaliyona

Mathanaadannyya Mathanaadu lyrics

Mathanaadannayya Mathanaadu lyrics in Kannada

ಮಾತನಾಡಣ್ಣಯ್ಯ ಮಾತನಾಡು
ಏ ಮುತ್ತು ಏ ಗಿಣಿಯ ಮಾತನಾಡು
ಏ ರನ್ನ ವಿ ಬಣ್ಣ ಮಾತನಾಡು
ಏ ಗುಣ್ಣ ಏ ಚಿನ್ನ ಮಾತನಾಡು ||

ಕಂಚಿನ ಕೈತಾಳ ಮಾತನಾಡು | ಅಹ
ಮುತ್ತಿನ ಒಲೆಯಂತೆ ಮಾತನಾಡು
ಬಂಗಾರ ಒಡವೆಯಂತೆ ಮಾತನಾಡು
ಏ ಮುದ್ದು ಏ ಗಿಣಿಯೆ ಮಾತನಾಡು ||

ಬೆಂಗೂರು ಬಣ್ಣದಂತೆ ಮಾತನಾಡು
ಮೈಸೂರು ಹಣ್ಣಂತೆ ಮಾತನಾಡು
ಮಂಗೂರು ಚೆಂದವಂತ ಮಾತನಾಡು
ಏ ಗುಣ್ಣ ಏ ಚಿನ್ನ ಮಾತನಾಡು ||

ಮಾಕಳ್ ಬಜಾರಿ ಮರ ಮಾತನಾಡು
ಹಿತ ಕಿತ್ಸೆ ಮರ ಮಾತನಾಡು
ಕೋಟೆ ದಾಟ್‌ ಬಾಗ್ಗೆ ನಮ್ಮ ಮಾತನಾಡು
ಸುತ್ತಮುತ್ತ ಸೂರಿ ಪಾನ ಮಾತನಾಡು |
ಆಗದೋನ ಭೋಗದೋನೆ ಮಾತನಾಡು
ನಾಗರ ನಡುಕಟ್ಟಿನೋನೆ ಮಾತನಾಡು
ಕೋಗಿಲ್ಲಂಗೆ ಕೂಗ್ರಿಯಲ್ಲೂ ಮಾತನಾಡು
ಏ ಮುದ್ದು ಏ ಗಿಣಿಯೆ ಮಾತನಾಡು ||

ಮೂಡಲ್‌ಸೀಮೆ ಹೆಣ್ಣು ಕಾಣು ಮಾತನಾಡು
ಮುತ್ತಿನ ತುರಾಯ್ಡನೆ ಮಾತನಾಡು
ಕಟ್ಬಾಲ್ ಕಾನ್ಸಾಕಣೆ ಮಾತನಾಡು
ಏ ಗುಣ್ಣ ಏ ಚಿನ್ನ ಮಾತನಾಡು ||

Vishnu sahasranamam lyrics in Kannada. Click here

Mathanaadannayya Mathanaadu lyrics in English

Mātanāḍaṇṇayya mātanāḍu ē muttu ē giṇiya mātanāḍu ē ranna vi baṇṇa mātanāḍu ē guṇṇa ē cinna mātanāḍu ||

kan̄cina kaitāḷa mātanāḍu | aha muttina oleyante mātanāḍu baṅgāra oḍaveyante mātanāḍu ē muddu ē giṇiye mātanāḍu ||

beṅgūru baṇṇadante mātanāḍu maisūru haṇṇante mātanāḍu maṅgūru cendavanta mātanāḍu ē guṇṇa ē cinna mātanāḍu ||

mākaḷ bajāri mara mātanāḍu hita kitse mara mātanāḍu kōṭe dāṭ‌ bāgge nam’ma mātanāḍu suttamutta sūri pāna mātanāḍu | āgadōna bhōgadōne mātanāḍu nāgara naḍukaṭṭinōne mātanāḍu kōgillaṅge kūgriyallū mātanāḍu ē muddu ē giṇiye mātanāḍu ||

mūḍal‌sīme heṇṇu kāṇu mātanāḍu muttina turāyḍane mātanāḍu kaṭbāl kānsākaṇe mātanāḍu ē guṇṇa ē cinna mātanāḍu ||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading