KannadaKaliyona

Sadguruvina Smarisi Heluva Gayaa Rajana Katheya Haadu

Gayaa Rajana Katheya Haadu in Kannada

ಆದಿಯಲ್ಲಿ ಸದ್ಗುರುವಿನ ಸ್ಮರಿಸಿ ಹೇಳುವೆ ಗಯಾ ರಾಜನಕತೆಯಾ ॥
ಒಂದು ದಿನಾ ಶ್ರೀ ಕೃಷ್ಣ ಪರಮಾತ್ಮನು ನದಿಯಲ್ಲಿ ಅರ್ಥವ || ಸ ಬಿಡುತಿರಲು ॥

ಅಂದು ಗಯಾನು ಕುದರಿಯನೇರಿ ಅಂಬರದಲ್ಲಿ ನಡಿದಾನು ತಾನಾ ॥
ಅಂಬರದಲ್ಲಿ ಆ ಕುದರಿಯ ನೊರೆಯು ಶ್ರಿ ಹರಿ ಕೈಯಲ್ಲಿ ಬೀಳುವದಾ ॥

ಆಗ ಶ್ರಿಹರಿಕ್ರೊದವತಾಳಿ ಉಗ್ರದಿಂದಲಿ ನೋಡಿದನಾ ॥
ಕೋಪದಿ ಶ್ರಿ ಹರಿ ತಾಪ ಗೊಂಡುತಾ ಲೋಪ ಮಾಡುವೆನೆಂದು
ಶಪತವನಾ ||

ಲೋಪಮಾಡುವೆನೆಂದು ಶಪತವ ಮಾಡಿ ಹಿಡಿದಾಕರದಲ್ಲಿ ಚಕ್ರವನಾ ॥
ಚಕ್ರವ ಹಿಡಿದು ವೈರಿಯನ್ನುತಾ ಸೊಕ್ಕನು ಮುರಿಯುವೆನೆಂದಾನಾ ॥

ಸೊಕ್ಕನ್ನು ಮುರಿಯುವೆ ನೆಂದಾನು ತನ್ನ ಚಕ್ರಕ್ಕೆ ಅಪ್ಪಣೆ ಕೊಟ್ಟಾನು ॥
ಮೂರುದಿನದಲ್ಲಿ ನಿನ್ನಯ ಶಿರವನ್ನು ನೆಲಕ್ಕೆ ಉರುಳಿಸುವೆ ನೆಂದಾನಾ ॥

ಮೃಡನ ಮೊರೆ ಹೊಕರೆ ನಿನ್ನನು ಬಿಡದೆ ಕೊಲ್ಲುವೆ ನೆಂದಾನಾ ॥|
ಅಷ್ಟರೊಳಗೆ ಆಕಾಶ್ವಾಣಿಯಾಯಿತು ಕೆಟ್ಟು ಹೋದಿಯಾಗಯಾರಾಜಾ॥

ವಚನಾ: ಕೇಳರಿ ಶ್ರಿ ಕೃಷ್ಣಃ ಕೋಪವನ್ನುನೋಡಿ ಆಕಾಶವಾಣಿ ಏನಾಯಿತೆಂದರೆ ನಿಲವೊ “ಗಂಧರ್ವ. ಪುತ ನಾದಗಯಾರಾಜನೆ ನಿನ್ನ ಕುದರಿಯ ನೊರೆಯ ಶ್ರೀ ಹರಿಯರದಲ್ಲಿಬೀಳಲು ಘನ ಕೋಪಗೊಂಡು ನಿನ್ನ ಶಿರವನ್ನು ಮೂರು ದಿನದಲ್ಲಿಹರಿಯಲು ತನ್ನ ಚಕ್ರಕ್ಕೆ ಅಪ್ಪ ಶಣೆಯನ್ನು ಕೊಟ್ಟಿ ರುವನು. ನೀವು ಉಳಿದುಕೊಳ್ಳುವ ಹಂಚಿಕೆಯನ್ನು ಹುಡುಕಿಕೋಬೇಗಾ.

ಪದಾ:

ವಾಣಿಯ ಕೇಳುತ ಗಯಾ ಮಹಾರಾಜನು ಬ್ರಹ್ಮನ ಬಳಿ ತೆರಳಿದನಾಗ ॥
ಹೇಳಿದ ಬ್ರಹ್ಮಗಪಾಲಿಸು ಏನುತಾ ಪಾದಕ ಬಿದ್ದಾನು ತಾ ಆಗ ॥

ಹೇಳಿದ ಬ್ರಹ್ಮನು ನನ್ನಿಂದಾಗದು ಸಾಂಬನಲಿಗೆ ಹೊಗೆಂದಾನು
ಸಾಂಬನ ಅಲ್ಲಿಗೆ ಹೋಗಲು ಅಲ್ಲಿ ನಾರದ ಮಹಾಮುನಿ ಇದ್ದಾನು ॥

ವಚನಾ:  ಕೇಳರಿ ಗಂಧರ್ವ ಪುತ್ರನು ಸಾಂಬಶಿವರಲ್ಲಿಗೆ ಹೋಗಲು ಸಾಂಬಶಿವನು ನಾರದ ಮುನಿಗೆ ಹೇಳುತಾನೆ ಆಗ ನಾರದನು ಗಯಾರಾಜನಿಗೆ ಹೇಳಿದ್ದೇನೆಂದರೆ ನೀನು ಭೂಲೋಕಕ್ಕೆ ಹೋಗು. ಶ್ರೀ ಃ ಕೃಷ್ಣನ ಬೀಗನಾದ ಅರ್ಜುನನು ಇರುವನು ಆತನ ಪಾದವನ್ನು ಇಡಿದು ನಿನ್ನ ವಿಪ್ಪತನ್ನು ಪರಮೇಶ್ವರನ ಪಾದ ಸಾಕ್ಷಿಯಾಗಿ ದೂರಮಾಡಿ ನಿನ್ನನ್ನು ‘ಕರುಣಿಸಿ ವಚನವನ್ನುಕೊಟ್ಟೆ ಕೊಡುವನು ಆಮೇಲೆ ನಿನ್ನ ಎಲ್ಲ ವೃತ್ತಾಂತವನ್ನು ತಿಳಿಸುವಂತನಾಗು ಎಂದನು ಇದನೆಲ್ಲಾ ಕೇಳಿ ಅರ್ಜುನನು ಗಯಾನಿಗೆ ವಪ್ಪಿ ವಚನವನ್ನು ಕೊಟ್ಟನು.

ಗಯಾನು ಅನುತಾನೆ ನಾನು ಕುದುರೆ ಎನ್ನೆ ರಿ. ಬ್ರಹ್ಮ ಲೋಕಕ್ಕೆ
ಹೋಗುವಾಗ ಸ್ಸನ್ನ. ಕುದರಿಬಾಯಲ್ಲಿ ಜೊಲ್ಲು ಸೂರ್ಯನಿಗೆ ಅಫ್ತಿ ೯ಸಲ್ಲಿ ಸುತಿದ ಶ್ರೀ ಕೃಷ್ಣ ಪರಮಾತ್ಮನ ಕೃಯಲ್ಲಿ ಬಿದ್ದಿರುವದು” ಆದರಿಂದ ಇನ್ನು ಮೂರು ದಿನದಲ್ಲಿ ನಿನ್ನ ಪ್ರಾ ಣವನ್ನು ತೆಗೆಯುವನೆಂದನು ಇದನ್ನು ಕೇಳಿ ಅರ್ಜುನನು ಅನ್ನುವದನೆಂದರೆ;

ಪದಾ:

ಕೆಟ್ಟೆ ಕೆಟ್ಟೆ ಕೆಟ್ಟೆ ನು ಚ ತಟ್ಟಿತು ಇವನಿಂದ ಪಾಪವನು ॥
ಶಟ್ಟನೆ ಇವನಿಗೆ ವಚನ ಕೊಟ್ಟೆನು ಮರ್ಮವ ಅರಿಯದೆ ಮದದಿಂದಾ ॥
ಯಾರಲೊ ನೀನು ಸಾರಲೊ ಬೇಗ ಬಾಲನೆ ನಿನ್ನಯ ನಾಮವನಾ ॥

ಧಿರನೆ ನಾನು ಗಂಧರ್ವನುನಾ ನೆಂದು ತಿಳಿಯೊ ತಂದೆಯೆ ನೀನಾ ॥
ಗಂಧರ್ವನನ್ನು ಕರೆದುಕೊಂಡು ಅಣ್ಣನ ಬಳಿಗೆ ಬಂದಾನಾ |
ಬಂದು ಅಣ್ಣಗ ಒಂದಿಸಿ ಅತಾನು ಆದಂತ ಸುದ್ದಿಯ ಹೇಳಿದನು ॥

ಅಣನಾದ ಧರ್ಮರಾಜ ಅಂತಾನು ಮನದಲಿ ಬಹುತಾಪವಗೊಂಡು ಬಂದದ್ದು ಎಲ್ಲವು ಬರಲಿ ಸದ್ದುರಷವಿನದಯನ ಮ್ಯಾಲಿರಲಿ ವಚನಕೊಟ್ಟವರೆಲ್ಲಾ ತಪ್ಪುನದಿತಾ ಆಷ್ಟರು ವಸಧಿಯೊಳಗರಾಬು. ಮದೊಳಗ ನಮ್ಮ ಸತ್ಯವಂತರು ಬಹುನಿಷ್ಟಾವಂತರು ಮುತ್ಯು ತರಾ. ಇತ್ತ ದ್ವಾರಕಿಗೆ ಹೊರಟಾನು. ಅತನಾರದನು ಜಗಳಹಚಲುಟಾ.

ವಚನಾ: ಕಷನಿಗೂ ಕೆಡಗಾಲ ಬಂತೆದು ದ್ವಾರಕಾನಗರಕ್ಕೆ ಹೇಳುತಾನೆ. ಹೇ ಪರಮಾತ್ಮಾ ಇಲ್ಲಿಯವರೆಗೆ ನೀನು ಪಾಂಡವರ ಪಕ್ಷಪಾತಿಯಾಗಿ ಹೋರಾಡಿದೆಯಲ್ಹಾ. ಈಗ ಆ ಪಾಂಡವರು ನಿನವೈರಿಯಾದ ಗಯಾನನ್ನು ಬೆನ್ನಿಗೆ ಹಾಕಿಕೊಂಡು ನಿನ್ನೊಡನೆ ಯುದ್ಧದ ಸಿದ್ಧತೆ ನಡೆಸಿರುವರು ಅದನ್ನುನೋಡಿ ನ್ನನ ಮನಸಿಸಗೆ ಕಷ್ಟವಾಗಿ ನಿನ್ನಲ್ಲಿಗೆ ಹೇಳಲು ಬಂದಿರುವೆನು ಎಂದನು. ನಾರದನ ಮಾತನ್ನುಕೇಳಿ ಶ್ರೀ ಕೃಷ್ಣಪರಮಾತ್ಮನು ಹಸ್ತಿವಾಪೊರಕ್ಕೆ ಒಬ್ಬ ದೂತನನ್ನು ಕಳುಹಿಸಿಕೊಡುವನೊ.

ಪದಾ:

ಧೂತನು ಹೋಗಿ ಪಾರ್ಥನ ಕಂಡು ಕೃಷ್ಣನ ವಾರ್ತೆಯ ಹೇಳಿದನು ॥
ಕೃಷ್ಣನ ವಾರ್ತೆಯ ಕೇಳಿದನು ಗಯಾರಾಜನ ಕೈ ಬಿಡುಯೆನ್ನುವದಾ ॥
ಕೃಷ್ಣರಾಯನಿಗೆ ಇಷ್ಟು ಹೇಳುನಿ ಕೊಟ್ಟ ಭಾಷೆ ತಪ್ಪುವದ್ದಾ ್ಛ0ಗ॥

ಬಂದರೆ ಕಾಯುವೆ ಎಂದಿಗೂ ಬಿಡೆನು.ಇಂದು ನಾನು ಈಗಯನನ್ನು ॥
ಧೂತನು ಹೋಗಿ ಪಾರ್ತನ ಮಾತು ಶ್ರೀ ಕೃಷ್ಣಗ ತಿಳಿಸಿದನಾಗ ॥
ಕೃಷ್ಣನು ಕೇಳಿ ಶೆನ್ಯವ ಕೂಡಿ ತಟ್ಟನೆ ಯುದ್ಧಕ ಬಂದಾರು ॥

ಯುದ್ಧಕ್ಕೆ ಬಂದಾ ಕೃಷ್ಣನ ಕಂಡು ಸಿದ್ದಾಗಿ ನಿಂತಾನು ಅರ್ಜುನನು ॥
ಸಿದ್ಧಾಗಿ ನಿಂತಾ ಪಾರ್ತಕಂಡು ಶ್ರೀ ಕೃಷ್ಣನು ನುಡಿದಾನು. ಅಗ ॥
ಪಾರ್ತನೆ ನೀನು ಎನ್ನಯ ಪಂಥವ ಸಾರ್ಥಕ ಮಾಡಿದಿ ಗಯನನ್ನು ॥

ವಚನಾ:  ಕೇಳರಿ ಪಾರ್ತನಿಗೆ ಶ್ರೀ ಕೃಷ್ಣನು ಹೇಳುತ್ತಾನೆ ಎಲ್ಕೆ ಪಾರ್ಥನೆ ನಿಮ್ಮ ಬೆಂಬಲವಾಗಿ ನಾನು ಇಲ್ಲಿಯವರೆಗೆ ಹೋರಾಡಿದ್ದರೆ ಉಪಕಾರವನ್ನು ತಿರಿಸುವೆಯಾ ಇನ್ನಾದರು. ತಿಳಿದು ನೋಡಿ ಈ ನನ್ನ ವೈರಿಯಾದ ಗಯಾನನು ಬಿಟ್ಟು ಬಿಡುವಂತವನಾಗು ಅಂದ ಮಾತಿಗೆ ಪಾರ್ಥನು ಅನ್ನುತ್ತಾನೆ ಏನೆಂದರೆ,

ಪದಾ:

ಪಾರ್ತನು ವಂದಿಸಿ ಶ್ರೀ ಕೃಷ್ಣಗ ಅಂತಾನು ಗಯಾನನ್ನ| ಪಾದವಹಿಡದಿರುವಾ ॥

ಚರಣಕೆ ಎರಗಿ ಬಮದವರನ್ನುಮರೆಯದೆ ಕಾಯುವ ಧರ್ಮವನು ॥

ಮರಣದಿ ನಿನ್ನನ್ನು ಕಾಯುವೆನೆಂದು ಕರುಣದಿ ವಚನವ ಕೊಟ್ಟಿಹೆನು ॥

ಮರಣದಿ ಕಾಯುವ ಬಿರಿದು ನಮ್ಮಲ್ಲಿ ತಳಹದಿಯಾಗಿ ಬಂದಿಹುದು ॥

ಮರಣವಾದರು ಚಿಂತೆ ಇಲ್ಲಬಿಡು ಶೆರಣಾಗತರನು ಕೊಡೆ ನಾನಾ ॥

ಕರುಣವಿದ್ದರೆ ಬಿಟ್ಟು ಹೋಗು ನಿ ಚರಣಕ ಎರಗಿ ಬೇಡುವೆನಾ.||

ಬಿಡದೆ ಹೋದರೆ ಕಡು ಶೌರ್ಯದಿ ತಡೆದುಯುದ್ಧ ಎಡ ನಾನಾ ॥

ವಚನಾ:  ಜ್ಯ ಪಾರ್ಥನು ಕೃಷ್ಣನಿಗೆ ಹೇಳುತಾನೆ ಕೊಟ್ಟವಚನವನು ತಪ್ಪುವವರು ತ್ರಿಯ ಧರ್ಮದಲ್ಲಿಲ್ಲಾನೀನೆ ಹೇಳಿದನ್ನು ಮರೆತೆಯಾ ಯಾವದನ್ನು ಹ ವಚನವನು. ಕೊಟ್ಟು ಬೆನ್ನಿಗೆ ಹಾಕಿಕೊಂಡಿದ್ದೇನೆ ನೀನೆ ಎನನ್ನು ಕರುಣಿಸಿ ರಕ್ಷಿಸು ಇಲ್ಲದಿದ್ದರೆ. ಯುದಕ್ಕೆ ನಿಲ್ಲೆಂದು ಹೇಳುತ್ತಾನೆ ಆಗ ಕೃಷ್ಣನು ಯುದ್ಧಕ್ಕೆ ನಿಲ್ದುವನೊ!.

ಪದಾ :
ತಡೆದು ಯುದ್ಧವ ಮಾಡುವೆನೆಂದು ಅಗ್ನಿ ಆಸ್ಕ ವನ್ನು ಹೂಡಿದನು |
ಬಾಣದ ಪಟ್ಟಿಗೆ ಕೃಷ್ಣನ ಸೈನ್ಯವು ತಡಪಡಸುಡವುತ ಬೀಳುವದು ॥
ತಡಪಡಿಸುಡುವ ಸೈನ್ಯವ ಕಂಡು ಕಡುಕೋಪವತಾಳುತ ಕೃಷ್ಣ ॥

ಕಡು ಕೋಪವತಾಳುತಶ ಕೃಷ್ಣತಾನು ಮೇಘಾಸ್ತ್ರವನ್ನು ಬಿಟ್ಟಾನು ॥
ಮೇಘಾಸ್ತ್ರಕ್ಕೆ ಆರ್ಜುನ ತಾನು ಗಾಳಿ ಅಸ್ತ್ರವನ್ನು ಬಿಟ್ಟಾನು ॥

ನೋಡುತ ಪಾರ್ಥನು ಪಾಶುಪತಾಸ್ತ್ರವ ಜಾಣತನದಿ ಬಿಟ್ಟಾನು ಆಗ ॥
ನೋಡಿ ಕೃಷ್ಣನು ಕರದೊಳಗಿರುವ ಚಕ್ರಕ್ಕೆ ಅಪ್ಪಣೆ ಕೊಟ್ಟಾನು
ಪಾಶುಪತಾಸ್ತ್ರವು ಚಕ್ರವೆರಡು ಕೂಡಿ ಲೋಕವು ಸುಡುವುತ ನಿಂತಾವೊ.

Gayaa Rajana Katheya Haadu in English

Ādiyalli sadguruvina smarisi hēḷuve gayā rājanakateyā॥ ondu dinā śrī kr̥ṣṇa paramātmanu nadiyalli arthava ||

sa biḍutiralu॥ andu gayānu kudariyanēri ambaradalli naḍidānu tānā॥ ambaradalli ā kudariya noreyu śri hari kaiyalli bīḷuvadā॥

āga śriharikrodavatāḷi ugradindali nōḍidanā॥ kōpadi śri hari tāpa goṇḍutā lōpa māḍuvenendu śapatavanā ||

lōpamāḍuvenendu śapatava māḍi hiḍidākaradalli cakravanā॥ cakrava hiḍidu vairiyannutā sokkanu muriyuvenendānā॥

sokkannu muriyuve nendānu tanna cakrakke appaṇe koṭṭānu॥ mūrudinadalli ninnaya śiravannu nelakke uruḷisuve nendānā॥

mr̥ḍana more hokare ninnanu biḍade kolluve nendānā॥| aṣṭaroḷage ākāśvāṇiyāyitu keṭṭu hōdiyāgayārājā॥

Vachana: Kesari Sri Krishna looks at the rage and the skyline is Nilavo “Gandharva. Son Nagadagarajan, he is angry to fall into the throat of your beloved fox, Mr. Hariyar. You need to find a share that will last you.

Padā:

Vāṇiya kēḷuta gayā mahārājanu brahmana baḷi teraḷidanāga॥ hēḷida brahmagapālisu ēnutā pādaka biddānu tā āga॥

hēḷida brahmanu nannindāgadu sāmbanalige hogendānu sāmbana allige hōgalu alli nārada mahāmuni iddānu॥

Vachana: Asked by the son of Gandharva, Sambasiva tells Nara to go to Sambashiwar. Sri Arjuna, the beloved of Lord Krishna, has put his foot down and shunned your fate as a witness to Parameshwara. I am a pony. To the Brahma world son’s on the go. Kudabaribayi salutated to the sun, sutta sutta sri krishna is said to be in the work of Lord Shiva. “Therefore, you shall take your life in three days,” said Arjuna.

Padā:

Keṭṭe keṭṭe keṭṭe nu ca taṭṭitu ivaninda pāpavanu॥ śaṭṭane ivanige vacana koṭṭenu marmava ariyade madadindā॥

yāralo nīnu sāralo bēga bālane ninnaya nāmavanā॥ dhirane nānu gandharvanunā nendu tiḷiyo tandeye nīnā॥

gandharvanannu karedukoṇḍu aṇṇana baḷige bandānā | bandu aṇṇaga ondisi atānu ādanta suddiya hēḷidanu॥

Dharmaraja, the most sarcastic, all come and go. Our faithful are very good in the heart. There he went out to the doorway. Others are quarrels.

Vachanna: Kashan also has a badge and tells Dwarkanagar. Hey Paramatma, so far, you have fought on behalf of the Pandavas. And now the Pandavas have taken Gaiyana of Nineveh to the back and prepared for war with you. According to Narada, Sri Krishnaparamatma sends a messenger to Hastivapora.

Padā:

Dhūtanu hōgi pārthana kaṇḍu kr̥ṣṇana vārteya hēḷidanu॥ kr̥ṣṇana vārteya kēḷidanu gayārājana kai biḍuyennuvadā॥

kr̥ṣṇarāyanige iṣṭu hēḷuni koṭṭa bhāṣe tappuvaddā cha0ga॥ bandare kāyuve endigū biḍenu.Indu nānu īgayanannu॥

dhūtanu hōgi pārtana mātu śrī kr̥ṣṇaga tiḷisidanāga॥ kr̥ṣṇanu kēḷi śen’yava kūḍi taṭṭane yud’dhaka bandāru॥

yud’dhakke bandā kr̥ṣṇana kaṇḍu siddāgi nintānu arjunanu॥ sid’dhāgi nintā pārtakaṇḍu śrī kr̥ṣṇanu nuḍidānu. Aga॥ pārtane nīnu ennaya panthava sārthaka māḍidi gayanannu॥

Vachana: Sri Krishna tells Kedari Party: If I have fought so far in your favor, will you turn away the benefit? Behold, this is my enemy, Guyana, who shall forsake me.

Padā:

Pārtanu vandisi śrī kr̥ṣṇaga antānu gayānanna| pādavahiḍadiruvā॥ caraṇake eragi bamadavarannumareyade kāyuva dharmavanu॥

maraṇadi ninnannu kāyuvenendu karuṇadi vacanava koṭṭihenu॥ maraṇadi kāyuva biridu nam’malli taḷahadiyāgi bandihudu॥

maraṇavādaru cinte illabiḍu śeraṇāgataranu koḍe nānā॥ karuṇaviddare biṭṭu hōgu ni caraṇaka eragi bēḍuvenā.|| Biḍade hōdare kaḍu śauryadi taḍeduyud’dha eḍa nānā॥

Vachana: Jyana Partha tells Krishna that the person who gives the Vathana is forgetting what he said in the Trisha Dhamma. Kindly protect you if you don’t. Krishna stands for war!.

Padā:

Taḍedu yud’dhava māḍuvenendu agni āska vannu hūḍidanu | bāṇada paṭṭige kr̥ṣṇana sain’yavu taḍapaḍasuḍavuta bīḷuvadu॥

taḍapaḍisuḍuva sain’yava kaṇḍu kaḍukōpavatāḷuta kr̥ṣṇa॥ kaḍu kōpavatāḷutaśa kr̥ṣṇatānu mēghāstravannu biṭṭānu॥

mēghāstrakke ārjuna tānu gāḷi astravannu biṭṭānu॥ nōḍuta pārthanu pāśupatāstrava jāṇatanadi biṭṭānu āga॥

See, Krishna gave orders to the chakra inside The world is burnt.

3 thoughts on “Sadguruvina Smarisi Heluva Gayaa Rajana Katheya Haadu”

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading