KannadaKaliyona

Neelakanta Nityananda song Lyrics

Neelakanta Nityananda lyrics in Kannada

ನೀಲಕಂಠ ನಿತ್ಯಾನಂದ ಮಹಿಮನಿಗೆ | ಬಾಲಚಂದ್ರನಿಗೆ ಭಕ್ತರ ಭಾಗ್ಯಗೆ | ಶ್ರೀ ಉಮೆ ಅರಸಂಗೆ ದೀನದಯಾಳಂಗೆ | ಬಾಲಕನಿಗೊಲಿದ ಮೃತ್ಯುಂಜಯನಿಗೆ | ಜಯ ಮಂಗಲಂ ನಿತ್ಯ ಶುಭ ಮಂಗಳಂ || 1 ||

ಭಕ್ತರುದ್ಧಾರಗೆ ಭವರೋಗ ವೈದ್ಯನಿಗೆ | ಬಂಧನವನು ಬಿಡಿಸುವಾತೆಗೆ | ಭಾವಿಸುವ ಜಯ ಬಿಡದಲೆ ಕಾಯು ಭಕ್ತರಾ | ಬಂಧು ಅಭಯಂಕರನಿಗೆ ಜಯ ಮಂಗಲಂ ನಿತ್ಯ ಶುಭ ಮಂಗಲಂ || 2 ||

ನಾದಬ್ರಹ್ಮಗೆ ನೀಲಭೂಷಣನಿಗೆ | ನರಕರ್ಣವ ದಾಟಿಸುವ ನಾವಿಕಗೆ | ನಾದಪ್ರಿಯನಿಗೆ ನಂದಿ ವಾಹನಿಗೆ | ನಾರದಾದಿ ವಂದಿತ ನಗವಾಸ ಶಿವನಿಗೆ | ಜಯ ಮಂಗಳಂ ನಿತ್ಯ ಶುಭ ಮಂಗಳಂ || 3 |

ಶಾಂತರೂಪ ಹರಭಸ್ಮ ಭೂಷಿತಗೆ | ಕಾರುಣ್ಯ ಮೂರ್ತಿ ಶಾಂತ ದಾಯಕಗೆ | ಕಾರುಣ್ಯ ಮೂರ್ತಿ ಶಾಂತದಾಯಕಗೆ | ಜಯ ಮಂಗಳಂ ನಿತ್ಯ ಶುಭ ಮಂಗಳಂ || 4 ||

ತ್ರೈಲೋಕ್ಯ ಮಂಗಲಕರ ಶಂಕರಗೆ | ಕೈಲಾಸವಾಸಿ ಕರುಣೆ ಅಗರಗೆ !

Neelakanta Nityananda lyrics in English

Nīlakaṇṭha nityānanda mahimanige | bālacandranige bhaktara bhāgyage | śrī ume arasaṅge dīnadayāḷaṅge | bālakanigolida mr̥tyun̄jayanige | jaya maṅgalaṁ nitya śubha maṅgaḷaṁ || 1 ||

bhaktarud’dhārage bhavarōga vaidyanige | bandhanavanu biḍisuvātege | bhāvisuva jaya biḍadale kāyu bhaktarā | bandhu abhayaṅkaranige jaya maṅgalaṁ nitya śubha maṅgalaṁ || 2 ||

nādabrahmage nīlabhūṣaṇanige | narakarṇava dāṭisuva nāvikage | nādapriyanige nandi vāhanige | nāradādi vandita nagavāsa śivanige | jaya maṅgaḷaṁ nitya śubha maṅgaḷaṁ || 3 ||

śāntarūpa harabhasma bhūṣitage | kāruṇya mūrti śānta dāyakage | kāruṇya mūrti śāntadāyakage | jaya maṅgaḷaṁ nitya śubha maṅgaḷaṁ || 4 ||

trailōkya maṅgalakara śaṅkarage | kailāsavāsi karuṇe agarage!

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading