Mangalaruthi devage karunanidhige song lyrics

Mangalaruthi devage karunanidhige lyrics in Kannada

ಮಂಗಳಾರುತಿ ದೇವಗೆ ಕರುಣಾನಿಧಿಗೆ | ಕಂಗಳಾಲಯ ಶಿವಯೋಗಿಗೆ ಜಂಗಮ | ಲಿಂಗಬೇಧದ ಸ್ವಯಚರ ಪರದಿಂಗಿತವ | ರಿದಂತಾಚರಿಸಿದ ಸತ್ಪುರುಷನಿಗೆ || ಪ ||

ಒಂದೇ ಆಶ್ರಮದಿ ವಾಸಿಸಿ ಭಕ್ತಿಯಿಂದ ಬಂದ ಭಕ್ತರಿಗೆ ಬೋಧಿಸಿ ಏಕಾಂತದಾನಂದ ಯೋಗದ ಚಂದವನರಿಯುತನುಷ್ಠಾನ ಪರಶಿವ ರೂಪಿಣೆ || 1 ||

ಚರಿಸಿ ಭಕ್ತರ ಸೇವೆ ಕೈಗೊಳ್ಳುತ್ತ ಬರೆದ ಪರತರ ಬೋಧನೆಯ ನಿರುತ ಬೋಧಿಸಿ ಶಿಷ್ಯ ಸಮೂಹನುದ್ಧರಿಸಿ ಚಿರ ತಿಂಥಿಣಿಯೊಳಾಡಿ ಗುರುವೆನಿಪ ಯತಿವರಗೆ || 2 ||

ಪಾಪ ಪುಣ್ಯಗಳು ಮೀರಿ ಸ್ವತಂತ್ರದಿ ಕೋಪಾದಿ ಗುಣಗಳನ್ನು ತೋರಿ ತಾಪಗೊಳ್ಳದೇ ಜಗವನ್ನುದ್ದರಿಸಿದ ಪರಮ ಪುರುಷನಿಗೆ || 3 ||

ಅಷ್ಟವರ್ಣವ ಸಾಧಿಸಿ ಸದ್ಭಕ್ತಿಯಿಂದ ಶಿಷ್ಟಚಾರವೆನಿಸಿ ಶ್ರೇಷ್ಠ ಪ್ರಥಮ ನಾಮ ಪ್ರೇಮದಿಂದುಚ್ಚರಿಸಿ ಕಷ್ಟತರದ ಮಾಯೆಯನ್ನು ಗೆಲದ ಶಿವಯೋಗಿಗೆ || 4 ||

ಸಚ್ಚಿದಾನಂದ ಸ್ವರೂಪ ಅಥಣಿಪುರ ಗಚ್ಚಿನಮಠ ಮಂಟಪ ಅಚ್ಚರಿಗೊಳಿಸಿ ಷಟ್‌ಸ್ಥಳ ಬ್ರಹ್ಮ ಸಂಗದಿಂದ ಬಿಚ್ಚಿ ಬೇರೆನಿಸಿದ ಮುರುಘರಾಜೇಂದ್ರ ಶಿವರೂಪಿಗೆ || 5 ||

Mangalaruthi devage karunanidhige lyrics in English

Maṅgaḷāruti dēvage karuṇānidhige | kaṅgaḷālaya śivayōgige jaṅgama | liṅgabēdhada svayacara paradiṅgitava | ridantācarisida satpuruṣanige || pa ||

ondē āśramadi vāsisi bhaktiyinda banda bhaktarige bōdhisi ēkāntadānanda yōgada candavanariyutanuṣṭhāna paraśiva rūpiṇe || 1 ||

carisi bhaktara sēve kaigoḷḷutta bareda paratara bōdhaneya niruta bōdhisi śiṣya samūhanud’dharisi cira tinthiṇiyoḷāḍi guruvenipa yativarage || 2 ||

pāpa puṇyagaḷu mīri svatantradi kōpādi guṇagaḷannu tōri tāpagoḷḷadē jagavannuddarisida parama puruṣanige || 3 ||

aṣṭavarṇava sādhisi sadbhaktiyinda śiṣṭacāravenisi śrēṣṭha prathama nāma prēmadinduccarisi kaṣṭatarada māyeyannu gelada śivayōgige || 4 ||

saccidānanda svarūpa athaṇipura gaccinamaṭha maṇṭapa accarigoḷisi ṣaṭ‌sthaḷa brahma saṅgadinda bicci bērenisida murugharājēndra śivarūpige || 5 ||

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading