KannadaKaliyona

Pancha Peetadhishwara Aaruthi Lyrics

Pancha Peetadhishwara Aaruthi Lyrics in Kannada

ಮಂಗಲಮಯ ಮಹಾಲಿಂಗೋದ್ಭವರಿಗೆ ಮಂಗಲವೆನ್ನಿರಿ ಸಾಂಗದಲಿ | ಅಂಗಜ ಭಂಗ ಶಿವಾಂಗಸಂಗ ಗುರುಲಿಂಗ ಜಂಗಮಾಚಾರ್ಯರಿಗೆ | ಪ |

ಕ್ರೋಣಿಯೊಳುರುತರ ಲೀಲಾವಿರಸದಿ ಕ್ರೋಣಿಯ ಪಾವನ ಗೈದವಗೆ | ಅಣುತೃಣ ಕಾಷ್ಟದೊಳನುದಿನ ನೆಲೆಸಿದ ಗಣಕುಲ ನಾಯಕ ರೇಣುಕಗೆ ||1||

ಭೋರಿಮಹಿಮ ಭವದೂರ ನಿಗಮ ಸುವಿಚಾರ ಕಲುಶ ಸಂಹಾರಕಗೆ | ವೀರಶೈವ ಸಮಯಾಂಬುಧಿ ಶಶಿಧರ ಪಾದಕರುಣಿ ಗುರು ದಾರುಕಗೆ || 2 ||

ಲೋಕದೊಳುತ್ತಮ ಖ್ಯಾತಿಯ ಧರಿಸುವ ಕಾಕುಮತಂಗಳ ಜಯಸಿದವಗೆ | ನಾಕಭವಾರ್ಚಿತ ನಾಕಗಮನಯುತ ಶೋಕಹರೆ ಕೋರಾಮನಿಗೆ || 3 ||

ಚಂಡ ಮತಂಗಳ ಖಂಡಿಸಿ ಬ್ರಹ್ಮಾಕಂಡ ತತ್ವವಂ ಬೋಧಿಪಗೆ | ಖಂಡ ಪರಶುವಿನ ತುಂಡ ಜನಿತ ಚಿದಖಂದ ಪಂಡಿತಾರಾಧ್ಯನಿಗೆ || 4 ||

ಈಶ್ವರ ಭಕ್ತಿಯ ಶಾಶ್ವತಗೊಳಿಸುವ ವಿಶ್ವಕೆ ಗುರುವಾಗಿರ್ಪನಿಗೆ | ವಿಶ್ವನಾಥನಿಂದುದ್ಧರಿಸಿದ ಮಹಾವಿಶ್ರುತ ವಿಶ್ವಾರಾಧ್ಯನಿಗೆ || 5 ||

Pancha Peetadhishwara Aaruthi Lyrics in English

Maṅgalamaya mahāliṅgōdbhavarige maṅgalavenniri sāṅgadali | aṅgaja bhaṅga śivāṅgasaṅga guruliṅga jaṅgamācāryarige | pa |

krōṇiyoḷurutara līlāvirasadi krōṇiya pāvana gaidavage | aṇutr̥ṇa kāṣṭadoḷanudina nelesida gaṇakula nāyaka rēṇukage ||1||

bhōrimahima bhavadūra nigama suvicāra kaluśa sanhārakage | vīraśaiva samayāmbudhi śaśidhara pādakaruṇi guru dārukage || 2 ||

lōkadoḷuttama khyātiya dharisuva kākumataṅgaḷa jayasidavage | nākabhavārcita nākagamanayuta śōkahare kōrāmanige || 3 ||

caṇḍa mataṅgaḷa khaṇḍisi brahmākaṇḍa tatvavaṁ bōdhipage | khaṇḍa paraśuvina tuṇḍa janita cidakhanda paṇḍitārādhyanige ||4||

Īśvara bhaktiya śāśvatagoḷisuva viśvake guruvāgirpanige | viśvanāthanindud’dharisida mahāviśruta viśvārādhyanige || 5 ||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading