KannadaKaliyona

Shambho shankara gowri manohara lyrics

Shambho shankara gowri manohara lyrics in Kannada

ಶಂಭೋ ಶಂಕರ ಗೌರಿ ಮನೋಹರ ಗಂಗಾಧರ | ನಾದಬ್ರಹ್ಮ ಓಂಕಾರ ಪರಮೇಶ್ವರಾ || ಪ ||

ವಿಶ್ವವ್ಯಾಪಿ ವಿಶ್ವವಂದ್ಯ | ವಿಶ್ವೇಶ್ವರಾ ಶಂಕರಾ | ಭಕಪಾಲ ಗಿರಿಜಾಪ್ರಿಯ | ಭಯಂಕರಾ ಶುಭಕರಾ ಶಂಕರಾ || 1 ||

ತತ್ಪರಿಂದ ಪೂಜೆಗೊಂಬ! ಸರ್ವರ ಆಧಾರಸ್ತಂಭ | ನಂಬಿದವರ ಕರುಣೆಯಿಂದ ಕರುಣಿಸುವ ಕರುಣಾಕರ ||2||

ಎಡರು ತೊಡರುಗಳಿಂದ ತುಂಬಿದೆ ಈ ಭವಸಾಗರ ಎಂತು ದಾಟುವದೀ ಬಾಳ | ನೌಕೆ ಯಿಲ್ಲದ ನಿನ್ನಾಸರ || 3 ||

ನಿರ್ವಿಕಾರ ನಿರ್ವಿಕಲ್ಪ | ಅನಾದಿ ಅನಂತರೂಪ ವಿಷದ ಕುಡಿದು ಬಜವ ಪೊರೆವ ನೀಲಕಂಠಾ ಈಶ್ವರಾ || 4 ||

ಕಾಮ ಕ್ರೋಧ ಸ್ವಾರ್ಥ ಮೋಹ | ಹುಟ್ಟಿದಗಿಸು ಶಿವಕರನೆ | ಅನಂತರ ಶಾಂತಿಯು ಎಲ್ಲೆಡೆ | ಸ್ಥಾಪಿಸು ನೀನು ಸರ್ವೆಶ್ವರ || 5 ||

ನಿನ್ನ ಪಾದ ಸೇವೆಯಲ್ಲಿ | ಎನ್ನ ಭಕ್ತಿ ನೆಲೆಗೊಳ್ಳಲಿ | ನಿನ್ನ ಕೃಪೆಯಿಂದ ನನ್ನ | ಜೀವನವು ನಿನ್ನಲಿ ಅಡಗಲಿ || 6 ||

Shambho shankara gowri manohara lyrics in English

Śambhō śaṅkara gauri manōhara gaṅgādhara | nādabrahma ōṅkāra paramēśvarā || pa ||

viśvavyāpi viśvavandya | viśvēśvarā śaṅkarā | bhakapāla girijāpriya | bhayaṅkarā śubhakarā śaṅkarā || 1 ||

tatparinda pūjegomba! Sarvara ādhārastambha | nambidavara karuṇeyinda karuṇisuva karuṇākara ||2||

eḍaru toḍarugaḷinda tumbide ī bhavasāgara entu dāṭuvadī bāḷa | nauke yillada ninnāsara || 3 ||

nirvikāra nirvikalpa | anādi anantarūpa viṣada kuḍidu bajava poreva nīlakaṇṭhā īśvarā || 4 ||

kāma krōdha svārtha mōha | huṭṭidagisu śivakarane | anantara śāntiyu elleḍe | sthāpisu nīnu sarveśvara || 5 ||

ninna pāda sēveyalli | enna bhakti nelegoḷḷali | ninna kr̥peyinda nanna | jīvanavu ninnali aḍagali || 6 ||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading