Shivanu bhikshake bandha needabarade tangi lyrics

Shivanu bhikshake bandha needabarade tangi lyrics in Kannada

ಶಿವನು ಭಿಕ್ಷಕೆ ಬಂದ ನೀಡುಬಾರೆ ತಂಗಿ
ಇವನಂಥ ಚೆಲುವರಿಲ್ಲ ನೋಡುಬಾರೆ ||

ಒಂದೆ ಕೈಲಾಜನ ಕಪೋಲ ಕಾಣೆ | ಬೆನ್
ಹಿಂದೆ ಕಟ್ಟಿರುವ ತ್ರಿಶೂಲಕಾಣೆ ನಂದಿಯ ಕೋಲು ಪತಾಕೆ ಕಾಣೆ | ಮತ್ ಒಂದು ಪಾದದ ಗೆಜ್ಜೆ ಶಂಭು ಕಾಣೆ |

ಶಿವನು… ಅಲ್ಲಿಗಲ್ಲಿಗೇ ಮೃಗದ ಝಲ್ಲ ಸಾಲೆ |ಎದೆ ದಲ್ಲಣ ಪಂಚ ಶಿಖೆ ಪಾಶ ಕಾಣೆ ಹುಲ್ಲೆಯಂದದಿ ಹುಸಿಯಲ್ಲ ಕಾಣೆ | ಎಲ್ಲ ಪಾದದ ಗೆಜ್ಜೆ ಶಂಭು ಕಾಣೆ |

ಶಿವನು… ಹೆಗಲಲ್ಲಿ ಮಾತಿನರಗಿಣಿಯೇ ಕಾಣೇ | ಕೆಮ್ ಮುಗಿಲಂತೆ ಕಾವಿಯ ವಲ್ಲಿ ಕಾಣೆ | ನಗೆ ಮುಖ ಮುಂಬಲ್ಲೆಲ್ಲ ಚಿನ್ನ ಕಾಣೆ ಗೆರೆ ಬರದ ವಿಭೂತಿ ಕಪ್ಪುಗೊರಳ ಕಾಣೆ |

ಶಿವನು… ಮೈಯೆಲ್ಲ ಹಾವಿನ ಮೊತ್ತಕಾಣೆ | ಬಲದ ಕೈಯಲ್ಲಿ ಪಿಡಿದ ನಾಗರಬೆಕಾಣೆ ವೈಯಾರ ಮೂರು ಲೋಕಕ್ಕರ್ಧ ಕಾಣೆ | ಪಕ್ಕ ಥೈಯ ಧೈಯನ್ನೋದೊಂದರ್ಥ ಕಾಣೆ |

ಶಿವನು… ಬಾಗಿದ ಬಿಲ್ಲು ಶಿಂಗಡಿ ಕಾಣೆ | ಆತ ತೂಗಿಸಿ ನಡೆವ ನೋಟ ಅಂಬು ಕಾಣೆ ಸೋಗೆಯ ನವಿಲಂತೆ ಕೊರಳು ಕಾಣೆ | ಮೈಯ ಜಗ್ಗಿಸಿ ನಡೆವ ನೋಟ ಅಂಬುಕಾಣೆ |

ಶಿವನು… ನಕ್ಷತ್ರಹೂವಿನ ಮಾಲೆ ಕಾಣೆ | ಎಡದ ಕಕ್ಷದೊಳಿಟ್ಟ ಜೋಳಿಗೆ ಕಾಣೆ ಭಕ್ಷುಕನಾಗಿ ಬಂದನಂತೆ ಕಾಣೆ | ದ್ರಾಕ್ಷಯ ಕೊರಳಲ್ ಧರಿಸ್ಕಾನು ಕಾಣೆ |

ಶಿವನು… ಮನ ಮನದಪ್ಪಲೆ ದಿಮ್ಮಿಸಾಲೆ | ಆತ ಹಣವನ್ನು ಕೊಟ್ಟರೊಲ್ಲನಂತೆ ಕಾಣೆ ತನಿ ಹಣ್ಣನಿಡಬೇಕಂತೆ ಕಾಣೆ | ಗೌರಿ ಮನಸ ಬಿಟ್ಟಿರಲಾರನಂತೆ ಕಾಣೆ |

ಶಿವನು… ಅಬ್ಬರಿಸುವ ರುಂಡ ಮಾಲೆ ಕಾಣೆ | ದೊಡ್  ಹೆಬ್ಬುಲಿ ಚರ್ಮದ ಪ್ರಸಿದ್ಧ ಕಾಣೆ | ಒಬ್ಬಳೆ ನೋಡಲಂಜುವ ಕಾಣೆ | ದೊಡ್ ಹೆಬ್ಬಾವು ಸುತ್ತಿಹನಂತೆ ಕಾಣೆ |

ಶಿವನು… ಕಣ್ ಹೊತ್ತ ಮೂರು ಕೆಂಡ ಕಾಣೆ | ಸುವರ್ಣದಂಥ ಬೆಟ್ಟಶರೀರ ಕಾಣೆ ಕಳಕಣಿಸುವ ರುಂಡ ಮಾಲೆ ಕಾಣೆ | ಮುಂದ್ಕ ಹೊಳೆವೋ ಜಾಗಟೆ ಮುನ್ನೂರು ಕಾಣೆ |

ಶಿವನು… ತೋರಬಾರದ ಹಣ್ಣಂತೆ ಕಾಣೆ | ಫ೪ಾರಕೆ ಆಗಬೇಕಂತೆ ಕಾಣೆ.

Shivanu bhikshake bandha needabarade tangi lyrics in English

Śivanu bhikṣake banda nīḍubāre taṅgi ivanantha celuvarilla nōḍubāre ||

onde kailājana kapōla kāṇe | ben hinde kaṭṭiruva triśūlakāṇe nandiya kōlu patāke kāṇe | mat ondu pādada gejje śambhu kāṇe |

śivanu… Alligalligē mr̥gada jhalla sāle |ede dallaṇa pan̄ca śikhe pāśa kāṇe hulleyandadi husiyalla kāṇe | ella pādada gejje śambhu kāṇe |

śivanu… Hegalalli mātinaragiṇiyē kāṇē | kem mugilante kāviya valli kāṇe | nage mukha mumballella cinna kāṇe gere barada vibhūti kappugoraḷa kāṇe |

śivanu… Maiyella hāvina mottakāṇe | balada kaiyalli piḍida nāgarabekāṇe vaiyāra mūru lōkakkardha kāṇe | pakka thaiya dhaiyannōdondartha kāṇe |

śivanu… Bāgida billu śiṅgaḍi kāṇe | āta tūgisi naḍeva nōṭa ambu kāṇe sōgeya navilante koraḷu kāṇe | maiya jaggisi naḍeva nōṭa ambukāṇe |

śivanu… Nakṣatrahūvina māle kāṇe | eḍada kakṣadoḷiṭṭa jōḷige kāṇe bhakṣukanāgi bandanante kāṇe | drākṣaya koraḷal dhariskānu kāṇe |

śivanu… Mana manadappale dim’misāle | āta haṇavannu koṭṭarollanante kāṇe tani haṇṇaniḍabēkante kāṇe | gauri manasa biṭṭiralāranante kāṇe |

śivanu… Abbarisuva ruṇḍa māle kāṇe | doḍ hebbuli carmada prasid’dha kāṇe | obbaḷe nōḍalan̄juva kāṇe | doḍ hebbāvu suttihanante kāṇe |

śivanu… Kaṇ hotta mūru keṇḍa kāṇe | suvarṇadantha beṭṭaśarīra kāṇe kaḷakaṇisuva ruṇḍa māle kāṇe | mundka hoḷevō jāgaṭe munnūru kāṇe |

śivanu… Tōrabārada haṇṇante kāṇe | pha4̔ārake āgabēkante kāṇe.

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading