Tavara Mani noda bandhe lyrics

Tavara Mani noda bandhe lyrics in Kannada

ತವರೂರ ಮನಿ ನೋಡ ಬಂದೆ ತಾಯ ನೆನಪಾಗಿ ಕಣ್ಣೀರ ತಂದೆ ||

ಹತ್ತು ಹದಿನಾರು ವರ್ಷಗಳಲ್ಲಿ ಹೆತ್ತ ತಾಯ್ ತಂದಗಳ ಪ್ರೀತಿಯಲ್ಲಿ ಮುತ್ತಿನಂತೆ ಜೋಪಾನವಾಗಿ ಬೆಳೆದೆ ಮತ್ತೊ ಅದೆ ತಾನೆ ಕನಸಾಗಿ ಹೋಗಿದೆ ||

ಅತ್ತೆ ಮಾವಾರ ಕಾಟದಲಿ ಬೆಂದು ಬಳಲಿಬೇಸತ್ತು ಬಂದೇನು ನಾನು ಏನು ಹೇಳಾಲಿ ನಾ ನಿಂದು ಇನ್ನು ಸತ್ತ ತಾಯಿಯ ನಾನೆಂತು ಮರೆಯಲಿ ||

ಅತ್ತು ಕರೆದು ಮುಳುಗಿದ ಕಣ್ಣೀರಲಿ ತಾಯಿಲ್ಲದ ತವರೂರ ಮನಿಗೆ ಹಾಯಾ ಬಾರಾದಂದೀಗೀದಾರಿಗೆ
ತಾಯಿಯಿದ್ದಾರೆ ಸಂಪತ್ತು ಹೆಣ್ಣಿಗೆ ||

ನಮ್ಮ ಅಣ್ಣಾನ ಹೆಂಡತಿ ಕೇಡಿ ಕಣ್ಸನ್ನೆ ಮಾಡಿದೆಳನ್ನ ನೋಡಿ ಅಣ್ಣ ಮಾತಾಡಿಸದೆ ಒಳಗೆ ಓಡಿದಾ
ತನ್ನ ಸಿರಿಯಲ್ಲೆ ತಾನೆ ತಾಕೂಡಿದಾ ||

ಎಷ್ಟು ಕಷ್ಟವು ಇರಲಮ್ಮ ನಮಗೆ ಕೊಟ್ಟ ಗಂಡನ ಮನೆಶ್ರೇಷ್ಠ ಹೆಣ್ಣಿಗೆ ಮಾಯವಾಗಾದು ಮನಸಿನ ಬಯಕೆ
ಹೇಗೆ ಮರೆಯಲಿ ತವರೂರ ಇಲ್ಲಿಗೆ ||

‘ಶಿವನೆ ಕೈಮುಗಿದು ಬೇಡುವೆನು ನಿನಗೆ ತವರ ಸಿರಿ ಬೆಳೆಯ ಬರಲಿ ನಮ್ಮಣ್ಣಗೆ ತಾಯಿ ನೆನಪಿರಲಿ ಮುಂದೆ ಎಂದೆಂದಿಗೂ
ಕಾಯಿ ಕರ್ಪೂರ ತರುವೆ ನಿನ್ನ ಗುಡಿಗೆ ||

Tavara Mani noda bandhe lyrics in English

Tavarūra mani nōḍa bande tāya nenapāgi kaṇṇīra tande ||

hattu hadināru varṣagaḷalli hetta tāy tandagaḷa prītiyalli muttinante jōpānavāgi beḷede matto ade tāne kanasāgi hōgide ||

atte māvāra kāṭadali bendu baḷalibēsattu bandēnu nānu ēnu hēḷāli nā nindu innu satta tāyiya nānentu mareyali ||

attu karedu muḷugida kaṇṇīrali tāyillada tavarūra manige hāyā bārādandīgīdārige tāyiyiddāre sampattu heṇṇige ||

nam’ma aṇṇāna heṇḍati kēḍi kaṇsanne māḍideḷanna nōḍi aṇṇa mātāḍisade oḷage ōḍidā tanna siriyalle tāne tākūḍidā ||

eṣṭu kaṣṭavu iralam’ma namage koṭṭa gaṇḍana maneśrēṣṭha heṇṇige māyavāgādu manasina bayake hēge mareyali tavarūra illige ||

‘śivane kaimugidu bēḍuvenu ninage tavara siri beḷeya barali nam’maṇṇage tāyi nenapirali munde endendigū kāyi karpūra taruve ninna guḍige ||

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading