ಅಕ್ಬರ್ ಬೀರಬಲ್ ಕಥೆಗಳು

Besattu bidda Badshah

ಒ೦ದು ಸಲ, ದೂರದ ಅರಬ ದೇಶದಿಂದ ಒಬ್ಬ ಕುದುರೆ ವ್ಯಾಪಾರಿ ಬಂದ. ಆತ ತನ್ನೊಂದಿಗೆ ಕೆಲ ಕುದುರೆಗಳನ್ನು ತಂದಿದ್ದ. ಉತ್ತಮ ತಳಿಯ ಕುದುರೆಗಳು ಅವಾಗಿದ್ದವು. ಅಕ್ಟರ್‌ ಬಾದಷಾರಿಗೆ ಅವುಗಳನ್ನು ನೋಡಿ, ಸಂತೋಷವಾಯಿತು. ಆ ಎಲ್ಲ … Read more

Angaiyali eke kudalugalilla?

ಒಂದು ದಿನ, ಅಕ್ಟರ್ ಬಾದಷಾ, ಸುಮ್ಮನೆ ತನ್ನ ಅಂಗೈಗಳನ್ನು ನೋಡುತ್ತ ಕುಳಿತಾಗ, ಒಂದು ವಿಚಾರ ಆತನಿಗೆ ಬಂತು, “ಈ ಅಂಗೈಯಲ್ಲಿ ಕೂದಲುಗಳೇಕೆ ಇಲ್ಲ??” “ಈ ಪ್ರಶ್ನೆ ಕೇಳಿ, ಬೀರಬಲ್‌ನನ್ನು ಪೇಚಿಗೆ ಸಿಲುಕಿಸಬೇಕು, ನೋಡೋಣ ಅವನೇನು … Read more

Aanege hoda maana

ಆನೆಯ ಮೇಲೆ ಅಂಬಾರಿ ಕಟ್ಟಿಸಿಕೊಂಡು, ಅಕ್ಟರ್‌ ಬಾದಷಾ ಹಾಗು ಬೀರಬಲ್ ಜತೆಯಾಗಿ ರಾಜಬೀದಿಯಲ್ಲಿ ಹೊರಟಿದ್ದಾರೆ. ಆ ಸಮಯದಲ್ಲಿ ಎದುರಿಗೆ ಬಂದ ಕುಡುಕನೊಬ್ಬ, ಜೋಲಿ ಹೊಡೆಯುತ್ತ ಅಲ್ಲಿಯೇ ನಿಂತುಕೊಂಡ. “ಸಾಮ್ರಾಟರು ಬರುತ್ತಿದ್ದಾರೆ… ದಾರಿಯ ಬದಿಗೆ ನಿಂತುಕೊ” … Read more

Ardha bisilu, ardha neralina nadige

ಒಂದು ಸಲ, ಅಕ್ಟ‌-ಬೀರಬಲ್‌ರ ಮಧ್ಯೆ ಒಂದು ಕ್ಷುಲ್ಲಕ ಕಾರಣಕ್ಕಾಗಿ ಮನಸ್ತಾಪ ಉಂಟಾಗಿತ್ತು. ಅದುವೇ ಮುಂದೆ ಬಾದಷಾರ ಕೋಪಿಗೆ ಕಾರಣವೂ ಆಯಿತು. “ಈಗೀಂದಿಗೆ, ನಮ್ಮ ನಗರ ಬಿಟ್ಟು ಹೊರಗೆ ಹೋಗು. ನಿನ್ನನ್ನು ಗಡಿಪಾರು ಮಾಡಲಾಗಿದೆ…” ಸಾಮ್ರಾಟರು … Read more

Nelada mele oole, gidadalli gadige

ಚಳಿಗಾಲದ ಒಂದು ದಿನ. ಅಂದು ಅನುಭವವಾಯಿತು. ಯಾವಾಗಲೂ ಬೆಚ್ಚಗೆ ಅಂತಃಪುರದಲ್ಲಿರುತ್ತಿದ್ದ ಬಾದಷಾ ಆ ಬೆಳಿಗ್ಗೆ ಅದೇಕೋ ಒಂದಿಷ್ಟು ಹೊತ್ತು ಹೊರಗೆ ಬಂದಿದ್ದ. ಅಹಹಾ…! ಗಡಗಡ ನಡುಗಿದ್ದ. ಬೆಳಿಗ್ಗೆ ಅಕ್ಟರ್‌ಗೆ ಚಳಿಯ ವಿಪರೀತ. ಇಂಥ ಸಮಯದಲ್ಲೇ, … Read more

Mahesh das, Raja Birbalnaada kathe – Kannada story

ಮೊಗಲ್ ಸಾಮ್ರಾಟ ಅಕ್ಟರ್‌ ಬಾದಷಾ (೧೫೪೨-೧೬೦೫)ನ ದರಬಾರ್’ನಲ್ಲಿ ಕಲಿಗಳು, ಕವಿಗಳು, ಕಲಾವಿದರು, ವಿದ್ವಾಂಸರು ಮತ್ತು ಸಂಗೀತಗಾರರು ಇದ್ದರು. ಅವರೆಲ್ಲ ಸೇರಿ ಒಂಬತ್ತು ಜನರಾಗುತ್ತಿದ್ದರಿಂದ, ಅವರಿಗೆ ‘ನವರತ್ನ‘ರೆಂದು ಅಭಿಮಾನದಿಂದ ಕರೆಯಲಾಗುತ್ತಿತ್ತು. ಅಂಥ ‘ನವರತ್ನ’ಗಳಲ್ಲಿ ರಾಜಾ ಬೀರಬಲ್ … Read more

Belaku muttalagada vastu-Kannada Story

ಅವತ್ತು ಹುಣ್ಣಿಮೆ. ತಣ್ಣನೆಯ ಪ್ರಶಾಂತವಾದ ಚೇತೋಹಾರಿ ವಾತಾವರಣ. ಹಾಲು ಚೆಲ್ಲಿದಂತೆ ಎಲ್ಲೆಡೆ ಬೆಳದಿಂಗಳು ಬಿದ್ದುಕೊಂಡಿದೆ. ಆ ಸಮಯದಲ್ಲಿ ಅಕ್ಟರ್ ಬಾದಷಾ, ಅಂತಃಪುರದ ಮಾಳಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾನೆ. ಗಗನದತ್ತ ದೃಷ್ಟಿ ಹರಿಸಿದ ಆತನಿಗೆ ಮಿನುಗುವ … Read more

error: Content is protected !!