Alphabetical- ಅಕ್ಷರಗಣ
ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ. ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳು ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮ ಇಲ್ಲ ಗಣ ವಿಂಗಡಣೆಯ ನಂತರ ಒಂದು … Read more
ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ. ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳು ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮ ಇಲ್ಲ ಗಣ ವಿಂಗಡಣೆಯ ನಂತರ ಒಂದು … Read more
ಸಾಮಾನ್ಯವಾಗಿ ಬರವಣಿಗೆಯಲ್ಲಿ ಖಚಿತ ಸ್ಥಳದಲ್ಲಿ ಪೂರ್ಣ ನಿಲುಗಡೆ ಅರ್ಧ ಇಲ್ಲವೇ ಅಲ್ಪ ನಿಲುಗಡೆ ಪ್ರಶ್ನೆ, ಅಚ್ಚರಿ,ಒಪ್ಪಿತ ಭಾವಗಳನ್ನು ಸೂಕ್ತ ರೀತಿಯಲ್ಲಿ ಸೂಚಿಸಲು ಅವಶ್ಯ ಸಂಕೇತಗಳನ್ನು ಬಳಸುವುದು ರೂಡಿ, ಅಂತಹ ಸ್ಪಷ್ಟಾರ್ಥ ಸೂಚಿತ ಭಾವಗಳನ್ನು ಲಿಖಿತ … Read more
ಕರ್ತರಿ ಪ್ರಯೋಗ ಸೂತ್ರ : ಕ್ರಿಯಾಪದಕ್ಕೆ ಕರ್ತಲ ಪ್ರಯೋಗದಲ್ಲಿ ಕರ್ತೃಏನ ಅಂಗ, ವಚನಗಳು ಬರುತ್ತವೆ. ಅರ್ಥ : ಕರ್ತೃ ಪದವನ್ನು ಪ್ರಧಾನವಾಣ ಬಳಸಿದರೆ ಕರ್ತರಿ ಪ್ರಯೋಗ ಎನ್ನುತ್ತಾರೆ. ಉದಾ : ಕಏಯು ಕಾವ್ಯವನ್ನು ಬರೆಯುತ್ತಾನೆ. … Read more
ಅಕ್ಷರಗಳೆಲ್ಲ ಹೊಕ್ಕಳದ ಮೂಲ ಭಾಗದಿಂದ ಹೊರಟ ಶಬ್ದವೊಂದಲಂದ ಹುಟ್ಟುತ್ತವೆ. ಹಾಗೆ ಹೊರಟ ಶಬ್ದವು ಗಂಟಲು, ದವಡೆ, ಮೂರ್ಧ (ನಾಲಗೆಯ ಮೇಲ್ದಾಗದ ಭಾಗ), ತುಣ, ಹಲ್ಲು(ದಂತ್ಯ ಅಕ್ಷರಗಳು) – ಇತ್ಯಾದಿ ಅವಯವಗಳ ಸಹಾಯದಿಂದ ಬೇರೆ ಬೇರೆ … Read more
ಸಾಹಿತ್ಯದ ದೃಷ್ಷಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ. ಆದರೆ ವ್ಯಾಕರಣದ ದೃ಼ಷ್ಠಯಲ್ಲಿ ವಚನ ಎಂದರೆ ಸಂಖ್ಯೆ” ಎಂದರ್ಥ. ವಚನಗಳ ವಿಧಗಳು : ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು. … Read more
ಧಾತುಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. 1) ಮೂಲಧಾತು (ಸಹಜ) ಗಳು 2)ಸಾಧಿತ ಧಾತುಗಳು 1). ಮೂಲ ಧಾತುಗಳು : “ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆಮೂಲಧಾತು / ಸಹಜಧಾತು ಎಂದು ಹೆಸರು” ಉದಾ : … Read more
ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ———– ಕಣ್ಣು ಕಾಸಿನ ಕುದುರೆಗೆ ಬಾಲದ ಲಗಾಮು- ——–ಸೂಜಿ ದಾರ ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ—— ಗಿಳಿ … Read more
What is Tatsama Tadbhava in kannada ? Tatsama Tadbhava in kannada -ತತ್ಸಮ : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ವಿಕಾರ ಹೊಂದದೆ ಬಳಸಲ್ಪಡುವ ಶಬ್ದಗಳನ್ನು ‘ತತ್ಸಮ’ಗಳೆಂದು ಕರೆಯುವರು. ತತ್+ಸಮ ಎಂದರೆ … Read more